ಕಾಸರಗೋಡು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಶ್ರೀಮದ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳ ‘ಪಂಚಮ ಚಾತುರ್ಮಾಸ್ಯ ವ್ರತಾಚರಣೆ’ ಜುಲೈ 10ರಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀಮಠದಲ್ಲಿ ನಡೆಯಲಿದೆ....
ಪುತ್ತೂರು: ಇಲ್ಲಿನ ಕಲ್ಲಾರೆಯಲ್ಲಿರುವ ಮಂಗಳಾ ಹೋಮಿಯೋ ಕ್ಲಿನಿಕ್ ಬಳಿ ಕ್ಯಾಟಲಿಸ್ಟ್ ಲರ್ನಿಂಗ್ ಎಂಬ ತರಬೇತಿ ಸಂಸ್ಥೆಯು ಜೂ.1ರಂದು ಸಂಜೆ 4 ಗಂಟೆಗೆ ಶುಭಾರಂಭಗೊಳ್ಳಲಿರುವುದು. ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ...
ಗುಂಡ್ಯ (ದಕ್ಷಿಣ ಕನ್ನಡ ಜಿಲ್ಲೆ): ಮೇ 18 ರ ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ ಸೇರಿದಂತೆ...
ಕರ್ನಾಟಕ ರಾಜ್ಯದ ಹತ್ತನೇ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ರಾಜಕಾರಣಿ ಎಸ್. ಎಂ. ಕೃಷ್ಣ (92) ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸುಧೀರ್ಘ ರಾಜಕಾರಣ ಮಾಡಿ ಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇಂದ್ರ ಸರ್ಕಾರದ ವಿದೇಶಾಂಗ ಮಂತ್ರಿಯಾಗಿ ಮಾತ್ರವಲ್ಲದೆ ಮಹಾರಾಷ್ಟ್ರದ...
ಕ್ಯಾಂಪ್ಕೋ ಪ್ಯಾಕ್ಟರಿಯಲ್ಲಿ ತಯಾರಿಸಲ್ಪಡುವ ತುಳು ಹೆಸರಿನ ಪರಿಶುದ್ಧ ಕೊಬ್ಬರಿ ಎಣ್ಣೆ “ತಾರಾಯಿ” ಕುಕ್ಕೆ ಸುಬ್ಬಪ್ಪನ ನಡೆಯಲ್ಲಿ ಲೋಕಾರ್ಪಣೆಕಳೆದ ಕೆಲ ದಿನಗಳಿಂದ ತನ್ನ ಹೆಸರಿನ ಮೂಲಕವೇ ಸೆನ್ಸೆಶನ್ ಮೂಡಿಸಿದ್ದ ತುಳು ಹೆಸರಿನ ಕೊಬ್ಬರಿ ಎಣ್ಣೆ ತಾರಾಯಿ ಷಷ್ಠಿ...
ಮಂಗಳೂರು: ತುಳು ನಾಡಿನ ಧ್ವಜ ಬಳಸಿಕೊಂಡು, ತುಳು ಹೆಸರಿನಲ್ಲೇ ಪ್ರಪ್ರಥಮ ಬಾರಿಗೆ ವಸ್ತುವೊಂದು ಮಾರುಕಟ್ಟೆಗೆ ಬರುತ್ತಿದೆ. ಅಂತರಾಷ್ಟ್ರೀಯ ಗುಣ ಮಟ್ಟದ, ಕ್ಯಾಂಪ್ಕೋ ತಯಾರಿಕೆಯ “ತಾರಾಯಿ” ಕೊಬ್ಬರಿ ಎಣ್ಣೆ ಅತೀ ಶೀಘ್ರ ಮಾರುಕಟ್ಟೆಗೆ ಬರಲಿದೆ. ಸಾಮಾಜಿಕ ಕಾರ್ಯಗಳಿಂದ...
ಐಫೋನ್ 16 ಸರಣಿಯಲ್ಲಿ ಗರಿಷ್ಠ ವೈಶಿಷ್ಟ್ಯಗಳು ಮತ್ತು ಗರಿಷ್ಠ ಬೆಲೆ ಇರುವುದು ಐಫೋನ್ 16 ಪ್ರೊ ಹಾಗೂ ಗಾತ್ರದಲ್ಲಿ ದೊಡ್ಡದಾಗಿರುವುದು ಐಫೋನ್ 16 ಪ್ರೊ ಮ್ಯಾಕ್ಸ್. ಆದರೆ, ಬಹುತೇಕ ಐಫೋನ್ 16 ಪ್ರೊ ಮ್ಯಾಕ್ಸ್ ಗಾತ್ರವನ್ನು...
ದುರ್ಗಮ ಪ್ರದೇಶಗಳಲ್ಲಿ ಸೆಲ್ಯುಲಾರ್ ನೆಟ್ವರ್ಕ್ ಟವರ್ಗಳಿರುವುದಿಲ್ಲ, ಅಳವಡಿಸುವುದೂ ಕಷ್ಟ ಮತ್ತು ದುಬಾರಿ. ಇಂಥ ಸಂದರ್ಭಗಳಲ್ಲಿ ಸಂವಹನಕ್ಕೆ ನೆರವಾಗುವುದು ಉಪಗ್ರಹಗಳು. ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್ಗಳಲ್ಲಿ ಸಿಮ್ ಕಾರ್ಡ್ ಸಂಪರ್ಕ (ಸೆಲ್ಯುಲಾರ್ ನೆಟ್ವರ್ಕ್) ಇಲ್ಲದಿದ್ದರೂ ಕಿರು ಸಂದೇಶಗಳನ್ನು...
ಪುತ್ತೂರು,ಸೆ.8: ಟಿಪ್ಪರ್ ಲಾರಿ ಹಾಗೂ ಟಾಟ ಪಂಚ್ ಕಾರ್ ನಡುವೆ ಪುತ್ತೂರಿನ ಮಂಜಲಪಡ್ಫೂ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಎರಡೂ ವಾಹನಗಳು ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದವು. ಓವರ್ ಟೇಕ್ ಮಾಡುವ ಸಂದರ್ಭ ಕಾರಿನ...
ಪುತ್ತೂರು: ಹಿಂದೂ ಮುಖಂಡ, ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಪೈ ವಿಸ್ಟಾ ಹೋಟೆಲ್ ಗೆ ಆತ್ಮಹತ್ಯೆ ಮಾಡುವುದಾಗಿ ಬೆದರಿಸಿ...