ಸ್ವರ್ಣ ಉದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಅಪಾರ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ನ 5ನೇ ಶಾಖೆಯು ಮೂಡಬಿದ್ರೆಯಲ್ಲಿ ಜ. 01 ರಂದು ಶುಭಾರಂಭಗೊಂಡಿತು. 1957ರಲ್ಲಿ ಪುತ್ತೂರಿನಲ್ಲಿ...
ಹೊಸ ವರ್ಷಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಫಲಪುಷ್ಪಗಳಿಂದ ಅಲಂಕರಿಸಲಾಗಿದೆ. ರವಿವಾರ ರಾತ್ರಿ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖ ದಲ್ಲಿ ದೇವಸ್ಥಾನದಲ್ಲಿ ರಂಗಪೂಜೆ ಹಾಗೂ ಉತ್ಸವ ನಡೆಯಿತು. ಸೋಮವಾರ ಮುಂಜಾನೆ ಯಿಂದಲೇ ಹೆಚ್ಚಿನ...
ಶಬರಿಮಲೆ: ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿಯ ಕ್ಷೇತ್ರದಲ್ಲಿ ವಿಪರೀತ ಭಕ್ತರ ಸಂಖ್ಯೆ ಏರುತ್ತಿರುವ ಕಾರಣ ಮಕರ ಸಂಕ್ರಮಣ ಸಂದರ್ಭ ಭಕ್ತರ ಸಂಖ್ಯೆಗೆ ನಿರ್ಬಂಧ ವಿಧಿಸಿದೆ. ಇದೀಗ ಆದೇಶ ಬಿಡುಗಡೆ ಮಾಡಿರುವ ತಿರುವಂಕೂರು ದೇವಸ್ವಾಂ ಬೋರ್ಡ್ ಮಕರ...
ಬೆಂಗಳೂರು: ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ಸಾಮಾನ್ಯ ಜನರು ಕುಡಿಯುವ ಮದ್ಯದ ದರದಲ್ಲಿ ಭಾರಿ ಏರಿಕೆಯಾಗಿದೆ. ಈಗಾಗಲೇ 17% ರಷ್ಟು ಎಲ್ಲಾ ಮಧ್ಯದ ಮೇಲೆ ದರ ಏರಿಕೆ ಮಾಡಲಾಗಿದ್ದು, ಈಗ ಮತ್ತೊಮ್ಮೆ ಬಡವರು...
ಅಯೋಧ್ಯೆ: ಅಯೋಧ್ಯೆಯಲ್ಲಿ ಜ. 22ರಂದು ಲೋಕಾರ್ಪಣೆಗೊಳ್ಳಲಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹ ಅಂತಿಮಗೊಂಡಿದ್ದು, ಇದು ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ (Arun Yogiraj) ಕೆತ್ತಿದ ಬಾಲ ರಾಮನ (Ayodhya Bala Ram) ವಿಗ್ರಹ...
ಬೆಂಗಳೂರು: ರಾಜ್ಯದಲ್ಲಿ ಜ.3ರಿಂದ ನಾಲ್ಕು ದಿನ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ವರುಣ ಅಬ್ಬರಿಸಲಿದ್ದಾನೆ. ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ...
ಭೂಮಿಯೊಡೆಯರಿಂದ ಬಡ ಗೇಣಿದಾರರಿಗೆ ಭೂಮಿ ಒದಗಿಸಿದ ಇಂದಿರಾ ಗಾಂಧಿಯ ‘ಉಳುವವನೇ ಹೊಲದೊಡೆಯ’ ಕಾನೂನು ಹಾಗೂ ಮೇಲ್ಜಾತಿಯ ದಬ್ಬಾಳಿಕೆಯನ್ನು ಅಚ್ಚುಕಟ್ಟಾಗಿ ತೋರಿಸಿರುವ ನಟ ದರ್ಶನ್ ನಟನೆಯ ಕಾಟೇರ (Kaatera Success) ಸಿನಿಮಾ ಅಬ್ಬರದ ಪ್ರಚಾರ ಕಾಣುತ್ತಿದೆ. ದಬ್ಬಾಳಿಕೆಗಳ...
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ (Puttur Mahalingeshwara Temple) ದೇವಸ್ಥಾನದಲ್ಲಿ ತಿಂಗಳ ಹುಂಡಿ ಸಂಗ್ರಹ ದುಪ್ಪಟ್ಟಾಗಿರುವ ಮಾಹಿತಿ ಲಭ್ಯವಾಗಿದೆ. ಡಿ.29ರಂದು ತಿಂಗಳ ಹುಂಡಿ ಲೆಕ್ಕಾಚಾರ ನಡೆದಿದ್ದು 23 ಲಕ್ಷ ರೂ.ಹುಂಡಿ ಹಣ ಸಂಗ್ರಹವಾಗಿದೆ....
ಮಂಗಳೂರು: ಬಹು ನಿರೀಕ್ಷಿತ ಮಂಗಳೂರು- ಗೋವಾ ನಡುವಿನ ವಂದೇ ಭಾರತ್(Vande Bharat Express) ಎಕ್ಸ್ ಪ್ರೆಸ್ ರೈಲಿಗೆ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಚಾಲನೆ ದೊರಕಿದ...
ಕೋಡಿಂಬಾಡಿ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತದಿಂದ ಆಯ್ಕೆಯಾಗಿ ಬಿಜೆಪಿಯ 50 ವರ್ಷದ ಗೆಲುವಿನ ಇತಿಹಾಸ ವನ್ನು ಮೋಟಕುಗೊಳಿಸಿದೆ. ಶಾಸಕ ಅಶೋಕ್ ರೈ ಯವರ ತವರು ಕ್ಷೇತ್ರವಾದ ಪುತ್ತೂರು ತಾಲೂಕಿನ ಕೋಡಿಂಬಾಡಿ ಹಾಲು...