ವಿಟ್ಲ: ಮೇ 11 : ಕನ್ಯಾನ ಗ್ರಾಮದ ನಂದರಬೆಟ್ಟು ಸಮೀಪದ ಶಿರಂಕಲ್ಲು ಎಂಬಲ್ಲಿ ಸ್ವಂತ ಅಣ್ಣ ತಮ್ಮನ್ನನ್ನು ಕೊಲೆಗೈದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದ್ದು , ಕೊಲೆ ಆರೋಪಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಣ್ಮಕಜೆ...
ಚಿತ್ರದುರ್ಗ : ಪತಿ ಮೂರ್ಚೆ ರೋಗದಿಂದ ಮೃತಪಟ್ಟಿದ್ದಾನೆ ಎಂದು ಊರವರನ್ನು ನಂಬಿಸಿ, ಯಾವುದೇ ತಂಟೆ ತಕರಾರುಗಳು ಇಲ್ಲದೇ ಅಂತ್ಯಕ್ರಿಯೆ ನಡೆಸಿದ ಪತ್ನಿಯು ಎರಡು ವಾರಗಳ ಬಳಿಕ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ...
ಕಡಬ: ಮನೆಗೆ ನುಗ್ಗಿ ಹಣ ಕಳವುಗೈದಿದ್ದ ಪ್ರಕರಣವನ್ನು ಭೇದಿಸಿದ ಕಡಬ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂರು ತಿಂಗಳ ಹಿಂದೆ ಕಡಬದ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ 66 ಸಾವಿರ ರೂ. ನಗದು ಕಳವುಗೈಯಲಾಗಿತ್ತು. ಮರ್ದಾಳ ನಿವಾಸಿ...
ಪುತ್ತೂರು : ಮೇ 9: ಅನ್ಯ ಕೋಮಿನ ಯುವಕನೊಬ್ಬ 10 ವರ್ಷದ ಬಾಲಕಿಯೊಬ್ಬಳಿಗೆ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಆರೋಪ ವ್ಯಕ್ತವಾದ ಹಿನ್ನಲೆಯಲ್ಲಿ ಯುವಕನನ್ನು ಪೊಲೀಸರು ವಶಕ್ಕೆ ಪಡದ ಘಟನೆ ಪುತ್ತೂರು...
ವಿಟ್ಲ: ಕ್ಷುಲ್ಲಕ ಕಾರಣಕ್ಕೆ ಹೆತ್ತವರ ಜತೆ ಮುನಿಸಿಕೊಂಡ ಅಪ್ರಾಪ್ತ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪುಚ್ಚೆಗುತ್ತು ಎಂಬಲ್ಲಿ ಮೇ 8 ರಂದು ನಡೆದಿದೆ. ಪುಚ್ಚೆಗುತ್ತು ಜೋಗಿಬೆಟ್ಟು ವಾಮನ ಪೂಜಾರಿ ರವರ ಪುತ್ರ...
ಮೈಸೂರು: ಸೆಲ್ಫಿ ಹುಚ್ಚಿಗೆ ಮಹಿಳೆಯೊಬ್ಬರು ತನ್ನ ಪತಿ ಮತ್ತು ಪುತ್ರಿ ಎದುರಿಗೆ ನೀರುಪಾಲಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಲ್ಲಹಳ್ಳಿ ಬಳಿಯ ಸಂಗಮದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ನಂಜದೇವಪುರ ಗ್ರಾಮದ ಗಿರೀಶ್ ಅವರ ಪತ್ನಿ...
ಸುಳ್ಯ : ಮೇ 7 : ನವ ವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಅಸ್ವಸ್ಥಗೊಂಡ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ಸುಳ್ಯದ ಗಾಂಧಿನಗರದಲ್ಲಿ ಮೇ 6 ರಂದು ನಡೆದಿದೆ....
ವಿಟ್ಲ: ಕಾಡುಕೋಣವೊಂದು ಆಯ ತಪ್ಪಿ ನೀರಿನ ಟ್ಯಾಂಕ್ ಗೆ ಬಿದ್ದ ಘಟನೆ ವಿಟ್ಲದ ಕನ್ಯಾನದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಕನ್ಯಾನದ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ʼಗೆ ನಿನ್ನೆ ರಾತ್ರಿ ವೇಳೆ ಕಾಡುಕೋಣ ಬಿದ್ದಿದ್ದು, ಇಂದು ಬೆಳಿಗ್ಗೆ...
ಮೈಸೂರು: ಏ 28: ಬೇಸಿಗೆ ರಜೆಯ ಮಜಾ ಅನುಭವಿಸುತ್ತಿದ್ದ ಇಬ್ಬರು ಮಕ್ಕಳು, ಕಣ್ಣಾಮುಚ್ಚಾಲೆ ಆಟವಾಡಲು ಹೋಗಿ ಐಸ್ಕ್ರೀಮ್ ಫ್ರೀಝರ್ ಬಾಕ್ಸ್ ಸಿಕ್ಕಿ ಹಾಕಿಕೊಂಡು ಹೊರಬರಲಾರದೇ ಉಸಿರುಗಟ್ಟಿ ಧಾರುಣವಾಗಿ ಮೃತಪಟ್ಟ ಘಟನೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ...
ವಿಟ್ಲ : ಖ್ಯಾತ ಕರಾಟೆ ಶಿಕ್ಷಕರೊರ್ವರು ಮನೆಯಿಂದ ಅನತಿ ದೂರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೋಂಡ ಘಟನೆ ಮಾ .26 ರಂದು ನಡೆದಿದೆ. ವಿಟ್ಲ ಸಮೀಪದ ಕೇಪು ಗ್ರಾಮದ ನೀರ್ಕಜೆ ಖಂಡಿಗೆ ನಿವಾಸಿ ಧರ್ಣಪ್ಪ ನಾಯ್ಕ್...