ಮಂಗಳೂರು Mangalore ಅ 6: ದರ ಕುಸಿತದಿಂದ ಸೋಲಿನತ್ತ ಮುಖ ಮಾಡಿರುವ ರಬ್ಬರ್ ಕೃಷಿಗೆ ಮರುಜೀವ ನೀಡಲು ಮುಂದಾಗಿರುವ ರಬ್ಬರ್ ಮಂಡಳಿ ಹೊಸದಾಗಿ ಕೃಷಿ ಮಾಡಿರುವ ರೈತರಿಗೆ ಸಹಾಯಧನ ನೀಡಲು ಈ ಬಾರಿ ಅರ್ಜಿ ಆಹ್ವಾನಿಸಿದೆ....
ಕಡಬ kadaba ಅ 10 : ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಎಸಗಿದ ಯುವಕನನ್ನು ಕಡಬ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್ ಬಂಧಿತ...
ಪುತ್ತೂರು: ಪುತ್ತೂರಿನ ‘ಯಮಹಾ ಶೋರೂಂ’ ಶ್ರೀ ಸಾಯಿ ಮೋಟಾರ್ಸ್ ನಲ್ಲಿ ಅ.5ಕ್ಕೆ 16 ನೇ ವರ್ಷದ ಸಂಭ್ರಮಾಚರಣೆ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ಯಮಹಾ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸರ್ವಿಸ್ ನಲ್ಲಿ 16 ವರ್ಷಗಳಿಂದ...
ಪುತ್ತೂರು Puttur ಅ 2 : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾದ ಕಾರ್ಯಕರ್ತರು ಭಾಗಿಯಾಗಿರುವುದು ಬೆಳಕಿಗೆ ಬರುತ್ತಲೇ ಕೇಂದ್ರ ಸರಕಾರ ಆ ಸಂಘಟನೆಯನ್ನು ನಿಷೇದಿಸಿತ್ತು . ಅಲ್ಲದೇ...
ಪುತ್ತೂರು : ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ತರಗತಿಗಳನ್ನು ಶನಿವಾರ (ಅ.1) ಉದ್ಘಾಟಿಸಲಾಯಿತು. ಪುತ್ತೂರು ನೆಹರೂ ನಗರದ ವಿವೇಕಾನಂದ ಕ್ಯಾಂಪಸ್ನಲ್ಲಿರುವ ನಿವೇದಿತಾ ಶಿಶು ಮಂದಿರದಲ್ಲಿ ಬೆಳಗ್ಗೆ 9:30ಕ್ಕೆ ನಡೆದ ಕಾರ್ಯಕ್ರಮವನ್ನು ವಿವೇಕಾನಂದ...
ಪುತ್ತೂರು Puttur : ಪುತ್ತೂರಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್, ( Muliya Jwells) ಮುಳಿಯ ಕಲರ್ಸ್- ನವರಾತ್ರಿ ವಿಶೇಷ ‘ರತ್ನಾಭರಣಗಳ ಸಂಗ್ರಹ ಉತ್ಸವ’ (ಜೆಮ್ ಸ್ಟೋನ್ ಕಲೆಕ್ಷನ್ ಫೆಸ್ಟ್) ವನ್ನು ನವರಾತ್ರಿ- ದಸರಾ...
ನೆಲ್ಯಾಡಿ ಅ 2 : ಚಲಿಸುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪ ಅ.01 ರಂದು ನಡೆದಿದೆ. ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ...
ಉಪ್ಪಿನಂಗಡಿ Uppinangady ಅ 2: ಅಂಗಡಿ ಆರಂಭಕ್ಕೂ ಮುನ್ನ ಪತಿವೃತೆಯ ಆಶೀರ್ವಾದ ಪಡೆಯುವ ನಾಟಕವಾಡಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಉಪಾಯವಾಗಿ ಎಗರಿಸಿದ ಘಟನೆ ಪುತ್ತೂರು ತಾಲೂಕಿನ ರಥಬೀದಿಯಲ್ಲಿ ಶನಿವಾರ ಹಾಡು ಹಗಲೇ ನಡೆದಿದೆ.ಉತ್ತರ ಬಾರತೀಯನೆಂದು...
ಮಂಗಳೂರು Mangalore ಅ 1: ದೇಶದ ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ತರಲಾಗಿದ್ದ ಅಡಿಕೆ ಆಮದು ನಿರ್ಬಂಧ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ತಿದ್ದುಪಡಿ ತಂದು ಷರತ್ತು ರಹಿತವಾಗಿ ಭೂತಾನ್ನಿಂದ ಆಮದಿಗೆ ಅನುಮತಿ ಕಲ್ಪಿಸಿದ್ದು ಆಡಿಕೆ...
ಪುತ್ತೂರು: ಪಂಪನಿಂದ ಇಂದಿನವರೆಗೆ ಜಗತ್ತಿನಾದ್ಯಂತ ಕನ್ನಡದ ಕಂಪು- ಇಂಪು ಪಸರಿಸಿದೆ. ಇದೀಗ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯವನ್ನು ಉಳಿಸಿ ಬೆಳೆಸಲು ಕ್ರಮಕೈಗೊಳ್ಳುವ ಅಗತ್ಯತೆ ಹೆಚ್ಚಾಗಿದೆ ಮಕ್ಕಳಲ್ಲಿ ಸಾಹಿತ್ಯ ಪರಂಪರೆ ಮೂಡಿಸಲು ಇಂತಹಾ...