ಅಧುನಿಕತೆ ಮನೆಗಳನ್ನು ತಲುಪುವ ಮೊದಲು ಬಹುತೇಕ ಮನೆಗಳಲ್ಲಿ ಮಣ್ಣಿನ ಪಾತ್ರೆ, ಮಣ್ಣಿನ ಮಡಕೆ, ಕಲ್ಸೋರೆ, ವಾಡೆಗಳು, ತಾಮ್ರದ ಪಾತ್ರೆಗಳು, ಹಂಡೆ, ಕೊಳಗ, ಕಡಾಯಿ, ಹಿತ್ತಾಳೆ ಕಂಚಿನ ಪಾತ್ರೆಗಳು ಕಾಣ ಸಿಗುತ್ತಿದ್ದವು ಮಾತ್ರವಲ್ಲದೇ ದೈ ನಂದಿನ ಕಾರ್ಯಕ್ಕೂ...
ಪುತ್ತೂರು: ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆಯ ಸಹಯೋಗದೊಂದಿಗೆ ಮಾ.3ರಂದು ವೇ ಮೂ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆ...
ಪುತ್ತೂರು: ಪ್ರತಿಷ್ಠಿತ ಎಲೆಕ್ಟ್ರಾನಿಕ್ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ನಲ್ಲಿ 19ನೇ ಬಂಪರ್ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಫೆ.29ರಂದು ನಡೆಯಿತು. ಚಾರ್ವಾಕ ಗ್ರಾಮದ ಆನಂದರವರು ಬಂಪರ್ ಬಹುಮಾನ ವಿಜೇತರು. ಬಂಪರ್ ಬಹುಮಾನವಾದ...
ಬೆಂಗಳೂರು, ಮಾ. 1: ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಮತ್ತು ಗ್ರಾಮ ಪಂಚಾಯತ್ ಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಪಂಚಮಿತ್ರ ವಾಟ್ಸ್ಆಪ್...
ಪುತ್ತೂರು : ಆರಾಧ್ಯ ದೇವರಲ್ಲಿ ಪ್ರಮುಖ ಅಧಿಪತಿಯಾಗಿರುವ ಗಣಪತಿ ಹಲವು ವಿಶೇಷತೆ ಪಡೆದಿರುವುದು ಸಹಜ. ಅದರಲ್ಲೂ ಬಲಮುರಿ ಗಣಪತಿ ಜ್ಞಾನ ಸಂಪಾದನೆಗೆ ಪ್ರಧಾನ. ಇಂತಹ ಸಂದರ್ಭದಲ್ಲಿ ವಿದ್ಯಾಗಣಪತಿಯೆಂದೇ ಪ್ರಸಿದ್ಧಿ ಪಡೆದ ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ...
ಪುತ್ತೂರು : ಇಲ್ಲಿನ ಕೋರ್ಟ್ ರಸ್ತೆಯಲ್ಲಿರು ವ ರಾಧಾಸ್ ಸಿಲ್ಕ್ಸ್ ಮತ್ತು ರೆಡಿಮೇಡ್ ಬಟ್ಟೆ ಮಳಿಗೆಯಲ್ಲಿ ವಿಶೇಷ ರಿಯಾಯಿತಿ ಕೊಡುಗೆಯನ್ನು ಘೋಷಿಸಲಾಗಿದೆ. ಮಾ. 1ರಿಂದ ಈ ಸ್ಪೆಷಲ್ ಆಫರ್ ಘೋಷಿಸಿಲಾಗಿದ್ದು, ಪ್ರತಿ ಖರೀದಿಯಲ್ಲಿ ಶೇ 15%...
ಜೀ ಕನ್ನಡದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಆರಂಭಿಸಿದೆ. ಇದೊಂದು ಪಕ್ಕಾ ಮಧ್ಯಮ ವರ್ಗದ ಕೂಡು ಕುಟುಂಬದ ಕಥೆ. ಹೀಗಾಗಿ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಈ ಧಾರಾವಾಹಿ ನಗರ ಹಾಗೂ ರಾಜ್ಯದ ಟಿಆರ್ಪಿಯಲ್ಲಿ ಮೊದಲ ಸ್ಥಾನ...
ಉಡುಪಿ, ಫೆ. 27: ಕೆಲದಿನಗಳ ಹಿಂದೆ ಮುರ್ಡೇಶ್ವರದಲ್ಲಿ ಸಾವನ್ನಪ್ಪಿದ, ರಷ್ಯಾ ದೇಶದ ಪ್ರವಾಸಿಯ ಅಂತ್ಯಸಂಸ್ಕಾರ ನಗರದ ಇಂದ್ರಾಳಿಯ ಹಿಂದು ರುದ್ರಭೂಮಿಯಲ್ಲಿ ಮುರ್ಡೇಶ್ವರ ಪೋಲಿಸರು ಉಡುಪಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಗೌರಯುತವಾಗಿ...
ಪುತ್ತೂರು : ಪುತ್ತೂರು ಪಲ೯ಡ್ಕ ಎಸ್ಡಿಪಿ ರೆಮಿಡೀಸ್ ರಿಸರ್ಚ್ ಸೆಂಟರ್ನ ಆವರಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಿದ 20ನೇ ವರ್ಷದ ಎಸ್ಡಿಪಿ ಕಲೋಪಾಸನಾ – 2024 ಸಾಂಸ್ಕೃತಿಕ ಕಲಾ ಸಂಭ್ರಮವು ಫೆ.26ರಂದು ಹನುಮಗಿರಿ ಮೇಳದವರಿಂದ ಇಂದ್ರಪ್ರಸ್ಥ...
ಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡಿದ್ದು ನೂತನ ಆಡಳಿತ ಮಂಡಳಿಯ ರಚನೆಗೆ ಮಾ.11ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ...