ಮಂಗಳೂರು, ಮೇ 3 : ಕರ್ನಾಟಕ ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದೆ. ಬಿಜೆಪಿ ಪರ ಪ್ರಚಾರ ನಡೆಸಲು ಇಂದು ಮೋದಿ ಮಂಗಳೂರಿನ ಮೂಲ್ಕಿಗೆ ಆಗಮಿಸಿದ್ದರು. ಮೋದಿಯವರನ್ನು ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ, ಕೃಷ್ಣನ...
ಪುತ್ತೂರಿನ ಚುನಾವಣೆಯತ್ತ ದೇಶದ ರಾಜಕಾರಣದ ಚಿತ್ತ ಹರಿದಿದೆ. ಪ್ರಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯ ಹವಾ ಸಂಘ ಪರಿವಾರದ ಭದ್ರಕೋಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಪುತ್ತಿಲರ ಅಭಿಮಾನಿಯಾದ ಬಿಜೆಪಿ ಕಾರ್ಯಕರ್ತ ಬೆದ್ರಾಳದ ಗಣೇಶ್ ಗೌಡ ತನ್ನ ನಿಶ್ಚಿತಾರ್ಥದಲ್ಲಿ ವದುವಿನೊಂದಿಗೆ...
ಪುತ್ತೂರು: ಭಜನೆ ಮಾಡುತ್ತಿದ್ದಲ್ಲಿ ಅಜನೆ ಮಾಡಿಸುವ ಕಾರ್ಯವನ್ನು ಆಗಿನ ನಾಯಕರೆನಿಸಿದವರು ಮಾಡಿಸಿರುವುದು ದುರಂತ. ಈ ಸಂದರ್ಭ ನಡೆದ ಲಾಠಿ ಚಾರ್ಜ್ ನೋಡಿದ ಸಾವಿರಾರು ಹೆಂಗಸರು ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಶಾಪ ಹಾಕುವ ಕಾರ್ಯವನ್ನು ಮಾಡಿದ್ದಾರೆ. ಈಗ...
ವಿಶ್ವದಲ್ಲಿ ಅತ್ಯಂತ ಹೆಚ್ಚು ಗೋಮಾಂಸ ರಫ್ತು ಆಗುವುದು ಭಾರತದಿಂದ, ಒಂದು ಕಡೆ ಗೋಹತ್ಯೆ ನಿಷೇಧ ಹೇಳುವವರು ಇನ್ನೊಂದು ಕಡೆಯಲ್ಲಿ ಗೋಮಾಂಸ ಅಧಿಕ ರಫ್ತು ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಮಾಡುವುದಕ್ಕೂ ಮೊದಲು ಗೋಮಾಂಸ ರಫ್ತು ನಿಲ್ಲಿಸಬೇಕು. ಗೋ...
ಪುತ್ತೂರು: ಭಾರತದ ಇತಿಹಾಸ ಸಾವಿರಾರು ವರ್ಷ. ಈ ದೇಶ ಸುಮ್ಮನೆ ಬದುಕಿ ಬರಲಿಲ್ಲ. ಸಾಯುವವರನ್ನು ಬದುಕುವ ಹಾಗೆ ಮಾಡಿರುವ, ಜೀವನದ ದೃಷ್ಟಿ ನೀಡಿರುವ ದೇಶ ಭಾರತ, ಸಮಾಜ ಹಿಂದೂ ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು....
ವಿಟ್ಲ, ಮೇ 3 : ಬಿಜೆಪಿಯವರು ಅಶೋಕ್ ರೈ ಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಮತ್ತು ನನ್ನ ಆತ್ಮಸ್ಥೈರ್ಯ ಕುಗ್ಗಿಸಲು ನನ್ನ ಮನೆಗೆ ಐಟಿ ದಾಳಿ ನಡೆಸಿದ್ದು, ಇಂತಹ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಕಾಂಗ್ರಸ್...
ಪುತ್ತೂರು, ಮೇ 3 : ಯುವತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಕೆಯ್ಯರು ಗ್ರಾಮದ ಮಾಡಾವು ಸ್ಥಾನತ್ತಾರು ಚಂದ್ರಶೇಖರ ರೈ ಮತ್ತು ಆಶಾ ಕಾರ್ಯಕರ್ತೆಯಾಗಿರುವ ಸೋಮಾವತಿ ರೈ ದಂಪತಿಗಳ ಪುತ್ರಿ ಶೃತಿ ಸಿ.ರೈ (22)...
ಪುತ್ತೂರು: ಪಡಿತರ ವಿತರಣೆಯಲ್ಲಿ ಇದುವರೆಗೆ ಬೆಳ್ತಿಗೆ ಮತ್ತು ಬಿಳಿ ಅಕ್ಕಿಯನ್ನು ನೀಡಲಾಗುತ್ತಿದೆ, ಕರಾವಳಿ ಭಾಗದ ಜನ ಕುಚ್ಚಲಕ್ಕಿ ಅನ್ನ ಊಟ ಮಾಡುವ ಕಾರಣ ಈ ಭಾಗಕ್ಕೆ ರೇಶನ್ ಮೂಲಕ ಕುಚ್ಚಲಕ್ಕಿ ನೀಡಬೇಕು ಎಂಬ ಬೇಡಿಕೆಯಿದೆ. ಜನರ...
ಪುತ್ತೂರು: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರಾಷ್ಟ್ರ ಭಕ್ತ ಸಮಾಜದ ಕಾರ್ಯವನ್ನು ಮಾಡುತ್ತಿರುವ ಲಕ್ಷಾಂತರ ಯುವಕರ ಪಡೆಯನ್ನು ಹೊಂದಿರುವ ಭಜರಂಗದಳವನ್ನು ನಿಷೇಧ ಮಾಡುವುದಕ್ಕೆ ಹೊರಟಿದೆ. ಹತಾಶ ಮನೋಭಾವದಿಂದ...
ಪುತ್ತೂರು: “ ನಾನು ಪ್ರಧಾನ ಮಂತ್ರಿ ಮೋದಿಯವರ ಬಗ್ಗೆ ಮಾತನಾಡುವುದಿಲ್ಲ, ರಾಜ್ಯದ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ನಾನು ಪುತ್ತೂರಿನ ರಾಜಕಾರಣದ ಬಗ್ಗೆ ಮಾತನಾಡುತ್ತೇನೆ ಪುತ್ತೂರಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಜನರ ಕಣ್ಣಿಗೆ ಮಣ್ಣೆರಚಿ ಯಾವುದೇ ಮೂಲಭೂತ ಸೌಕರ್ಯಯಗಳನ್ನು...