ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗಸ್ಟ್ 6 ರಂದು ರಾತ್ರಿ ಸಂಭವಿಸಿದೆ. ಧರ್ಮಸ್ಥಳ: ಧರ್ಮಸ್ಥಳದ ಮುಳಿಕ್ಕಾರು ಗ್ರಾಮ ನಿವಾಸಿ ಗೃಹಿಣಿಯೊಬ್ಬರು ತಮ್ಮ ಸ್ವಗೃಹದಲ್ಲಿ ನೇಣು...
ಪೀಣ್ಯ ದಾಸರಹಳ್ಳಿಯ ಕಡಬಗೆರೆಯಲ್ಲಿ, ಜುನಿಫರ್ ಫಿಟ್ನೆಸ್ ಸೆಂಟರ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿಯೊಬ್ಬರು ಕಟ್ಟಡದ 3ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ರಕ್ಷಿತಾ (20) ಎಂದು ಗುರುತಿಸಲಾಗಿದೆ. ಬೆಂಗಳೂರು: ಪೀಣ್ಯ ದಾಸರಹಳ್ಳಿಯ...
ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುತ್ತೂರು: ಬಪ್ಪಳಿಗೆ ನಿವಾಸಿ, ಖಾಸಗಿ ಪಶುವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಅವರು ಮಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು...
ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ (ಆಗಸ್ಟ್ 5, 2025) ನಿಧನರಾದರು. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ...
ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30) ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ. ಹಾಸನ: ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30)...
ಹಾಡು, ಸಂಗೀತ, ಕಲೆಯ ಕಲರವದಿಂದ ತುಂಬಿರಬೇಕಾದ ಮನೆಯಲ್ಲಿ ಈಗ ಮೌನ ಆವರಿಸಿದೆ. ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಪುತ್ರ, 7ನೇ ತರಗತಿ ವಿದ್ಯಾರ್ಥಿ ಗಾಂಧಾರ್, “ಮನೆಯ ಒಳಿತಿಗಾಗಿ ಈ ನಿರ್ಧಾರ” ಎಂದು ಡೆತ್ನೋಟ್...
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಶಿಬು ಸೊರೆನ್ (81) ಅವರು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸೋಮವಾರ (ಆ. 4) ನಿಧನರಾದರು. ಜಾರ್ಖಂಡ್:...
ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ನೀಡುವ ಮೂಲಕ ಖ್ಯಾತರಾಗಿದ್ದ ಡಾ. ಎ.ಕೆ. ರೈರು ಗೋಪಾಲ್ ಅವರು ವಿಧಿವಶರಾಗಿದ್ದಾರೆ. ಕಣ್ಣೂರು: ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ...
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೋ ಮೂಲಕ ಪ್ರಸಿದ್ಧರಾದ ಚಂದ್ರಶೇಖರ್ಗೆ ಸಾಕಷ್ಟು ಅಭಿಮಾನಿಗಳಿದ್ದರೂ, ಕೆಲಸದ ಅವಕಾಶಗಳ ಕೊರತೆಯಿಂದ ಖಿನ್ನತೆಗೆ ಒಳಗಾಗಿದ್ದರು. ಕಾರವಾರ: ಜೀ ಕನ್ನಡ...
ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಇಂದು ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಗಾಜನೂರಿನ ನಿವಾಸಿಯಾಗಿದ್ದ 92 ವರ್ಷ ವಯಸ್ಸಿನ ನಾಗಮ್ಮ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಾಮರಾಜನಗರ: ಕನ್ನಡ...