ಕೇರಳದ ಪಾಲಕ್ಕಾಡ್’ನ ಅಗಳಿ ಎಂಬಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಟೂತ್ ಪೇಸ್ಟ್ ಎಂದು ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಮೃತಪಟ್ಟಿರುವ ದುರಂತ ಘಟನೆ ನಡೆದಿದೆ. ಲಿಥಿನ್ ಮತ್ತು ಜೊಮಾರಿಯಾ ದಂಪತಿಯ ಮಗಳು ನೇಹಾ ರೋಸ್ ಮೃತಪಟ್ಟ...
ಆಟವಾಡುತ್ತ ಕೆರೆಗೆ ಹಾರಿದ್ದ ಬಾಲಕಿ ಮೇಲೆ ಬರಲು ಆಗದೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕೊಡಗು ತಾಲೂಕಿನ ಅತ್ತೂರು ಗ್ರಾಮದ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಬಾಲಕಿ 4ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಮಡಿಕೇರಿ: ಆಟವಾಡುತ್ತ ಕೆರೆಗೆ...
ಕನ್ನಡ-ತುಳು ವಿದ್ವಾಂಸ ವಾಮನ ನಂದಾವರ (82 ವ) ರವರು ಶನಿವಾರ ನಿಧನರಾದರು. ಉರ್ವ ಸ್ಟೋರ್ ನಲ್ಲಿರುವ ತುಳು ಭವನದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಕುಟುಂಬದ ಆಪ್ತ...
ತುಳು ರಂಗಭೂಮಿ ಹಾಗೂ ತುಳು ಚಿತ್ರರಂಗದಲ್ಲಿ ಕಳೆದ ಕೆಲ ದಶಕಗಳಿಂದ ಕಲಾರಸಿಕರನ್ನು ತನ್ನ ಕುಬ್ಜ ದೇಹದಿಂದಲೇ ರಂಜಿಸುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್ ಮಾಡೂರು (52 ವ) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ....
ಪುತ್ತೂರು: ಪುತ್ತೂರಿನ ಬಜಾಜ್ ಚೇತಕ್ ಸ್ಕೂಟರ್ ನ ಪರಿಣತ ಮೆಕ್ಯಾನಿಕ್ ಪೋಳ್ಯ ವಿಷ್ಣು ಭಟ್ ಹಾರಾಡಿ (71 ವ.) ನಿಧನರಾದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತರು ಮಾ.12 ರಂದು ನಿಧನರಾದರು. ವಿಷ್ಣು ಭಟ್...
ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ (30 ವ) ರವರು ಮಾ.11ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಡುಬಿದಿರೆ : ಮೂಡುಬಿದಿರೆ ನಗರ ಬಜರಂಗದಳದ ಸಂಯೋಜಕ ವಿಜೇಶ್ ಕುಮಾರ್ (30 ವ) ರವರು ಮಾ.11ರಂದು ರಾತ್ರಿ...
ಉಪ್ಪಿನಂಗಡಿ ನದಿಯಲ್ಲಿ ಇಂದು(ಮಾ.11) ಶವವೊಂದು ಪತ್ತೆಯಾಗಿದೆ. ಶವದ ಗುರುತಿನ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಉಪ್ಪಿನಂಗಡಿ, ಮಾ.11: ಉಪ್ಪಿನಂಗಡಿ ನದಿಯಲ್ಲಿ ಇಂದು(ಮಾ.11) ಶವವೊಂದು ಪತ್ತೆಯಾಗಿದೆ. ಶವದ ಗುರುತಿನ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಸ್ಥಳೀಯರು ಮಾಹಿತಿ...
ಕೇರಳದ ಕಣ್ಣೂರಿನ 18 ವರ್ಷದ ಯುವತಿಯೊಬ್ಬರು ತೂಕ ಇಳಿಕೆ ಮಾಡುವ ಸಲುವಾಗಿ ಯುಟ್ಯೂಬ್ ವಿಡಿಯೋ ಸಲಹೆ ಪಾಲಿಸಿ ತಿಂಗಳುಗಳ ಕಾಲ ಆಹಾರ ಸೇವಿಸದೆ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು: ಕೇರಳದ ಕಣ್ಣೂರಿನ 18 ವರ್ಷದ ಯುವತಿಯೊಬ್ಬರು...
ವಿಟ್ಲದಲ್ಲಿ ಯುವಕನೋರ್ವ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೇತ್ರಕೆರೆ ಕಡಂಬು ನಿವಾಸಿ ವಿಶಾಲ್ (22 ವ.) ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಟ್ಲ: ವಿಟ್ಲದಲ್ಲಿ ಯುವಕನೋರ್ವ ಮನೆಯಲ್ಲಿ...
ಫೆ 11ರಿಂದ ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಮತ್ತು ಬಾಲಕಿ ಕುಡಾಲುಮೇರ್ಕಳ ಗ್ರಾಮದ ಮಂಡಕಾಪುವಿನ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡೂ ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿದೆ. ಕುಂಬಳೆ, ಮಾ. 9: ಫೆ 11ರಿಂದ ನಾಪತ್ತೆಯಾಗಿದ್ದ...