ಮಂಗಳೂರಿನ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ಗುರುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಟಿಪ್ಪರ್ ಲಾರಿಯೊಂದು ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಹಿಂಬದಿ ಸವಾರೆಯಾಗಿದ್ದ ಯುವತಿಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮಂಗಳೂರು, ಆಗಸ್ಟ್ 21:...
ಪುಣಚ ಗ್ರಾಮದ ಅಚ್ಚಿನಡ್ಕದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಆಗಸ್ಟ್ 20ರಂದು ಬಾವಿಯಲ್ಲಿ ಕಂಡುಬಂದ ಘಟನೆ ನಡೆದಿದೆ. ಪುಣಚ: ಪುಣಚ ಗ್ರಾಮದ ಅಚ್ಚಿನಡ್ಕದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಆಗಸ್ಟ್ 20ರಂದು ಬಾವಿಯಲ್ಲಿ ಕಂಡುಬಂದ ಘಟನೆ ನಡೆದಿದೆ. ಅನಡ್ಕ...
ಬೈಲೂರಿನ ಹೊಟೇಲ್ ಉದ್ಯಮಿ ಮತ್ತು ಸಾಮಾಜಿಕ-ಧಾರ್ಮಿಕ ಮುಖಂಡ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ) ತಮ್ಮ ಅತ್ರಾಡಿಯ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾರ್ಕಳ, ಆ19: ಬೈಲೂರಿನ ಹೊಟೇಲ್ ಉದ್ಯಮಿ...
ಗುಂಡ್ಲುಪೇಟೆಯಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ಆರು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ. ಬನ್ನಿತಾಳಪುರ ಗ್ರಾಮದ ಮಹೇಶ್ ಮತ್ತು ಸುಮಾ ದಂಪತಿಯ ಪುತ್ರ ಆರ್ಯ ಮೃತ ಬಾಲಕನಾಗಿದ್ದಾನೆ. ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಕಡಿಮೆ ರಕ್ತದೊತ್ತಡದಿಂದಾಗಿ ಆರು ವರ್ಷದ...
ಪುತ್ತೂರಿನ ಹಿರಿಯ ಪತ್ರಕರ್ತ, ದಿವಂಗತ ಬಿ.ಟಿ. ರಂಜನ್ ಅವರ ಪುತ್ರಿ ಸೌಮ್ಯ (29) ಅವರು, ತೀವ್ರ ರಕ್ತದ ಕ್ಯಾನ್ಸರ್ನಿಂದ (Acute Leukemia) ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ನಿಧನರಾದರು. ಪುತ್ತೂರು, ಆ. 16: ಇಲ್ಲಿನ...
ಆನೆಮಜಲಿನಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸೀದಿ ಕನ್ಸ್ಟ್ರಕ್ಷನ್ನ ಇಂಜಿನಿಯರ್ ರಾಘವೇಂದ್ರ ಯಾನೆ ರಘು (43) ಅವರು ಆಗಸ್ಟ್ 12 ರಂದು ರಾತ್ರಿ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು (ಆ.13): ಆನೆಮಜಲಿನಲ್ಲಿ ನಿರ್ಮಾಣ...
ಖ್ಯಾತ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಅವರು ಈಜುಕೊಳದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಶೇಖರ್ ರೈ ಅವರು 2023ರಲ್ಲಿ ಈಜುಕೊಳದ ನೀರಿನಲ್ಲಿ ಒಂದು ನಿಮಿಷ ಎರಡು ಸೆಕೆಂಡ್ಗಳಲ್ಲಿ 29 ಸಮ್ಮರ್ಸಾಲ್ಟ್ ತಿರುವುಗಳನ್ನು...
ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 6 ರಂದು ರಾತ್ರಿ ಸಂಭವಿಸಿದೆ. ಧರ್ಮಸ್ಥಳ: ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು...
ಪೀಣ್ಯ ದಾಸರಹಳ್ಳಿಯ ಕಡಬಗೆರೆಯಲ್ಲಿ, ಜುನಿಫರ್ ಫಿಟ್ನೆಸ್ ಸೆಂಟರ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯೊಬ್ಬರು ಕಟ್ಟಡದ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ರಕ್ಷಿತಾ (20) ಎಂದು ಗುರುತಿಸಲಾಗಿದೆ. ಬೆಂಗಳೂರು: ಪೀಣ್ಯ ದಾಸರಹಳ್ಳಿಯ...
ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುತ್ತೂರು: ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು...