ಕಾರು ಚಾಲಕ ನಿದ್ದೆ ಮಂಪರಿಗೆ ಜಾರಿದ ಪರಿಣಾಮ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ತುಸು ಎಡ ಬದಿಗೆ ಚಲಿಸಿ ಪಕ್ಕದ ಕಂದಕಕ್ಕೆ ಉರುಳಿ ಬಿದ್ದು ಮೂವರು ಮೃತಪಟ್ಟ ಘಟನೆ ಶುಕ್ರವಾರ ನಸುಕಿನ ಜಾವ ಪುತ್ತೂರಿನ ಪರ್ಲಡ್ಕ ಎಂಬಲ್ಲಿ...
ಮಧ್ಯಪ್ರದೇಶದ ಸಿದ್ಧಿ ಬಳಿ 400 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಮಾರ್ಗದ ಕಂಬ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಭೋಪಾಲ್: ಮಧ್ಯಪ್ರದೇಶದ ಸಿದ್ಧಿ ಬಳಿ 400 ಕಿಲೋ ವ್ಯಾಟ್...
ಹಾರನಹಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು, ಪೋಷಕರು ಮೊಬೈಲ್ ಹೆಚ್ಚು ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ: ಹಾರನಹಳ್ಳಿ ಗ್ರಾಮದಲ್ಲಿ ಯುವತಿಯೊಬ್ಬಳು, ಪೋಷಕರು ಮೊಬೈಲ್ ಹೆಚ್ಚು ನೋಡ್ಬೇಡ ಎಂದು ಬುದ್ಧಿ...
ಮಂಗಳವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಛಿ ಜಿಲ್ಲೆಯ ಗಡಿನಿಯಂತ್ರಣ ರೇಖೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಯೋಧರು ಹುತಾತ್ಮರಾಗಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬೆಂಗಳೂರು:...
ಅಪಘಾತ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿ ಓರ್ವರು ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸಂಪಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಹಾಗೂ ಸ್ಕೂಟಿ ಮಧ್ಯೆ ಅಪಘಾತ...
1999ರಲ್ಲಿ ಕಾರ್ಗಿಲ್ ನಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಅತಿಕ್ರಮಣದ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ನೀಡಿ ಎಚ್ಚರಿಸಿದ ಕುರಿಗಾಹಿ ತಾಶಿ ನಮ್ಗ್ಯಾಲ್ ಅವರಿಗೆ ಭಾರತೀಯ ಸೇನೆ ಸೋಮವಾರ ಹೃದಯಸ್ಪರ್ಶಿ ವಿದಾಯ ಹೇಳಿತು. ಶನಿವಾರದಂದು ನಮ್ಗ್ಯಾಲ್ ಕೇಂದ್ರ...
ಜನಪ್ರಿಯ ʼಎಪಿಗಮಿಯʼ ಯೋಗರ್ಟ್ ಬ್ರ್ಯಾಂಡ್ ನ ಸಹ ಸಂಸ್ಥಾಪಕ ರೋಹನ್ ಮೀರ್ ಚಂದಾನಿ (42 ವ) ಯವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ. ಹೊಸದಿಲ್ಲಿ: ಜನಪ್ರಿಯ ʼಎಪಿಗಮಿಯʼ ಯೋಗರ್ಟ್ ಬ್ರ್ಯಾಂಡ್ ನ ಸಹ ಸಂಸ್ಥಾಪಕ ರೋಹನ್ ಮೀರ್...
ಪುತ್ತೂರು : ಮೈಸೂರಿಗೆ ಪ್ರವಾಸ ಹೊರಟ ಪುತ್ತೂರಿನ ವ್ಯಕ್ತಿ ಸಂಚರಿಸುತ್ತಿರುವಾಗಲೇ ಸಂಪಾಜೆ ಘಾಟ್ ನಲ್ಲಿ ಹೃದಯಾಘಾತಕ್ಕೊಳಕ್ಕಾಗಿ ಮೃತಪಟ್ಟ ಘಟನೆ ಡಿ.22 ರಂದು ನಡೆದಿದೆ. ಪುತ್ತೂರಿನ ಮುಂಡೂರಿನಿಂದ ಆಪ್ತರ ಹಾಗೂ ಕುಟುಂಬದವರ ಜೊತೆ ಬಸ್ ನಲ್ಲಿ ಹೊರಟ...
ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ವ್ಯಕ್ತಿಯೊಬ್ಬರು, ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಾಲ ಮರು ಪಾವತಿ ವಿಚಾರಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮಂಗಳೂರು,...
ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವ ಬಿ.ಸುಬ್ಬಯ್ಯ ಶೆಟ್ಟಿಯವರ ಪತ್ನಿ ಸವಣೂರುಗುತ್ತು ಶಾಲಿನಿ ಶೆಟ್ಟಿ ಬೆಂಗಳೂರಿನ ಸ್ವಗೃಹದಲ್ಲಿ ದ.7ರಂದು ನಿಧನರಾದರು. ಪುತ್ತೂರು: ಕರ್ನಾಟಕ ಸರಕಾರದ ಮಾಜಿ ಶಿಕ್ಷಣ ಸಚಿವ ಬಿ.ಸುಬ್ಬಯ್ಯ ಶೆಟ್ಟಿಯವರ ಪತ್ನಿ ಸವಣೂರುಗುತ್ತು ಶಾಲಿನಿ...