ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು ಉಜಿರೆಯ 6 ವರ್ಷದ ಬಾಲಕ ಬೆನಕ ಸಾಬೀತುಪಡಿಸಿದ್ದಾರೆ. ಹಾಸನದ ಎಸ್.ಕೆ. ಸ್ವಿಮ್ಮಿಂಗ್ ಸೆಂಟರ್ನಲ್ಲಿ ಆಗಸ್ಟ್ 9ರಂದು ಮಿಲೇನಿಯಮ್ ವರ್ಲ್ಡ್ ಸ್ಕೂಲ್ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ‘ನಾನ್-ಮೆಡಲಿಸ್ಟ್’ ಈಜು ಸ್ಪರ್ಧೆಯಲ್ಲಿ...
ಭಾರತಕ್ಕೆ ಈ ಬಾರಿ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಮೊದಲ ಪದಕ ಲಭಿಸಿದೆ. ಭಾರತದ ಅಮನ್ ಶೆರಾವತ್ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳಾ ವಿಭಾಗದಲ್ಲಿ ಐವರು, ಪುರುಷರ ವಿಭಾಗದಲ್ಲಿ ಅಮನ್...
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. 50 ಮೀ ರೈಫಲ್ 3 ಪೊಸಿಶನ್ ವಿಭಾಗದಲ್ಲಿ ಯುವ ಶೂಟರ್ ಸ್ವಪ್ನಿಲ್ ಕುಸಾಲೆ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಬುಧವಾರದ ಅರ್ಹತಾ ಸುತ್ತಿನಲ್ಲಿ 7ನೇ...
ಭಾರತ ಕ್ರಿಕೆಟ್ ಗೆ ಎಷ್ಟು ಮಾನ್ಯತೆ ನೀಡುತ್ತದೆಯೋ ಅದೇ ರೀತಿ ಒಲಿಂಪಿಕ್ಸ್ ಸ್ಪರ್ಧೆಯಲ್ಲೂ ಭಾರತೀಯ ಆಟಗಾರರನ್ನು ಹುರಿದುಂಬಿಸೋದು, ಗೆದ್ದಾಗ ಸಂಭ್ರಮಿಸೋದು ಭಾರತೀಯರ ದೊಡ್ಡತನ. ಇದೀಗ ಭಾರತೀಯರ ಚಿತ್ತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸುವ...