ಕಾಣಿಯೂರು: ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಣಿಯೂರಿನ ಎಲುವೆ ಎಂಬಲ್ಲಿ ನಡೆದಿದೆ. ಕಾಣಿಯೂರಿನ ಬೆದ್ರಾಜೆ ನಿವಾಸಿ ವಸಂತ (42) ಎಂಬವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ...
ಹೊಸದಿಲ್ಲಿ: ‘ಸೀತೆಯನ್ನು ರಕ್ಷಿಸಲು ಯುದ್ಧ ಮಾಡಿ, ಕಷ್ಟಗಳನ್ನು ಎದುರಿಸಿದ ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ (RamMandira) ನಿರ್ಮಾಣವಾಗುತ್ತಿದೆ. ಆದರೆ ಪತ್ನಿಯನ್ನೇ ತೊರೆದ ಪ್ರಧಾನಿ ಮೋದಿ ಅವರಿಗೆ ರಾಮ ಭಕ್ತರು ರಾಮಮಂದಿರ ಉದ್ಘಾಟಿಸಲು ಹೇಗೆ ಅವಕಾಶ ನೀಡುತ್ತಾರೆ..?ಎಂದು ಬಿಜೆಪಿ...
ಪುತ್ತೂರು: ತೆರವಾಗಿರುವ ಪುತ್ತೂರು ನಗರಸಭೆಯ ಎರಡು ವಾರ್ಡ್ ಗೆ ನಡೆದ ಉಪಚುನಾವಣೆ ಇಂದು ನಡೆದಿದೆ. 2018ರಲ್ಲಿ ನಡೆದ ವಾರ್ಡ್-1ರ ಕಬಕ ‘ಸಾಮಾನ್ಯ’ ಸ್ಥಾನದಲ್ಲಿ 370 ಮತ ಪಡೆದ ಕಾಂಗ್ರೆಸ್ನ ನೆಹರೂನಗರದ ಶೇವಿರೆಯ ದಿನೇಶ್ ಕೆ ವಿರುದ್ದ...
ಪುತ್ತೂರು : ಪುತ್ತೂರಿನ ಎರಡು ವಾರ್ಡ್ ಗಳಿಗೆ ಬೈ ಎಲೆಕ್ಷನ್ ಜರಗುತ್ತಿದ್ದು ತ್ರಿಕೋಣ ಸ್ಪರ್ಧೆಯ ಮೂಲಕ ಚುನಾವಣ ಕಣ ರಂಗೇರಿದೆ. ಮಧ್ಯಾಹ್ನದವರೆಗೆ ನಡೆದ ಮತದಾನದ ವಿವರ ಇಲ್ಲಿದೆ. ನೆಲ್ಲಿಕಟ್ಟೆಯ ಚುನಾವಣೆ ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ...
ಶಿರಸಿ: ಜನರಿಗೆ ನೀವೇ ಬೇಕು ಅಂದಾಗ ಚುನಾವಣೆಗೆ ಸ್ಪರ್ಧಿಸದಿದ್ದರೆ ತಪ್ಪಾಗುತ್ತದೆ. ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ ಎಂದು ತನ್ನ ಸ್ಪರ್ಧೆಯ ಬಗ್ಗೆ ಸಂಸದ ಅನಂತ ಕುಮಾರ್ ಹೆಗ್ಗಡೆ (Ananth Kumar Heggade) ಹೇಳಿದರು. ಚುನಾವಣಾ ರಾಜಕಾರಣದಿಂದ ಹೊರಗೆ...
ಬೆಂಗಳೂರು: ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿಯ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yathnal) ಅವರು, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ್ರೆ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರದ ದಾಖಲೆ ರಿಲೀಸ್ ಮಾಡುತ್ತೇನೆ ಎಂದು...
ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿ ನಡೆಯುತ್ತಿರುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಮಹಾಲಿಂಗೇಶ್ವರ ದೇವಸ್ಥಾನ ದೇವರಮಾರು ಗದ್ದೆಯಲ್ಲಿ ಜನಸಾಗರ ಹರಿದು ಬರುತ್ತಿದೆ. ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ...
ಮಂಗಳೂರು : ಅತೀ ಹೆಚ್ಚು ಒಕ್ಕಲಿಗ ಗೌಡರ ಜನಸಂಖ್ಯೆ ಇರುವ ಕಡಬ ತಾಲೂಕಿನ ಒಕ್ಕಲಿಗ ಗೌಡ ಸಮುದಾಯ ಭವನ ನಿರ್ಮಾಣದ ಕನಸು ಇದೀಗ ಸಾಕಾರಗೊಳ್ಳುತ್ತಿದೆ. ಅದಕ್ಕೆ ಕಾರಣ ಅಧ್ಯಕ್ಷರಾದ ಸುರೇಶ್ ಗೌಡ ಬೈಲು ಅವರು. ಬಿಳಿನೆಲೆಯ...
ಹೊಸದಿಲ್ಲಿ: ರಾಷ್ಟ್ರೀಯ ಕುಸ್ತಿ ಫೆಡರೇಶನ್ (WFI) ನ ಜಂಗಿ ಕುಸ್ತಿ ಮುಂದುವರಿದಿದೆ. ಇತ್ತೀಚೆಗಷ್ಟೇ ಚುನಾವಣೆ ನಡೆದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಗೆಲುವು ಸಾಧಿಸಿದ್ದರು. ಇದರ ಬೆನ್ನಲ್ಲೇ ಬ್ರಿಜ್...
ಪುತ್ತೂರು: ಪುತ್ತೂರು ನಗರಸಭೆಯ ಎರಡು ವಾರ್ಡ್ ಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಎರಡು ಕ್ಷೇತ್ರಗಳಲ್ಲಿ ಮೂರು ನಾಮ ಪತ್ರಗಳು ಸಲ್ಲಿಕೆಯಾಗಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಕಾಂಗ್ರೆಸ್ ಮಧ್ಯೆ ಇದ್ದ ಸ್ಪರ್ಧೆ ಕಳೆದ ವಿಧಾನ ಸಭಾ ಚುನಾವಣೆ...