ಮಂಗಳೂರು,( Mangalore ಆಗಸ್ಟ್ 19J ಮಂಗಳೂರಿನ (Mangalore) ಹೊರವಲಯದ ಸುರತ್ಕಲ್ ರೈಲು ಸ್ಟೇಷನ್ ಬಳಿ ಯುವಕನೊಬ್ಬ ಕತ್ತಿ ಹಿಡಿದು ಅಟಾಟೋಪ ಮೆರೆದು ಸಾರ್ವಜನಿಕರನ್ನು ಭಯಭೀತಗೊಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಾರ್ವಜನಿಕರ ಪೈಕಿ ಒಬ್ಬರಿಗೆ ಬೆದರಿಕೆ...
ತಮ್ಮ ಸ್ವಂತ ಜಮೀನಿನ ನಕ್ಷೆಯನ್ನು ಸ್ವಯಂ ಸರ್ವೆ ಮಾಡಿ ಸಿದ್ದಪಡಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರ ಪರಿಚಯಿಸಿದ ಸ್ವಾವಲಂಬಿ ಆಪ್ ನ್ನು (Swavalambi App) ದೇಶದಲ್ಲೆ ಮೊದಲ ಬಾರಿಗೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು...
ಮಡಿಕೇರಿ: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಅವರು ಆ.18ರಂದು ಕೊಡಗು(Madikeri) ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದರು. ಕೊಡಗು ಪ್ರವೇಶ ಆಗುತಿದ್ದಂತೆ ತಿತಿಮತಿಯಲ್ಲಿ ಕಾಂಗ್ರೇಸ್(Congress) ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು. ಮಡಿಕೇರಿಯಲ್ಲಿ ಬಿಜೆಪಿ(BJP)...
ಕಟೀಲು ಯಕ್ಷಗಾನ ಮೇಳದ ಕಲಾವಿದರೊಬ್ಬರು ಗುರುವಾರ (ಆ 18) ತನ್ನ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡೆತ್ತೂರು ಶಂಭು ಕುಮಾರ್(46ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಿನ್ನಿಗೋಳಿ ಸಮೀಪ ಉಲ್ಲಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ...
ಮೂಲ್ಕಿ : ನೇಮ ಅಥವಾ ದೈವಸ್ಥಾನಗಳಿಗೆ (Nema) ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಆಮಂತ್ರಣ ಪತ್ರ ಮತ್ತು ಬ್ಯಾನರ್ ಗಳಲ್ಲಿ ದೈವದ ಚಿತ್ರ, ನೇಮ ಕಟ್ಟುವವರ ಭಾವಚಿತ್ರ, ಗಗ್ಗರ, ಕೊಡಿ ಅಡಿ, ದೈವಸ್ಥಾನದ ಚಿತ್ರಗಳನ್ನು ಮುದ್ರಿಸದಂತೆ ಮೂಲ್ಕಿ...
ಮಂಗಳೂರು : ಜಿಲ್ಲೆಯಲ್ಲಿ ನಡೆದ ಕೋಮು ಸರಣಿ ಕೊಲೆಗಳಲ್ಲಿ ಒಂದಾದ ಸುರತ್ಕಲ್ನಲ್ಲಿ ಜು. 28ರಂದು ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಆಶ್ರಯ ನೀಡಿದ ಬಂಧಿತನನ್ನು ಬಂಟ್ವಾಳದ...
ಪ್ರೀತಿಸಿ ಮದುವೆಯಾದ ಬಳಿಕ ದಾಂಪತ್ಯ ದಲ್ಲಿ ವೈಮನಸ್ಸು ಮೂಡಿ ಪತಿಯು ಪತ್ನಿಯನ್ನು ಸಿನಿಮೀಯ ಮಾದರಿಯಲ್ಲಿ ಹತ್ಯೆ ಮಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಈ ಪ್ರಕರಣವನ್ನು ಅತ್ಯಂತ ಜಾಣ್ಮೆಯಿಂದ ತನಿಖೆ ನಡೆಸಿದ ಬೆಂಗಳೂರು ಪೊಲೀಸರು...
(ಪುತ್ತೂರು :Puttur ಅ 17): 21 ವರ್ಷಗಳ ಹಿಂದಿನ ಅಪರಾಧ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು (absconded Accused) ಆತನನ್ನು ಪುತ್ತೂರು ನಗರ ಠಾಣೆ ಪೊಲೀಸರು ಆ 16...
ಪುತ್ತೂರು : ಅ 17: ಬಿಜೆಪಿ ಜಿಲ್ಲಾ ಮುಖಂಡ, ಬಜರಂಗದಳದ ಮಾಜಿ ಸಂಚಾಲಕ ದಿನೇಶ್ ಜೈನ್ ಅವರ ಬಗ್ಗೆ ಪುತ್ತೂರಿನ ಲೋಕಲ್ ಪತ್ರಿಕೆ ಸುದ್ದಿ ಬಿಡುಗಡೆಯಲ್ಲಿ (suddi Bidugade) ಮಾನಹಾನಿಕರ ವರದಿ ಪ್ರಕಟಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ....
ಮಡಿಕೇರಿ (Madikeri ಆ. 17) : ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗು ಪ್ರವಾಸೋಧ್ಯಮಕ್ಕೆ (Tourist Industry) ಹೆಸರುವಾಸಿ. ಇಲ್ಲಿಗೆ ಪ್ರವಾಸಕ್ಕೆ (Tourism) ಆಗಮಿಸಿದ ತಂಡವೊಂದರ ಮೇಲೆ ದಾಳಿ ನಡೆದ ಘಟನೆ ವರದಿಯಾಗಿದೆ. ಅನ್ಯಕೋಮಿನ ಯುವಕ ಯುವತಿಯರಿದ್ದ...