ಮಂಗಳೂರು : ಇತ್ತೀಚೆಗೆ ಯುವಕರು ಹೃದಯಘಾತಕ್ಕೆ ತುತ್ತಾಗಿ ಮೃತಪಡುತ್ತಿರುವ ಘಟನೆಗಳು ಹೆಚ್ಚಾಗಿವೆ. ಅದರಲ್ಲೂ ಪೊಲೀಸ್ ಇಲಾಖೆಯಂತಹ ಸದೃಢ ದೇಹ ಆರೋಗ್ಯ ಬಯಸುವ ಇಲಾಖೆಯ ಸಿಬಂದಿಗಳು ಹೃದಯಘಾತಕ್ಕೆ ತುತ್ತಾಗುತ್ತಿರುವುದು ಕಂಡು ಬರುತ್ತಿವೆ. ಮಂಗಳೂರು ನಗರ ಶಶಸ್ತ್ರ ಮೀಸಲು...
ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ತಂಡಗಳ ಮಧ್ಯೆ ವೈ ಮನಸ್ಸು ಉಂಟಾಗಿ ಇನ್ನೊಂದು ತಂಡದ ಸದಸ್ಯರ ಕೊಲೆಗೆ ಹೊಂಚು ಹಾಕುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳು ಮಂಗಳೂರು ನಗರದ...
ಸೆಪ್ಟೆಂಬರ್ 26: ಮಂಗಳೂರಿನ ಬೆಡಗಿ ಯಶಸ್ಸಿನಿ ದೇವಾಡಿಗ ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಮೀಸ್ ಟೀನ್ ಸೂಪರ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಅಗಿ ಅಯ್ಕೆಯಾಗಿದ್ದಾರೆ ಇವರು ದೇವದಾಸ್ ದೇವಾಡಿಗ ಕುಳಾಯಿ ಹಾಗೂ ಮೀನಾಕ್ಷಿ...
ಮಂಗಳೂರು : ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ ನಡೆದಿದ್ದು, ಈ ವೇಳೆ ಪಾನಮತ್ತ ತಂದೆ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖವೇ ಇಬ್ಬರು ಮಕ್ಕಳ ಕೊಲೆಗೆ ಯತ್ನಿಸಿದ ಬಗ್ಗೆ ಮಂಗಳೂರು ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ...
ಮಂಗಳೂರು: ವಿವಾದ ಸೃಷ್ಟಿಸಿರುವ ಮಂಗಳೂರಿನ ಮೀನುಗಾರಿಕೆ ದಕ್ಕೆಯಲ್ಲಿ ಈದ್ ಮಿಲಾದ್ ರಜೆಯ ಕುರಿತು ಅಳವಡಿಸಿದ ಬ್ಯಾನರ್ ವಿಚಾರದಲ್ಲಿ ಪರ ವಿರೋಧ ಚರ್ಚೆ ತಾರಕಕ್ಕೆರಿದೆ. ಹಿಂದೂತ್ವವಾದಿ ಸಂಘಟನೆಗಳು ಈ ಬ್ಯಾನರ್ ಗೆ ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ತದ್ವಿರುದ್ದವಾಗಿ...
ಗಳೂರಿನ ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಂಪ್ ವೆಲ್ ಈ ರೀತಿಯ ನಿಯಮ ಹಸಿ ಮೀನುಗಾರರ ಸಂಘದಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ ಎಂದು ತಮ್ಮ ಪೇಸ್ ಬುಕ್ ನಲ್ಲಿ ಬರಕೊಂಡಿದ್ದಾರೆ.
ಮಂಗಳೂರು: ಎತ್ತಿನಹೊಳೆ(Yethinahole) ಯೋಜನೆ ಮುಗಿದ ಅಧ್ಯಾಯ ಎಂದ ವೀರಪ್ಪ ಮೊಯ್ಲಿಗೆ ಮಂಗಳೂರಿನಲ್ಲಿ ಪತ್ರಕರ್ತರು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎತ್ತಿನಹೊಳೆ ಯೋಜನೆ ಕುರಿತಾಗಿ ಪತ್ರಕರ್ರರು ಪ್ರಶ್ನಿಸಿದಾಗ ಉಢಾಫೆಯಾಗಿ ಉತ್ತರಿಸಿದ ವೀರಪ್ಪ ಮೊಯ್ಲಿ ಅದು ಹಳೆ ವಿಚಾರ, ಮತ್ತೆ...
ನಿಷೇಧಿತ ಮಾದಕ ವಸ್ತುವಾದ (Methylene dioxy methamphetamine) MDMA ನ್ನು ಮಂಗಳೂರು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಇಂತಹುದೇ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು 15 ದಿನಗಳ ಹಿಂದೆಯಷ್ಟೆ...
ಮಂಗಳೂರು: ಹಿಂದೂ ಪರ ಸಂಘಟನೆಗಳ ನೆಚ್ಚಿನ ಭಾಷಣಗಾರ್ತಿ ಚೈತ್ರಾ ಕುಂದಾಪುರಗೂ ಬಜರಂಗದಳಕ್ಕೂ ಸಂಬಂಧವಿಲ್ಲ. ಆಕೆ ನಮ್ಮ ಸಂಘಟನೆಯ ಸದಸ್ಯೆ ಅಲ್ಲ’ ಎಂದು ವಿಎಚ್ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ ‘ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ...
ಮಂಗಳೂರು: ಯಮಸ್ವರೂಪಿ ರೀತಿ ವೇಗವಾಗಿ ಉಡುಪಿಯಿಂದ ಮಂಗಳೂರಿನ ಕಡೆ ಬರುತಿದ್ದ ಖಾಸಗಿ ಬಸ್ (Udupi Mangalore Bus) ಡಿವೈಡರ್ ಬಳಿ ನಿಂತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡಿದ್ದಾರೆ. ಮಂಗಳೂರು ನಗರದ...