ಮುಂಬೈ: ಸ್ಟೀಲ್ ದೈತ್ಯ ಜೆಎಸ್ ಡಬ್ಲ್ಯೂ ಸಮೂಹದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸಜ್ಜನ್ ಜಿಂದಾಲ್ (Sajjan Jindal) ವಿರುದ್ಧ ಮುಂಬಾಯಿಯ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟಿಯೊಬ್ಬರು ನೀಡಿದ ದೂರಿನಂತೆ ನ್ಯಾಯಾಲಯದ ಆದೇಶದ ಮೇರೆಗೆ...
ಕಳೆದ ಕೆಲ ದಿನಗಳ ಅಂತರದಲ್ಲಿ ಉತ್ತರ ಕೇರಳದ ಜಿಲ್ಲೆಗಳಲ್ಲಿ ಇಬ್ಬರು ಕೋವಿಡ್ -19 ರ ಹೊಸ ರೂಪಾಂತಾರಿ ವೈರಸ್ ಗೆ (JN.1 Covid subvariant) ಸಾವನ್ನಪ್ಪಿದ್ದಾರೆ. ಈ ಬಳಿಕ ರಾಜ್ಯಾದ್ಯಂತ ಸೋಂಕಿನ ವಿರುದ್ಧ ಕೇರಳದ ಆರೋಗ್ಯ...
ಬೆಂಗಳೂರು: ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ. ಆರೋಪಿಗಳಾದ ಸಾಗರ್...
ಆಧಾರ್ ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ಪ್ರಮುಖ ದಾಖಲೆಯಾಗಿದೆ.ಬ್ಯಾಂಕಿಂಗ್ನಿಂದ ಹಿಡಿದು ಎಲ್ಪಿಜಿ ಸಿಲಿಂಡರ್ಗೆ ಅರ್ಜಿ ಸಲ್ಲಿಸುವವರೆಗೆ ಎಲ್ಲದರಲ್ಲೂ ಆಧಾರ್ ಕಾರ್ಡ್ ಕೇಳಿಯೇ ಕೇಳುತ್ತಾರೆ. ಅದರಲ್ಲೂ ಆದಾಯ ತೆರಿಗೆ ದಾಖಲೆಗಳು, ಬ್ಯಾಂಕ್ ಖಾತೆಗಳು, ವಿಮಾ ಪಾಲಿಸಿಗಳು ಮತ್ತು ಮ್ಯೂಚುವಲ್ ಫಂಡ್ಗಳು,...
ಹೊಸದಿಲ್ಲಿ: ಸಂಸತ್ನ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ವ್ಯಕ್ತಿಗಳು ಕಲಾಪ ನಡೆಯುತ್ತಿರುವಾಗಲೇ ಲೋಕಸಭೆ ಒಳಗೆ ನುಗ್ಗಿದ ಘಟನೆ ಬುಧವಾರ ನಡೆದಿದೆ. ಖಲಿಸ್ತಾನಿ ಉಗ್ರರ ದಾಳಿ ಎಚ್ಚರಿಕೆ ಬೆನ್ನಲ್ಲೇ ಲೋಕಸಭೆಯಲ್ಲಿ ಆತಂಕದ ವಾತಾರವಣ ಸೃಷ್ಟಿಯಾಗಿದೆ. ದೆಹಲಿ ಸಂಸತ್...
ಹೊಸದಿಲ್ಲಿ: ಶಬರಿಮಲೆ ತೀರ್ಥಾಟನೆ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಎಡರಂಗ ಸರಕಾರ ಶ್ರಮಿಸುತ್ತಿದೆ. ನಾಸ್ತಿಕರಾದ ಕಮ್ಯೂನಿಸ್ಟರು ಶಬರಿಮಲೆಗೆ ಭಕ್ತರು ಬರದಂತೆ ಸಂಚು ರೂಪಿಸಿದ್ದಾರೆ. ಇದು ಹಿಂದೂ ಸಂಪ್ರದಾಯಗಳ ಮೇಲಿನ ಅತಿಕ್ರಮಣ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಆರೋಪಿಸಿದ್ದಾರೆ. ಶಬರಿಮಲೆಯಲ್ಲಿ...
ಸರಿ ಸುಮಾರು 8-10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾದು ಬಸವಳಿದ ಯಾತ್ರಾರ್ಥಿಗಳು ಅಯ್ಯಪ್ಪ ದರ್ಶನ ಪಡೆಯಲಾಗದೆ ಭಾರವಾದ ಹೃದಯದಿಂದ ಮರಳುತ್ತಿರುವ ದೃಶ್ಯಗಳು ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದ ಹಾದಿಯಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ...
ಕೇರಳದ ಪ್ರಸಿದ್ಧ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಗೆ ಭಕ್ತರ ಗಢಣವೇ ಹರಿದು ಬರುತ್ತಿದೆ. ಇದರಿಂದ ದೇವಸ್ಥಾನದಲ್ಲಿ ನೂಕು ನುಗ್ಗಲು ಉಂಟಾಗಿದ್ದು ಜನರನ್ನು ನಿಯಂತ್ರಿಸಲು ದೇವಸ್ಥಾನದ ಸಿಬ್ಬಂದಿಗಲು ಹರ ಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಗಳ ಕುರಿತು ಚರ್ಚಿಸಲು...
ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ (Rajastan New CM) ಭಜನ್ ಲಾಲ್ ಶರ್ಮಾ(bhajan lal Sharma) ಆಯ್ಕೆಯಾಗಿದ್ದಾರೆ. ಬಿಜೆಪಿ ಪರವಾಗಿ ಶಾಸಕಾಂಗ ಪಕ್ಷದ ಸಭೆಯ ನಂತರ ಇದನ್ನು ಘೋಷಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಪಕ್ಷದ...
ಭೋಪಾಲ್: ಮುದ್ದು ಮಾಡಲು ಬಂದ ಪುಟ್ಟ ನಾಯಿಮರಿಯೊಂದನ್ನು ವ್ಯಕ್ತಿಯೊಬ್ಬ ಆಕ್ರೋಶದಿಂದ ಎತ್ತಿ ನೆಲಕ್ಕೆ ಬಡಿದು ಹತ್ಯೆ ಮಾಡಿದ ಪೈಶಾಚಿಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಗುಣಾ...