ಬಂಟ್ವಾಳ: ರೋಗಿಯೋರ್ವನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಅಂಬ್ಯುಲೆನ್ಸ್ ವಾಹನವೊಂದು ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.18ರ ಶುಕ್ರವಾರ...
ಮಂಗಳೂರು : ಆ 10: ಬೀದಿ ನಾಟಕ ಕಲಾವಿದನೂಬ್ಬ ತಾನೂ ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿ(19ವ)ಯೊಬ್ಬಳನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಪೋಟೊಗಳನ್ನು ವೈರಲ್ ಮಾಡಿದ ಘಟನೆಯೊಂದು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ...
ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದ ತಲಪಾಡಿ ಗ್ರಾ.ಪಂ ಎರಡನೇ ಅವಧಿಗೆ ಎಸ್ ಡಿಪಿಐ ಬೆಂಬಲಿತ ಅಧ್ಯಕ್ಷ ಟಿ.ಇಸ್ಮಾಯಿಲ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವಿರೋಧವಾಗಿ (SDPI-BJP) ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತರು ಎಸ್...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಸುಖಕರ ಪ್ರಯಾಣ ಆನುಭವ ನೀಡುವ ಉದ್ದೇಶದಿಂದ ಅವಿರತ ಶ್ರಮಿಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು (Nalin Kumar Kateel) ಅವರು ಜಿಲ್ಲೆಯ ಜನತೆಗೆ ಮತ್ತೆರಡು ಗುಡ್ ನ್ಯೂಸ್...
Malashree fulfills the vow of Koragajja ಉಳ್ಳಾಲ:(ಮಂಗಳೂರು)ಆ.9 : ತುಳುನಾಡ ದೈವಗಳ ಕಾರಣಿಕತೆ ನಿರಂತರವಾಗಿ ಪ್ರಕಟವಾಗುತ್ತಲೇ ಇರುತ್ತದೆ. ಸಂಕಷ್ಟ ಎದುರಾದಾಗಲೆಲ್ಲ ಇಲ್ಲಿನ ಜನತೆ ತಮ್ಮ ಆರಾಧ್ಯದೈವದ ಮೊರೆ ಹೋಗುವುದು ಮತ್ತು ಈಡೇರುವುದು ಆನಾದಿ ಕಾಲದಿಂದಲೂ...
ಮಂಗಳೂರು, ಆ.6: ಮಂಗಳೂರಿನ ಖ್ಯಾತ ಗುತ್ತಿಗೆದಾರೂಬ್ಬರು ತಾನು ವಾಸವಿದ್ದ ಬಹು ಮಹಡಿ ಅಪಾರ್ಟ್ ಮೆಂಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೆಂದೂರ್ ವೆಲ್ ನಲ್ಲಿ ಇಂದು ( ಆ 5) ಬೆಳ್ಳಿಗೆ ನಡೆದಿದೆ....
Video record At Bathroom : ಮಂಗಳೂರು ನಗರದ ಹೊರವಲಯ ಮುಲ್ಕಿಯ ಪಕ್ಷಿಕರೆ ಎಂಬಲ್ಲಿ ನೆರೆ ಮನೆಯ ಬಚ್ಚಲು ಮನೆಯಲ್ಲಿ ಮೊಬೈಲ್ ಇಟ್ಟಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಸಾರ್ವಜನಿಕ ವಲಯದಿಂದ ಒತ್ತಡ ಬರುತ್ತಲೇ ಕಾರ್ಯನ್ಮೂಖರಾದ ಪೊಲೀಸರು...
ಅ 2 ರಂದು ಕೋರ್ಸ್ ನ ಮೊದಲ ಕ್ಲಾಸ್ ಅಟೆಂಡ್ ಆಗಿದ್ದ. ಅವತ್ತು ಮನೆಯವರು ಖರ್ಚಿಗೆಂದು ರೂ 500 ಕೊಟ್ಟಿದ್ದರು. ಮರು ದಿನ ಕೂಡ ಮನೆಯವರಬಳಿ ಖರ್ಚಿಗೆಂದು 500 ರೂಪಾಯಿ ಕೇಳಿದ್ದು, ಪೋಷಕರು ಕೊಡಲು ನಿರಾಕರಿಸಿದರು.
Vitla Gang Rape : ಬಂಟ್ವಾಳ : Bantwala : ಅ 2 : ” ವಿಟ್ಲದ ದಲಿತ ಬಾಲಕಿಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸಿದ ಗ್ಯಾಂಗ್ ರೇಪನ್ನು ಬಂಟ್ವಾಳ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ” ಎಂದು ಮಾಜಿ...
ಮಂಗಳೂರು : ಮುಖ್ಯಮಂತ್ರಿಯಾದ ನಂತರ ಮಂಗಳೂರಿಗೆ ಮೊದಲ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಸೌಜನ್ಯ ಪ್ರಕರಣ(Soujanya Case), ಉಡುಪಿ ಕಾಲೇಜು ಗಲಾಟೆ , ಬಿಟ್ ಕಾಯಿನ್ ಹಾಗೂ ಫೇಕ್ ನ್ಯೂಸ್ ಬಗ್ಗೆ ಮಾತನಾಡಿದರು. ಉಡುಪಿ ಕೇಸ್...