“ದೇಶದ ಬಹುಸಂಖ್ಯಾತರ ಶ್ರದ್ಧೆಯ ಕೇಂದ್ರವಾದ ರಾಮಮಂದಿರದ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಮೂಲಕ ಸಂಘ ಪರಿವಾರವು ಇಡೀ ಹಿಂದೂ ಸಮಾಜದ ಹಾಗೂ ಭಾರತದ ಅಭಿಮಾನಕ್ಕೆ ಭಂಗ ತಂದಿದೆ,” ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ...
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರವರ ಹೆಸರಿನಲ್ಲಿ ಪೇಸ್ಬಕ್ನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಲಾಗಿದೆ. ಖದೀಮರು ರಾಮಚಂದ್ರ ಪುತ್ತೂರು ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿದ್ದು ಅನೇಕ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಪುತ್ತೂರು...
ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರನ್ನು ಸರಕಾರ ನೇಮಿಸಿದ್ದು, ಈ ನೇಮಕಾತಿಯನ್ನು ರದ್ದುಪಡಿಸಬೇಕೆಂದು ಕೋರಿ ಪುತ್ತೂರಿನ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ...
ಪುತ್ತೂರು ನಗರ ಯೋಜನಾ ಪ್ರಾಧಿಕಾರ (ಪುಡಾ)ದಲ್ಲಿ ಟೌನ್ ಪ್ಲಾನಿಂಗ್ ಇಂಜಿನಿಯರ್ಗಳ ಕೊರತೆಯಿಂದಾಗಿ 9/11 ಸರ್ವೆ ಕೆಲಸ ಕೆಲವು ವಾರಗಳಿಂದ ನಿಂತು ಹೋಗಿತ್ತು. ಈಗ ಹೊಸ ಇಂಜಿನಿಯರ್ಗಳ ನೇಮಕದೊಂದಿಗೆ ಆ ಕೆಲಸ ಮತ್ತೆ ಜೀವ ಪಡೆದುಕೊಂಡಿದೆ. ಪುತ್ತೂರು:...
ಮಾನವ ಬಂಧುತ್ವ ವೇದಿಕೆ ಪುತ್ತೂರು ಘಟಕದ ನೂತನ ಪ್ರಧಾನ ಸಂಚಾಲಕರಾಗಿ ಅಮಳ ರಾಮಚಂದ್ರ ಎರಡನೇ ಬಾರಿಗೆ ಆಯ್ಕೆಯಾದರು. ಪುತ್ತೂರಿನ ಎ.ಪಿ.ಎಂ.ಸಿ. ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ನಡೆದ ವೇದಿಕೆಯ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಾನವ...
ಪ್ರಧಾನಮಂತ್ರಿ ಮೋದಿಯು ಸೇರಿದಂತೆ ಡೆಲ್ಲಿಯಿಂದ ತೊಡಗಿ ಹಳ್ಳಿಯವರೆಗೆ ಬಿಜೆಪಿಯವರಿಗೆ ಜನಪರವಾದ ಕಾಳಜಿ ಇಲ್ಲ, ಅವರದು ಕೇವಲ ತೋರಿಕೆಯ ರಾಜಕಾರಣ . ಅಭಿವೃದ್ಧಿ ಕೆಲಸಗಳಿಂದ ಹಿಡಿದು ಪ್ರತಿಭಟನೆಯವರೆಗೆ ಅವರು ನಡೆಸುವ ಎಲ್ಲಾ ಕಾರ್ಯಕ್ರಮಗಳು ಹಣ ಮಾಡುವ ಅಥವ...
ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಲೀಕ್ಗಳ ಸರಕಾರ. ಒಂದು ಕಡೆ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಲೀಕ್ ಆಗುತ್ತಿದ್ದರೆ ಇನ್ನೊಂದು ಕಡೆ ನೀಟ್ ಸರಣಿಯ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ...