ಪುತ್ತೂರಿನ ಹಿರಿಯ ಪತ್ರಕರ್ತ, ದಿವಂಗತ ಬಿ.ಟಿ. ರಂಜನ್ ಅವರ ಪುತ್ರಿ ಸೌಮ್ಯ (29) ಅವರು, ತೀವ್ರ ರಕ್ತದ ಕ್ಯಾನ್ಸರ್ನಿಂದ (Acute Leukemia) ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ನಿಧನರಾದರು. ಪುತ್ತೂರು, ಆ. 16: ಇಲ್ಲಿನ...
ಆನೆಮಜಲಿನಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸೀದಿ ಕನ್ಸ್ಟ್ರಕ್ಷನ್ನ ಇಂಜಿನಿಯರ್ ರಾಘವೇಂದ್ರ ಯಾನೆ ರಘು (43) ಅವರು ಆಗಸ್ಟ್ 12 ರಂದು ರಾತ್ರಿ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು (ಆ.13): ಆನೆಮಜಲಿನಲ್ಲಿ ನಿರ್ಮಾಣ...
ಖ್ಯಾತ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಅವರು ಈಜುಕೊಳದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಶೇಖರ್ ರೈ ಅವರು 2023ರಲ್ಲಿ ಈಜುಕೊಳದ ನೀರಿನಲ್ಲಿ ಒಂದು ನಿಮಿಷ ಎರಡು ಸೆಕೆಂಡ್ಗಳಲ್ಲಿ 29 ಸಮ್ಮರ್ಸಾಲ್ಟ್ ತಿರುವುಗಳನ್ನು...
ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 6 ರಂದು ರಾತ್ರಿ ಸಂಭವಿಸಿದೆ. ಧರ್ಮಸ್ಥಳ: ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು...
ಪೀಣ್ಯ ದಾಸರಹಳ್ಳಿಯ ಕಡಬಗೆರೆಯಲ್ಲಿ, ಜುನಿಫರ್ ಫಿಟ್ನೆಸ್ ಸೆಂಟರ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯೊಬ್ಬರು ಕಟ್ಟಡದ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ರಕ್ಷಿತಾ (20) ಎಂದು ಗುರುತಿಸಲಾಗಿದೆ. ಬೆಂಗಳೂರು: ಪೀಣ್ಯ ದಾಸರಹಳ್ಳಿಯ...
ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುತ್ತೂರು: ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು...
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ (ಆಗಸ್ಟ್ 5, 2025) ನಿಧನರಾದರು. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ...
ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30) ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ. ಹಾಸನ: ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30)...
ಹಾಡು, ಸಂಗೀತ, ಕಲೆಯ ಕಲರವದಿಂದ ತುಂಬಿರಬೇಕಾದ ಮನೆಯಲ್ಲಿ ಈಗ ಮೌನ ಆವರಿಸಿದೆ. ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಪುತ್ರ, 7ನೇ ತರಗತಿ ವಿದ್ಯಾರ್ಥಿ ಗಾಂಧಾರ್, “ಮನೆಯ ಒಳಿತಿಗಾಗಿ ಈ ನಿರ್ಧಾರ” ಎಂದು ಡೆತ್ನೋಟ್...
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಶಿಬು ಸೊರೆನ್ (81) ಅವರು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸೋಮವಾರ (ಆ. 4) ನಿಧನರಾದರು. ಜಾರ್ಖಂಡ್:...