ಬಾಂಗ್ಲಾದೇಶದಲ್ಲಿ ಹಿಂಸಾಚಾರದ ಬಳಿಕ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ಆಶ್ರಯ ನೀಡಿರುವುದಕ್ಕೆ ಅಲ್ಲಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲದ ನೂತನ...
ಚೆಕ್ ಕ್ಲಿಯರ್ ಮಾಡುವ ಸೈಕಲ್ ಈಗಿರುವ ಟಿ+1 ದಿನಗಳಿಂದ ಕೆಲವೇ ಗಂಟೆಗಳಿಗೆ ಇಳಿಕೆಯಾಗಲಿದೆ ಎಂದು ಗುರುವಾರ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಲ್ಲದೆ ಯುಪಿಐ ಪಾವತಿ ಮಿತಿಯನ್ನೂ ಹೆಚ್ಚಿಸಿದ್ದು, ತೆರಿಗೆ ಪಾವತಿ ಮಿತಿಯನ್ನು 1...
ಪೈನಲ್ ಪಂದ್ಯಕ್ಕೆ ಕೆಲವು ನಿಮಿಷಗಳಷ್ಟೇ ಬಾಕಿ ಇರುವಾಗ 100 ಗ್ರಾಮ್ ತೂಕದ ಕಾರಣಕ್ಕೆ ಅನರ್ಹಗೊಂಡ ಪೊಗಟ್ ಕುಸ್ತಿಗೆ ಗುಡ್ ಬೈ ಹೇಳಿದ್ದಾರೆ. “ನನ್ನ (ಮಾ) ಕುಸ್ತಿ (ಕುಸ್ತಿ) ನನ್ನ ವಿರುದ್ಧ ಗೆದ್ದಿದೆ, ನಾನು ಸೋತಿದ್ದೇನೆ, ನನ್ನನ್ನು...
ಕಲ್ಪೆಟ್ಟಾ: ವಯನಾಡಿನ ಮೆಪ್ಪಾಡಿ ಮುಂಡಕೈಯಲ್ಲಿ ಭೂಕುಸಿತ ಉಂಟಾಗಿ ಭಾರೀ ದುರಂತ ಸಂಭವಿಸಿದೆ. ಬೃಹತ್ ಪ್ರಮಾಣದ ಎರಡು ಭೂಕುಸಿತ ಸಂಭವಿಸಿದ್ದು, ಈವರೆಗೆ ಐವರ ಮೃತದೇಹಗಳು ಪತ್ತೆಯಾಗಿವೆ. 400ರಷ್ಟು ಮಂದಿ ಭೂಕುಸಿತದಿಂದ ತೊಂದರೆಗೆ ಒಳಗಾಗಿರಬಹದೆಂದು ಶಂಕಿಸಲಾಗುತ್ತಿದೆ. ದುರಂತದಲ್ಲಿ ಹಲವು...
ಭಾರತ ಕ್ರಿಕೆಟ್ ಗೆ ಎಷ್ಟು ಮಾನ್ಯತೆ ನೀಡುತ್ತದೆಯೋ ಅದೇ ರೀತಿ ಒಲಿಂಪಿಕ್ಸ್ ಸ್ಪರ್ಧೆಯಲ್ಲೂ ಭಾರತೀಯ ಆಟಗಾರರನ್ನು ಹುರಿದುಂಬಿಸೋದು, ಗೆದ್ದಾಗ ಸಂಭ್ರಮಿಸೋದು ಭಾರತೀಯರ ದೊಡ್ಡತನ. ಇದೀಗ ಭಾರತೀಯರ ಚಿತ್ತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸುವ...
ಹೊಸದಿಲ್ಲಿ: ಇನ್ನೂ ಐದು ವರ್ಷಗಳ ಅಧಿಕಾರ ಅವಧಿ ಬಾಕಿ ಇದ್ದರೂ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಮುಖ್ಯಸ್ಥ ಮನೋಜ್ ಸೋನಿ (Manoj Soni) ಅವರು ಶನಿವಾರ ದಿಢೀರ್ ರಾಜೀನಾಮೆ ನೀಡಿರುವುದು ಭಾರಿ ಸಂಚಲನ ಮೂಡಿಸಿದೆ. ಪುಣೆ...
Ravindra Jadeja’s emotional post ಟೀಂ ಇಂಡಿಯಾ (Team India) ಟ್ವೆಂಟಿ ಟ್ವೆಂಟಿ ವಿಶ್ವಕಪ್ (T-20 World Cup) ಗೆದ್ದ ಗೆಲುವನ್ನು ಇಡೀ ದೇಶ ಸಂಭ್ರಮಿಸಿತು. ಪ್ರತೀ ಭಾರತೀಯರು ತಮ್ಮ ಗೆಲುವು ಅನ್ನುವಂತೆ ಹುಚ್ಚೆದ್ದು ಕುಣಿದ್ರು....
ಬಾರ್ಬಡೋಸ್: ಮಹೇಂದ್ರ ಸಿಂಗ್ ದೋನಿ ನೇತ್ರತ್ವದಲ್ಲಿ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಬಳಿಕ, 13ವರ್ಷಗಳ ಕಾಲ ಪ್ರಶಸ್ತಿ ಬರ ಅನುಭವಿಸಿದ ಟೀಮ್ ಇಂಡಿಯಾ ನಿನ್ನೆ ರಾತ್ರಿ ವೆಸ್ಟ್ ಇಂಡೀಸ್ ನ ಬಾರ್ಬೋಡಸ್ ನಲ್ಲಿ ರಣ...
ಹೊಸದಿಲ್ಲಿ: ಕೇಂದ್ರ ಸರಕಾರದ ಒಟ್ಟು ಸಾಲವು (Central Gov Loan) 2024 ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.2023ರ ಡಿಸೆಂಬರ್ ಅಂತ್ಯದಿಂದ ಆರಂಭಗೊಂಡು ಮಾರ್ಚ್ 2024ರ ಅವಧಿಯಲ್ಲಿ ಸಾಲದ ಪ್ರಮಾಣ ಶೇಕಡಾ...
ಬಿಹಾರ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ.ಬಾಕ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಸೇತುವೆಗೆ 12 ಕೋಟಿ ರೂ. ವ್ಯಯಿಸಲಾಗಿತ್ತು. ಸೇತುವೆ ಕುಸಿದು ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ....