ಪಂಚಮಾಲ್ (ಗುಜರಾತ್): ಪಾವಗಢ ರೋಪ್ ವೇಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಾಲಿಯೊಂದು ಕುಸಿದು ಬಿದ್ದ ಪರಿಣಾಮ, ಆರು ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಗುಜರಾತ್ ನ ಪಂಚಮಾಲ್ ಜಿಲ್ಲೆಯ ಪಾವಗಢ ಬೆಟ್ಟ ದೇವಾಲಯದ ಬಳಿ ನಡೆದಿದೆ....
ಕೇಂದ್ರ ಸರ್ಕಾರವು ಜಿಎಸ್ಟಿಯ ಹೊಸ ಸುಧಾರಣೆಗಳನ್ನು ಘೋಷಿಸಿದ್ದು, ತೆರಿಗೆ ಸ್ಲ್ಯಾಬ್ಗಳ ಸಂಖ್ಯೆಯನ್ನು ನಾಲ್ಕರಿಂದ ಎರಡಕ್ಕೆ ಇಳಿಸಿದೆ. ಅಗತ್ಯ ವಸ್ತುಗಳ ಮೇಲಿನ ತೆರಿಗೆ ಭಾರವನ್ನು ಕಡಿಮೆಗೊಳಿಸಿ ಜನಸಾಮಾನ್ಯರಿಗೆ ನಿರಾಳತೆ ಒದಗಿಸಿದೆ. ಆದರೆ, ಈ ಕ್ರಮಕ್ಕೆ ಕಾಂಗ್ರೆಸ್ನ ಮಾಜಿ...
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಈಗಾಗಲೇ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ವಿರುದ್ಧ ಮತ್ತಷ್ಟು ಕಠಿಣ ನಿಲುವು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತದಿಂದ ಒದಗಿಸಲಾಗುವ...
ಹೊಸದಿಲ್ಲಿ : ಭಾರತದಲ್ಲಿ ಏರ್ಟೆಲ್ (AirTel) ಬಳಕೆದಾರರಿಗೆ ತೊಂದರೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಏರ್ಟೆಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಮತ್ತೆ ನೆಟ್ವರ್ಕ್ ಸಮಸ್ಯೆ ಕಾಣಿಸಿಕೊಂಡಿದೆ. ಈ ಬಾರಿ ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ...
“ಅಪ್ಪನೇ ಅಮ್ಮನಿಗೆ ಬೆಂಕಿ ಹಚ್ಚಿದ್ದು” ಎಂದು ಕಂದಮ್ಮ ನೀಡಿದ ಹೇಳಿಕೆ ವೈರಲ್! ವರದಕ್ಷಿಣೆ ಪಿಪಾಸೆಗೆ ನಡೆದ ಬರ್ಬರ ಹತ್ಯೆಯ ಕರಾಳ ಸತ್ಯ ಲಕ್ನೋ: ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮತ್ತೊಂದು ಹೆಣ್ಣಿನ ಜೀವವನ್ನು ಬಲಿ ಪಡೆದಿದೆ. ಎರಡು...
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯಿಂದ ಮಹಿಳೆಯರ ವಿರುದ್ಧ ಎಸಗಲಾದ ಘೋರ ಲೈಂಗಿಕ ದೌರ್ಜನ್ಯವು ಇಂದಿಗೂ ದಿಟ್ಟತನದಿಂದ ಮುಂದುವರಿದಿದೆ ಎಂದು ಭಾರತ ತೀವ್ರವಾಗಿ ಖಂಡಿಸಿದೆ. ವಿಶ್ವಸಂಸ್ಥೆ: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ...
ಬಹುನಿರೀಕ್ಷಿತ ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಮೆಂಟ್ಗಾಗಿ ಭಾರತ ತನ್ನ 15 ಆಟಗಾರರ ತಂಡವನ್ನು ಘೋಷಿಸಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದು, ಶುಭ್ಮನ್ ಗಿಲ್ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ಮತ್ತು ಶ್ರೇಯಸ್...
“ಪಹಲ್ಗಾಮ್ ದಾಳಿಯ ಆರೋಪಿಗಳು ಬೇರೆ, ‘ಆಪರೇಷನ್ ಮಹಾದೇವ್’ನಲ್ಲಿ ಕೊಲ್ಲಲ್ಪಟ್ಟವರು ಬೇರೆ” ಎಂಬ ಅನುಮಾನ ಕೆಲವರಲ್ಲಿತ್ತು. ಆದರೆ, ಈ ಉಗ್ರರೇ ದಾಳಿಯ ಹಿಂದಿರುವವರು ಎಂದು ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ. ಅಮಿತ್ ಶಾ ಈ ಕುರಿತು ವಿವರವಾದ ವಿವರಣೆ ನೀಡಿದ್ದಾರೆ....
ಶ್ರೀನಗರದ ಲಿಡ್ವಾಸ್ನ ಮೌಂಟ್ ಮಹಾದೇವ್ ಬಳಿಯ ಪ್ರದೇಶದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ, ಪಹಲ್ಗಾಂ ದಾಳಿಗೆ ಸಂಬಂಧಿತ ಶಂಕಿತ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರಳಿಸಿದೆ. ನವದೆಹಲಿ: ಶ್ರೀನಗರದ ಲಿಡ್ವಾಸ್ನ ಮೌಂಟ್ ಮಹಾದೇವ್ ಬಳಿಯ ಪ್ರದೇಶದಲ್ಲಿ ನಡೆದ...
ಭಾರತದ ಪ್ರಮುಖ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2026ರ ಮಾರ್ಚ್ಗೆ ಮುಗಿಯುವ ಈ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಉದ್ಯೋಗಿಗಳ ಶೇ.2ರಷ್ಟು, ಅಂದರೆ ಸುಮಾರು 12,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆ...