ಮಾ 8 ರಂದು ಕುಂಭ ರಾಶಿಗೆ (Zodiac Signs) ಪ್ರವೇಶಿಸುವ ಶುಕ್ರನು ಅಲ್ಲಿ ರವಿಯನ್ನು ಸೇರುತ್ತಾನೆ. ಇದರಲ್ಲಿ ರವಿಯು ಶಕ್ತಿಯ ಗ್ರಹವಾಗಿದ್ದರೆ, ಶುಕ್ರ ಸಂಪತ್ತು ಮತ್ತು ಸಂತೋಷದ ಅಂಶವಾಗಿದೆ. ಈ ಎರಡು ಗ್ರಹಗಳ ಸಂಯೋಜನೆಯಿಂದಾಗಿ, ಐದು...
ನಿನ್ನೆ ಕುಕ್ಕೆ ಸುಬ್ರಮಣ್ಯದಲ್ಲಿ ಬಿಪಿ ಲೋ ಆಗಿ ಕುಕ್ಕೆಶ್ರೀ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ವಿವೇಕಾನಂದ ದೇವರಗದ್ದೆ ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ (Subrahmanya Hospital Facility) ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಮೃತರ ಅಂತಿಮ...
ಪುತ್ತೂರು: ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ ಶ್ರೀ ಬಲಮುರಿ ವಿದ್ಯಾಗಣಪತಿ ಸನ್ನಿಧಿಯಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ಪುತ್ತೂರು ಶಾಖೆಯ ಸಹಯೋಗದೊಂದಿಗೆ ಮಾ.3ರಂದು ವೇ ಮೂ ಮಿತ್ತೂರು ತಿರುಮಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮೂಡಪ್ಪ ಸೇವೆ...
ಪುತ್ತೂರು : ಆರಾಧ್ಯ ದೇವರಲ್ಲಿ ಪ್ರಮುಖ ಅಧಿಪತಿಯಾಗಿರುವ ಗಣಪತಿ ಹಲವು ವಿಶೇಷತೆ ಪಡೆದಿರುವುದು ಸಹಜ. ಅದರಲ್ಲೂ ಬಲಮುರಿ ಗಣಪತಿ ಜ್ಞಾನ ಸಂಪಾದನೆಗೆ ಪ್ರಧಾನ. ಇಂತಹ ಸಂದರ್ಭದಲ್ಲಿ ವಿದ್ಯಾಗಣಪತಿಯೆಂದೇ ಪ್ರಸಿದ್ಧಿ ಪಡೆದ ಬನ್ನೂರು ಕರ್ಮಲ ಭಾರತೀ ನಗರದಲ್ಲಿರುವ...
ಪುತ್ತೂರು : ಇಲ್ಲಿನ ಕೋರ್ಟ್ ರಸ್ತೆಯಲ್ಲಿರು ವ ರಾಧಾಸ್ ಸಿಲ್ಕ್ಸ್ ಮತ್ತು ರೆಡಿಮೇಡ್ ಬಟ್ಟೆ ಮಳಿಗೆಯಲ್ಲಿ ವಿಶೇಷ ರಿಯಾಯಿತಿ ಕೊಡುಗೆಯನ್ನು ಘೋಷಿಸಲಾಗಿದೆ. ಮಾ. 1ರಿಂದ ಈ ಸ್ಪೆಷಲ್ ಆಫರ್ ಘೋಷಿಸಿಲಾಗಿದ್ದು, ಪ್ರತಿ ಖರೀದಿಯಲ್ಲಿ ಶೇ 15%...
ಉಡುಪಿ, ಫೆ. 27: ಕೆಲದಿನಗಳ ಹಿಂದೆ ಮುರ್ಡೇಶ್ವರದಲ್ಲಿ ಸಾವನ್ನಪ್ಪಿದ, ರಷ್ಯಾ ದೇಶದ ಪ್ರವಾಸಿಯ ಅಂತ್ಯಸಂಸ್ಕಾರ ನಗರದ ಇಂದ್ರಾಳಿಯ ಹಿಂದು ರುದ್ರಭೂಮಿಯಲ್ಲಿ ಮುರ್ಡೇಶ್ವರ ಪೋಲಿಸರು ಉಡುಪಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಗೌರಯುತವಾಗಿ...
ಹೊಸದಿಲ್ಲಿ : ವಿವಾಹ ಪ್ರಸ್ತಾವನೆ ಫಲಪ್ರದವಾಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ʻವಿವಾಹ ಪ್ರಸ್ತಾವನೆಯೊಂದನ್ನು ಪ್ರಾರಂಭಿಸಲು ಮತ್ತು ಅದು ನಿರೀಕ್ಷಿತ ಫಲ ನೀಡದೇ ವಿಫಲವಾಗಲು ಹಲವಾರು ಕಾರಣಗಳಿರಬಹುದುʼ...
ಶಿವಮೊಗ್ಗ /ಚಿಕ್ಕಮಗಳೂರು, ಫೆ. 28: ಮಲೆನಾಡು ಭಾಗದಲ್ಲಿ ಜನರನ್ನು ಕಾಡುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ.) ಯಿಂದ ಬಳಲುತ್ತಿದ್ದ ಚಿಕ್ಕಮಗಳೂರು ಕೊಪ್ಪ ತಾಲೂಕಿನ ಕೂಲಿ ಕಾರ್ಮಿಕೆ ಕೊಟ್ರಮ್ಮ (43) ಮಂಗಳವಾರ ಮೃತಪಟ್ಟಿದ್ದಾರೆ. ಇದುವರೆಗೆ ఒಟ್ಟು130 ಮಂದಿಗೆ ಸೋಂಕು ತಗಲಿದೆ....
ಪುತ್ತೂರು: ಇಲ್ಲಿನ ಸ್ಟೇಟ್ ಬ್ಯಾಂಕ್ ఆಫ್ ಇಂಡಿಯಾದ ಕೆಳಗಡೆ ಸುಮಾರು 25 ವರ್ಷಗಳಿಂದ ವ್ಯವಹರಿಸುತ್ತಿರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಗೃಹ ಉಪಯೋಗಿ ವಸ್ತುಗಳ ಮಾರಾಟ ಮಳಿಗೆ ಶೇಟ್ ಎಲೆಕ್ಟ್ರಾನಿಕ್ಸ್ನಲ್ಲಿ ಫೆ.28ರಂದು 19ನೇ ಬಂಪರ್ ಡ್ರಾ ನಡೆಯಲಿದೆ. ಈ...
ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ನಿರ್ದೇಶನದಂತೆ ಮೆಸ್ಕಾಂ ಕೂಡ ಪ್ರಿಪೇಯ್ಡ ಸ್ಮಾರ್ಟ್ ಮೀಟರ್ಗಳನ್ನು, ವಿದ್ಯುತ್ ಉಳಿತಾಯ, ಗ್ರಾಹಕರಿಗೆ ಹೆಚ್ಚಿನ ಸುವಿಧತೆ ಕಲ್ಪಿಸುವ ಉದ್ದೇಶದಿಂದ ಅಳವಡಿಸಲು ಮುಂದಾಗುತ್ತಿದೆ. ಈಗಾಗಲೇ ಪ್ರಿಪೇಯ್ಡ ಮೀಟರ್ಗಳು ಬೆಂಗಳೂರು...