ಮನೆಯಲ್ಲಿ ಒಬ್ಬಂಟಿಯಾಗಿದ್ದ 82 ವರ್ಷದ ವೃದ್ಧೆಯನ್ನು ಹೆದರಿಸಿ, ಅವರ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಬಲತ್ಕಾರವಾಗಿ ಸುಲಿಗೆ ಮಾಡಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ಈ ಕೃತ್ಯ ಎಸಗಿದ ವ್ಯಕ್ತಿ ವೃದ್ಧೆಯ ಸ್ವಂತ ಮೊಮ್ಮಗನೇ...
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ವಿದ್ಯುತ್ ಅವಘಡವೊಂದನ್ನು 5ನೇ ತರಗತಿಯ ವಿದ್ಯಾರ್ಥಿ ಮನ್ವಿತ್ ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿ, ಶಾಲಾ ಸಿಬ್ಬಂದಿಯ ಜೀವ ಉಳಿಸಿದ್ದಾನೆ. ಬಂಟ್ವಾಳ: ತಾಲ್ಲೂಕಿನ ನರಿಕೊಂಬು...
ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ (ಐಪಿಎಸ್) ನೇತೃತ್ವದ ಪೊಲೀಸರ ತಂಡವು ಕಾವಳಪಡೂರು ಎಂಬಲ್ಲಿ ಭರ್ಜರಿ ದಾಳಿ ನಡೆಸಿ, ನಿಷೇಧಿತ ಎಂ.ಡಿ.ಎಂ.ಎ ಸೇರಿದಂತೆ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ...
ಕಿತ್ತುಹೋದ ರಸ್ತೆಗೆ ತೇಪೆ ಹಚ್ಚುವ ನಾಟಕ, ಮಳೆಬಂದರೆ ಕೆರೆಯಂತಾಗುವ ಗುಂಡಿಗಳು ಹಾಗೂ ಅಧಿಕ ಭಾರದ ಲಾರಿಗಳ ನಿರಂತರ ಅಟ್ಟಹಾಸದಿಂದ ರೋಸಿಹೋದ ಸ್ಥಳೀಯರು, ಈಗ ರಸ್ತೆ ಬದಿಯಲ್ಲಿ ವಿನೂತನ ಎಐ (AI) ವಿನ್ಯಾಸದ ಬ್ಯಾನರ್ಗಳನ್ನು ಪ್ರದರ್ಶಿಸುವ ಮೂಲಕ...
ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ನಿವಾಸಿಯೊಬ್ಬರು ಕಾಲುಸಂಕ ದಾಟುವ ವೇಳೆ ಆಕಸ್ಮಿಕವಾಗಿ ತೋಡಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ರಾಯಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ ಜೀವನ್ ಪಿಂಟೊ (48) ನಾಪತ್ತೆಯಾದ ದುರ್ದೈವಿ. ಇವರಿಗಾಗಿ...
ಮಂಗಳೂರಿನ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬ ಪ್ರಶಾಂತ ಹಳ್ಳಿ. ಅಲ್ಲಿನ ಒಂದು ಹಳೆಯ ಮನೆಯಲ್ಲಿ 80 ವರ್ಷದ ಬೆನೆಡಿಕ್ಟ್ ಕಾರ್ಲೋ ತಮ್ಮ ಅನಾರೋಗ್ಯ ಪೀಡಿತ ಪತಿಯ ಜೊತೆ ನೆಮ್ಮದಿಯ ದಿನಗಳನ್ನು ಕಳೆಯುತ್ತಿದ್ದರು. ಆದರೆ,...
ಯುಎಇ ಮೂಲದ ಪ್ರಖ್ಯಾತ ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆ ‘ಫ್ಲಾರ್ ಮಾಸ್ಟರ್ಸ್’ (Flour Masters) ಆಂಧ್ರಪ್ರದೇಶದಲ್ಲಿ 100 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ತನ್ನ ಮೊದಲ ವಿದೇಶಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ವಿಜಯವಾಡ: ಯುಎಇ ಮೂಲದ...
ಬಂಟ್ವಾಳ ತಾಲೂಕಿನ ಬಿಸಿರೋಡ್ನಲ್ಲಿ ನಡೆದ ಲಾವಣ್ಯ ಎಂಬ ಯುವತಿಯ ಭೀಕರ ಹತ್ಯೆ ಪ್ರಕರಣ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದೆ. ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ ಆರೋಪಿ ಚೇತನ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, ಮಗಳನ್ನು ಕಳೆದುಕೊಂಡ ಲಾವಣ್ಯ...
‘ಅಮೃತ ಭಾರತ ನಿಲ್ದಾಣ’ ಯೋಜನೆಯಡಿ ಸುಮಾರು ₹26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪುನರ್ನಿರ್ಮಾಣಗೊಂಡಿರುವ ಬಂಟ್ವಾಳ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜುಲೈ 17) ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಬಂಟ್ವಾಳ: ‘ಅಮೃತ...
ಬಂಟ್ವಾಳ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಸಮೀಪದ ಅತ್ತಳಿಕೆ ಎಂಬಲ್ಲಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ. ಈ ಭೀಕರ ದುರಂತದಲ್ಲಿ ಲಾರಿಯ ಅಡಿಯಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ...