ಸ್ಮಾರ್ಟ್ ಸಿಟಿ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜ್ಯುವೆಲ್ಸ್ ನಲ್ಲಿ ನವರಾತ್ರಿ ವೈಭವ ಹಿನ್ನಲೆಯಲ್ಲಿ ಅ.13ರವರೆಗೆ ಚಿನ್ನ ಖರೀದಿ ಮೇಲೆ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಿದ್ದು, 2ಸಾವಿರ ಮೇಲ್ಪಟ್ಟ ಖರೀದಿಗೆ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ವಿಜಯೋತ್ಸವ ಕೂಪನ್...
ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಸ್ಟಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜ್ಯುವೆಲ್ಸ್ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಚಿನ್ನ ಹಾಗೂ ಬೆಳ್ಳಿ ಆಭರಣ ಖರೀದಿ ವೇಳೆ ರಿಯಾಯಿತಿ ಜೊತೆಗೆ ವಿವಿಧ ಕೊಡುಗೆಗಳು ಲಭಿಸಲಿದ್ದು, ಈ ಕೊಡುಗೆಗಳು...