ಭಾರತದಲ್ಲಿ ಬ್ಲೂಫಿಲಂ ಹಾಗೂ ಅಶ್ಲೀಲ ವೆಬ್ಸೈಟ್ಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸದ್ಯಕ್ಕೆ ಮನ್ನಣೆ ನೀಡಲು ಹಿಂದೇಟು ಹಾಕಿದೆ. ನೇಪಾಳದಲ್ಲಿ ಇಂತಹದ್ದೇ ನಿಷೇಧ ಪ್ರಯತ್ನದಿಂದ ಉಂಟಾದ “ಜೆನ್ಝೀ ದಂಗೆ”ಯನ್ನು ಉದಾಹರಣೆಯಾಗಿ ನೀಡಿದ ಸುಪ್ರೀಂ,...
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಪುತ್ತೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವಿದ್ಯಾರ್ಥಿ ಮನೀಶ್ ಬಿ ಪಿ ( ದ್ವಿತೀಯ ವಿಜ್ಞಾನ ವಿಭಾಗ ) 2025 ನವೆಂಬರ್ 5 ರಿಂದ 14ರವರೆಗೆ ಹಿಮಾಚಲ...
ಆಲ್ ಇಂಡಿಯಾ ಶಿತೋರ್ಯು ಕರಾಟೆ – ಡೂ ಯೂನಿಯನ್ ನ ಆಶ್ರಯದಲ್ಲಿ ನ 1 ಮತ್ತು 2 ರಂದು ಚಾಮುಂಡಿ ವಿಹಾರ್ ಸ್ಟೇಡಿಯಂ, ಮೈಸೂರುನಲ್ಲಿ ನಡೆದ 28 ನೇ ಆಲ್ ಇಂಡಿಯ ಶಿತೋರ್ಯು ಕರಾಟೆ –...
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), 28ನೇ ಅಡ್ಡರಸ್ತೆ ಮಲ್ಲೇಶ್ವರಂ, ಬೆಂಗಳೂರು ಇದರ ಆಶ್ರಯದಲ್ಲಿ ಅ 29 ರಂದು ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ‘ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ವಿದ್ಯಾರ್ಥಿಗಳ ರಾಜ್ಯಮಟ್ಟದ ಈಜು ಸ್ಪರ್ಧೆ 2025...
ಸಂತ ಫಿಲೋಮಿನಾ ಕಾಲೇಜ್( ಸ್ವಾಯತ್ತ), ಪುತ್ತೂರು ಇದರ ಗಣಿತಶಾಸ್ತ್ರ (ಯು.ಜಿ ಮತ್ತು ಪಿ.ಜಿ) ವಿಭಾಗದ ವತಿಯಿಂದ “ಫ್ರಾಕ್ಟಲ್ಸ್ ಮತ್ತು ಪ್ಯಾಟರ್ನ್ಸ್: ಸಮಮಿತಿ ಮತ್ತು ಸೌಂದರ್ಯದ ಗಣಿತ” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ಅಕ್ಟೋಬರ್ 31...
ಆರೆಸ್ಸೆಸ್ ತನ್ನದು ನೋಂದಾಯಿತ ಸಂಸ್ಥೆಯಲ್ಲ ಎಂದು ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಿದೆ. ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ದವಾಗಿ ಕೆಲಸ ಮಾಡುವ ಲಕ್ಷಾಂತರ ಎನ್ಜಿಒಗಳಂತೆ ಏಕೆ ನೋಂದಾಯಿಸಬಾರದು? ಎಂದು ಸಚಿವ...
ಅಪಹರಣಕ್ಕೊಳಗಾಗಿ, ಬಲವಂತದಿಂದ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ 15 ವರ್ಷದ ಸುನೀತಾ ಕುಮಾರಿ ಮಹಾರಾಜ್ ಎಂಬ ಹಿಂದೂ ಬಾಲಕಿ, ಸಿಂದ್ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳ ನಂತರ ತನ್ನ ಕುಟುಂಬವನ್ನು ಮರಳಿ ಸೇರಿದ್ದಾಳೆ ಎಂದು...
ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹6.12 ಕೋಟಿ ವೆಚ್ಚದಲ್ಲಿ ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಘೋಷಿಸಿದೆ. ಶಬರಿಮಲೆ ತೀರ್ಥಯಾತ್ರೆ ಋತು ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಪ್ರಕಟಣೆ...
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಕೈವಾಡವಿದೆ ಎಂದು ಬೆದರಿಸಿ 32 ವರ್ಷದ ವ್ಯಕ್ತಿಯೊಬ್ಬರಿಂದ ₹10 ಲಕ್ಷ ವಂಚಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳು ತಮ್ಮನ್ನು ಭಯೋತ್ಪಾದನಾ ನಿಗ್ರಹ ದಳದವರು (ಎಟಿಎಸ್) ಎಂದು ನಂಬಿಸಿ ಈ ವಂಚನೆ...
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳು ತಮ್ಮ ಮೇಲಿರುವ ಆರೋಪಗಳನ್ನು ಸೋಮವಾರ 57ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ನಿರಾಕರಿಸಿದ್ದಾರೆ. ಬೆಂಗಳೂರು: ಚಿತ್ರದುರ್ಗದ...