ಕಾಸರಗೋಡು: ಒಡಹುಟ್ಟಿದ್ದ ಅಣ್ಣನನ್ನು ತಮ್ಮನ್ನೇ ಮಾರಕಾಯುದ್ದದಿಂದ ಇರಿದು ಹತ್ಯೆ ಮಾಡಿದ ಘಟನೆ ಕಾಸರಗೋಡು ಜಿಲ್ಲೆಯ ಪೆರಲ ಸಮೀಪದ ಶೇಣಿ ಉಪ್ಪಳಿಗೆ ಎಂಬಲ್ಲಿ ಮಾ .21 ರಂದು ರಾತ್ರಿ ನಡೆದಿದೆ. ಉಪ್ಪಳಿಗೆ ನಿವಾಸಿ ಥೋಮಸ್ ಡಿಸೋಜ (...
ಮೈಸೂರು: ಮಾ 22 : ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಹುಟ್ಟಲಿರುವ ಮಗುವಿನ ಜಾತಿಯ ಕಾರಣಕ್ಕಾಗಿ ಹತ್ಯೆ ಮಾಡಿದ ಪಾಪಿ ಪತಿಯನ್ನು ಮೈಸೂರಿನ ವಿಜಯ ನಗರ ಪೊಲಿಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ಹಿನಕಲ್ ನಿವಾಸಿ ಪ್ರಮೋದ್ ಆರೋಪಿ....
ಶಿವಮೊಗ್ಗ: ಪ್ರೀತಿಸಿದಾತ ತನಗೆ ಕೈಕೊಟ್ಟು ಬೇರೆ ಯುವತಿಯನ್ನು ಮದುವೆಯಾದನೆಂದು ಮನನೊಂದ ಯುವತಿಯೊಬ್ಬಳು, ತನ್ನ ಪ್ರಿಯಕರನ ಮದುವೆ ದಿನವೇ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ್ರದಲ್ಲಿ ಮಾ 20 ರಂದು ನಡೆದಿದೆ. ಇತ್ತ ತನ್ನ ಪ್ರೆಯಸಿ ಆತ್ಮಹತ್ಯೆ ಮಾಡಿಕೊಂಡ...
ಸುಳ್ಯ : ಮಾ 21 : ಆಮೀಷವೊಡ್ಡಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ನಡೆಸಿದ ಪ್ರಕರಣದ ಆರೋಪಿ ಜಾಮೀನಿನ ಮೇಲೆ ಮಾ 19 ರಂದು ಬಿಡುಗಡೆಯಾಗಿದ್ದಾನೆ. ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪದ ರಕ್ಷಿತ್ ಜೈಲಿನಿಂದ ಜಾಮೀನಿನ ಮೇಲೆ...
ಬೆಂಗಳೂರು : ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿದ ಗೂಡ್ಸ್ ಆಟೋ ಹರಿದು 4ರ ಹರೆಯದ ಬಾಲಕಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮಾ.17ರಂದು ಬೆಂಗಳೂರು ನಗರದ ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ನಡೆದಿದೆ. ನಾಗಮಂಗಲದ ಭುವನ (4) ಮೃತ...
ಕುಂದಾಪುರ : ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಹೆಮ್ಮಾಡಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಕುಂದಾಪುರದ ಅರೆಹೊಳೆ ಎರುಕೋಣೆ ನಿವಾಸಿ ಜ್ಯೋತಿ ಅಪಘಾತದಲ್ಲಿ ಮೃತಪಟ್ಟ ಮಹಿಳೆ. ದ್ವಿಚಕ್ರ...
ಮಾಣಿ, ಮಾ.07: ದ್ವಿಚಕ್ರ ವಾಹನ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬಾಲಕ ಹಾಗು ಆತನ ತಂದೆ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ -75ರ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಮಾ.7 ರ ಸಂಜೆ...
ಮಂಗಳೂರು: ನಗರದ ರಥಬೀದಿಯ ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ತಾರಕಕ್ಕೆರಿದ ಬಳಿಕ ಆ ಕಾಲೇಜಿನ ವಿದ್ಯಾರ್ಥಿನಿ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ 15 ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಹಿಬಾ ಶೇಖ್ ಎಂಬವರು...
ಉಳ್ಳಾಲ:ಮಾ.7 : ಜಾತ್ರೆಗೆಂದು ದೊಡ್ಡಮ್ಮನ ಮನೆಗೆ ಬಂದ ಅವಿವಾಹಿತ ಯುವಕನೊಬ್ಬ ಕೋಣೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ಮಾ 6 ರಂದು ನಡೆದಿದೆ ಮಂಗಳೂರು ಪಡೀಲು ನಿವಾಸಿ...
ಪುತ್ತೂರು : ಮಾ 5 : ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಮನೋಹರ್ ಕೆ.ವಿ ಅವರು ಮರು ಚುನಾಯಿತರಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಕಾರ್ಯದರ್ಶಿಯಾಗಿ ಚಿನ್ಮಯ್ ಹಾಗೂ ಜತೆ ಕಾರ್ಯದರ್ಶಿಯಾಗಿ...