ಬೆಳ್ತಂಗಡಿ : ವೇಣೂರು ಪಟಾಕಿ ಗೋಡೌನ್ ನಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಬೆಂಗಳೂರು ಉತ್ತರ ದಿವಾನರ ಪಾಳ್ಯ ನಿವಾಸಿಯಾದ ಅನಿಲ್.ಎಂ ಡೇವಿಡ್ (49) ಎಂದು...
ಚಿಕ್ಕಮಗಳೂರು: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೋರ್ವ ಕೌಟುಂಬಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದಲ್ಲಿ ನಡೆದಿದೆ. ವಿನೋದ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ತೇಗೂರು ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು...
ಮಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ದಕ್ಷಿಣ ಕನ್ನಡ ಬಿಜೆಪಿಯಲ್ಲಿ ಬಂಡಾಯ ಬಾವುಟ ಹಾರಟ ನಡೆಯುತ್ತಿದೆ. ಪಕ್ಷದ ಭದ್ರಕೋಟೆ, ಪಕ್ಷಕ್ಕೆ ಅತೀ ಹೆಚ್ಚು ಮತ ತಂದು ಕೊಡುವ ಸುಳ್ಯದಲ್ಲಿ (Sullia BJP) ಪಕ್ಷದ ಕಚೇರಿಗೆ ಬೀಗ ಹಾಕುವ...
ಪುತ್ತೂರು : ವಾಣಿಜ್ಯ ನಗರಿ ಮುಂಬೈಯಲ್ಲಿ ಒಂದು ಕಾಲದಲ್ಲಿ ಮಹಾರಾಜನಂತೆ ಮೆರುಯುತ್ತಿದ್ದ ಬಸ್ ಪುತ್ತೂರಿನಲ್ಲಿ ಪ್ರತ್ಯಕ್ಷಗೊಂಡಿದೆ. ಮುಂಬೈ BEST company ಯಿಂದ ಮೈಸೂರಿಗೆ ಸಂಚರಿಸುತ್ತಿದ್ದ ಬಸ್ ಪುತ್ತೂರಿನ ಮೂಲಕ ಸಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಮೈಸೂರಿನಲ್ಲಿ...
ಪುತ್ತೂರು: ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಆಯ್ಕೆ ಎನ್ನುವ ಲೆಟರ್ ಹೆಡ್ ವೈರಲ್ ಆಗಿದೆ. ಈ ಲೆಟರ್ ಹೆಡ್ ವೈರಲ್ ಆಗುತ್ತಿದ್ದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರಲ್ಲಿ...
ಸುಳ್ಯ : ದಕ್ಷಿಣ ಭಾರತದ ಬಿಜೆಪಿಯ ಭದ್ರಕೋಟೆಯೆಂದೇ ಅಮಿತ್ ಷಾ ಸಹಿತ ಹಲವರಿಂದ ಕರೆಸಿಕೊಂಡಿದ್ದ ಸುಳ್ಯ ಬಿಜೆಪಿಯಲ್ಲೇ (BJP Sullia) ಆಂತರಿಕ ಭಿನ್ನಮತದ ಬೆಂಕಿ ಸ್ಪೋಟಗೊಂಡಿದ್ದು ಇದೀಗ ಬಿಜೆಪಿ ಕಚೇರಿಗೆ ಬೀಗ ಹಾಕುವ ಮಟ್ಟಕ್ಕೆ ಬಂದಿದೆ....
ಮುಂಬೈ: ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ (Poonam Pandey) ಸಾವನ್ನಪ್ಪಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಗರ್ಭಕಂಠದ ಕ್ಯಾನ್ಸರ್ನಿಂದ ಸಾವನನ್ನಪ್ಪಿದ್ದಾರೆ ಎಂದು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಪೂನಮ್ ಪಾಂಡೆ...
ಪುತ್ತೂರು: ಸ್ಕೂಟರ್ ಸ್ಕಿಡ್ ಆಗಿ ಶಾಸಕ ಅಶೋಕ್ ರೈ ಮನೆಯ ಎದುರಿನ ಚರಂಡಿಗೆ ಬಿದ್ದು ಕಾಂಪೌಂಡ್ ಗೆ ಬಡಿದು ಸವಾರನಿಗೆ ಗಾಯವಾದ ಘಟನೆ ಬೆಳ್ಳಿಪ್ಪಾಡಿಯಲ್ಲಿ ಫೆ.1 ರಂದು ರಾತ್ರಿ ನಡೆದಿದೆ. ಬೆಳ್ಳಿಪ್ಪಾಡಿ ಕ್ರಾಸ್ ನಲ್ಲಿ ಈ...
ಪುತ್ತೂರು : ಬಸ್ ನಿಲ್ದಾಣ ಸಮೀಪ ಎರಡು ತಂಡಗಳು ಹೊಡೆದಾಟ ನಡೆಸಿಕೊಂಡ ಘಟನೆ ಇದೀಗ ರಾತ್ರಿ ನಡೆದಿದೆ. ಪುತ್ತೂರು (Puttur) ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು...
ಪುತ್ತೂರು: ವಿಧಾನಸಭೆಯ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಸೆಯಂತೆ ಪಕ್ಷೇತರ ಸ್ಪರ್ಧಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರೋಚಿತ ಸೋಲು ಕಂಡ ನಂತರ ಪ್ರಾರಂಭವಾದ ಪುತ್ತಿಲ ಪರಿವಾರದ ನಿರ್ಣಾಯಕ ಸಭೆ ಫೆ.5 ರಂದು ಸಂಜೆ 3 ಗಂಟೆಗೆ...