ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣವಾದ ವಾಟ್ಸ್ ಆ್ಯಪ್ ನಲ್ಲಿ ಕೋಮು ದ್ವೇಷ ಭಾವನೆ ಹುಟ್ಟಿಸುವ ಮಾದರಿಯಲ್ಲಿ ಪೋಸ್ಟ್ ಮಾಡಿ ವಿನಿಮಯ ಮಾಡಿಕೊಂಡ ಆರೋಪದಲ್ಲಿ ಪೊಲೀಸರು ಮೂವರ ವಿರುದ್ದ ಸ್ವಯಂ...
ಬಾಲಕಿ ಒಬ್ಬಳ ನಗ್ನ ಫೋಟೋಗಳನ್ನು ವಾಟ್ಸಾಪ್ನಲ್ಲಿ ಹರಿಯ ಬಿಟ್ಟು ಬಾಲಕಿಯ ಮಾನಕ್ಕೆ ಕುಂದುಂಟು ಮಾಡಿದ ಬಗ್ಗೆ ಸಮಣಾಲು ನಿವಾಸಿ ನಾಗೇಶ್ ಎಂಬಾತನ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಳ್ತಂಗಡಿ: ಬಾಲಕಿ ಒಬ್ಬಳ ನಗ್ನ...
ಯುವತಿಯೋರ್ವರು ಸ್ನಾನ ಮಾಡುತ್ತಿದ್ದಾಗ ಬಚ್ಚಲು ಕೋಣೆಯ ಹೊರಭಾಗದ ಕಿಟಕಿಯಿಂದ ಇಣುಕಿ ನೋಡಿದ ಪ್ರಕರಣದಲ್ಲಿ ಬಂಧನದಲ್ಲಿದ್ದ ಆರೋಪಿ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ ಪುತ್ತೂರು: ತನ್ನ ಮನೆಯ ಬಚ್ಚಲು ಕೋಣೆಯಲ್ಲಿ...
ಫೋನ್ ಸಂಭಾಷಣೆಯಲ್ಲಿ ಹಿಂದೂ, ಆರ್ ಎಸ್ಎಸ್ ಬಗ್ಗೆ ಪ್ರಚೋದನಕಾರಿ ಮಾತುಗಳನ್ನಾಡಿ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲು ಪ್ರಯತ್ನಿಸಿ ಕೋಮು ಪ್ರಚೋದನೆಗೆ ಪ್ರೋತ್ಸಾಹ ನೀಡಿದ ಹಕೀಂ ಕೂರ್ನಡ್ಕನನ್ನು ಪತ್ತೆ ಹಚ್ಚಿ, ಕೂಲಂಕೂಷ ತನಿಖೆ ಮಾಡುವಂತೆ ಗೆ ಆಗ್ರಹಿಸಲಾಗಿದೆ....
ದಂಪತಿಗಳಿಬ್ಬರು ಸೇರಿ ಅನಿಲ್ ಅವರಿಂದ 1.50 ಲಕ್ಷ ರೂ. ಮತ್ತು ಇತರ ಸಾರ್ವಜನಿಕರಾದ ದಿಶಾ ಡಿ. ನಾಯಕ್ ಅವರಿಂದ 1.50 ಲಕ್ಷ ರೂ., ಸುನೀಲ್ ಎಂಬವರಿಂದ 50 ಸಾವಿರ ರೂ., ವೇದಾ ಅವರಿಂದ 1 ಲಕ್ಷ...
ನವದೆಹಲಿ : ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಕಂಪನಿಯಾದ ಇನ್ಫೋಸಿಸ್ಗೆ ರೂ 32,403 ಕೋಟಿ ಸಮಗ್ರ ಜಿಎಸ್ಟಿ ವಂಚನೆ ಎಸಗಿರುವ ಆರೋಪದ ಮೇರೆಗೆ ಬೆಂಗಳೂರಿನ ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ನೋಟಿಸ್ ನೀಡಿದೆ. ‘2017ರ...
ಹೊಸ ದಿಲ್ಲಿ: ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಆಯ್ಕೆಯನ್ನು ಯುಪಿಎಸ್ಸಿ ಕೊನೆಗೂ ರದ್ದು ಮಾಡಿದೆ. ಅಷ್ಟೇ ಅಲ್ಲ, ತಮ್ಮ ಜೀವಿತಾವಧಿಯಲ್ಲಿ ಎಂದೆಂದಿಗೂ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಪರೀಕ್ಷೆಗೆ ಕೂರಲು ಅವಕಾಶವೇ...
ಸ್ಕೂಟಿಗೆ ಬೈಕ್ ಟಚ್ ಆಯಿತೆಂದು ಸ್ಕೂಟಿ ಸವಾರ, ಬೈಕ್ ನಲ್ಲಿ ಬರುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾಗಿದೆ. ಗುಂಡಿನ ದಾಳಿಗೆ ಇಬ್ಬರು ಮಕ್ಕಳ ತಾಯಿ ಮೃತಪಟ್ಟಿದ್ದಾರೆ. ಗೋಕಲ್ಪುರಿ ಫ್ಲೈಓವರ್...
ಪುತ್ತೂರು: ಕಳೆದೊಂದು ವಾರದಿಂದ ಕರವಾಳಿ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಅನಾಹುತಗಳ ಸರಮಾಲೆಯನ್ನೆ ಉಂಟು ಮಾಡಿದೆ. ಜಿಲ್ಲೆಯ ಬಹುತೇಕ ಸ್ಥಳಗಳು, ಪ್ರಮುಖ ರಸ್ತೆಗಳು ಜಲಾವೃತ್ತಗೊಂಡು ಸ್ವತ್ತು ಮತ್ತು ಕೃಷಿಯ ಆಪಾರ ನಷ್ಟಕ್ಕೆ ಕಾರಣವಾಗಿದೆ. ಇದರ ಮುಂದುವರಿದ...
ಮಂಗಳೂರು: ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಮೊಹಮ್ಮದ್ ರಿಯಾಜ್ ಯಾನೆ ಬೆಬ್ಬೆ ರಿಯಾಜ್ ಹಾಗೂ ಮೊಹಮ್ಮದ್ ನಿಜಮುಲಹಕ್ ಬಂಧಿತ ಆರೋಪಿಗಳು.ಕೋಣಾಜೆ ಠಾಣೆಯ...