ದುಬೈನಲ್ಲಿ ಜ.12ರ ಭಾನುವಾರದಂದು ನಡೆದ ‘ದುಬೈ 24ಎಚ್ 2025’ ಕಾರು ರೇಸಿಂಗ್ ಸ್ಪರ್ಧೆಯ 991 ವಿಭಾಗದಲ್ಲಿ ತಮಿಳು ನಟ ಅಜಿತ್ ಕುಮಾರ್ ಮೂರನೇ ಸ್ಥಾನ ಮತ್ತು ಜಿಟಿ4 ವಿಭಾಗದಲ್ಲಿ ‘ಸ್ಪಿರಿಟ್ ಆಫ್ ದಿ ರೇಸ್’ ಗಳಿಸಿದ್ದಾರೆ....
ತಮಿಳು ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ ನಟನಾಗಿ ಪ್ರವೇಶಿಸಿ ಇಂದು ತಮಿಳು ಚಿತ್ರರಂಗದಲ್ಲಿ ಉತ್ತುಂಗ ನಟರಾಗಿ ನೆಲೆನಿಂತವರು ಅಜಿತ್ ಕುಮಾರ್ (Thala Ajith). ಅವರು ಪ್ರಸ್ತುತ ‘ವಿಡಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ವಿಡಾಮುಯರ್ಚಿ’...