ವಿಟ್ಲ : ಮೇ 17 : ಬೈಕ್ ಸವಾರನೊಬ್ಬ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ...
ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲನ್ನು ಕಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲದ ನೇತೃತ್ವದಲ್ಲಿ ಪಕ್ಷದ ಶಕ್ತಿಕೇಂದ್ರ ಮತ್ತು ಬೂತ್ ಅಧ್ಯಕ್ಷರುಗಳು, ಪ್ರಮುಖರು, ಕಾರ್ಯಕರ್ತರೊಂದಿಗೆ ಆತ್ಮಾವಲೋಕನಾ ಗುಪ್ತ ಸಭೆಯು ಮೇ 16ರಂದು...
ಪುತ್ತೂರು: ಈ ಗೆಲುವು ನನ್ನದಲ್ಲ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು. ನಾಯಕರ ಹಾಗೂ ಕಾರ್ಯಕರ್ತರ ಅವಿರತ ಶ್ರಮದಿಂದ ಈ ಗೆಲುವು ದೊರಕಿದೆ. ಇನ್ನು ಮುಂದಿನ ದಿನಗಳಲ್ಲಿ ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರಿದ್ದರೂ...
ಮಂಗಳೂರು, ಮೇ.16: ಚುನಾವಣಾ ರಾಜಕೀಯದಿಂದ ನಿವೃತ್ತಗೊಳ್ಳುತ್ತಿದ್ದೇನೆ. ಪಕ್ಷದ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ಬಡವರ ಬಂಧು ಖ್ಯಾತಿಯ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಬೆಳ್ಳಿಪ್ಪಾಡಿ ರಮಾನಾಥ ರೈ ಘೋಷಿಸಿದ್ದಾರೆ. ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಕರೆದ...
ಉಳ್ಳಾಲ : ಕೊನೆಯ ಪುತ್ರಿಯ ವಿವಾಹದ ( Marriage) ದಿನದಂದೆ ತಂದೆ ಹೃದಯಘಾತಕ್ಕೆ ( heart Attack) ತುತ್ತಾಗಿ ಮೃತಪಟ್ಟ ಧಾರುಣ ಘಟನೆಯೊಂದು ಉಳ್ಳಾಲ ಸಮೀಪದ ಬೋಳಿಯಾರ್ನ ಕುಚುಗುಡ್ಡೆಯಲ್ಲಿ ಮೇ 15 ರಂದು ಬೆಳಿಗ್ಗೆ ನಡೆದಿದೆ....
Gold Snatcher ಮಂಗಳೂರು ( Mangalore) : ವ್ಯಕ್ತಿಯೊಬ್ಬರ ಕೈಯಲ್ಲಿದ್ದ ಚಿನ್ನದ ಬ್ರಾಸ್ಲೆಟ್ ಅನ್ನು ಮಂಗಳೂರಿನ ಜಿಎಚ್ಎಸ್ ರಸ್ತೆಯ ಕ್ಲಿನಿಕ್ ಒಂದರ ಆವರಣದಲ್ಲಿ ಪರಿಚಿತರೇ ಕಸಿದುಕೊಂಡು ಹೋದ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತೀಶ್...
ವಿಟ್ಲ, ಮೇ 15 ಸರಿಯಾದ ಸಮಯಕ್ಕೆ ಗ್ಯಾಸ್ ಸಿಲಿಂಡರ್ ಸರಬರಜು ಮಾಡದ ಹಿನ್ನಲೆಯಲ್ಲಿ ಗ್ರಾಹಕ ಹಾಗೂ ಗ್ಯಾಸ್ ಏಜೆನ್ಸಿ ಮಧ್ಯೆ ವಾಗ್ವಾದ ನಡೆದು ,ವಿಟ್ಲ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ. ಚಿಕನ್ ಸೆಂಟರ್ ಮಾಲಕನೊರ್ವ...
ಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಮೆಸ್ಕಾಂ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಗೊಳಪಟ್ಟು, ಕಂಬದಿಂದ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಮೇ 15 ರಂದು ನಡೆದಿದೆ. ಮೆಸ್ಕಾಂ ಲೈನ್ ಮ್ಯಾನ್ ನಾರಾಯಣ ಎಂಬವರು ಚಾರ್ವಾಕದ...
ಉಪ್ಪಿನಂಗಡಿ : ಮೇ 15 : ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಜೀಪೊಂದು 30 ಅಡಿ ಕಂದಕಕ್ಕೆ ಉರುಳಿದ ಘಟನೆ ಮೇ 15 ರಂದು ಸಂಜೆ ಉಪ್ಪಿನಂಡಿ ಸಮೀಪದ ನಡೆದಿದ್ದೂ , ಆದರೇ ಜೀಪಿನಲ್ಲಿದ್ದವರು ಯಾವುದೇ ಆಪಾಯಗಳಿಲ್ಲದೇ...
ಪುತ್ತೂರು, ಮೇ 15 : ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಪುತ್ತೂರಿನಲ್ಲಿ ಆ ಶಾಸಕ ಗೆಲ್ಲುವ ಮೂಲಕ ಮತ್ತೊಮ್ಮೆ ಅಶಾಂತಿಗೆ ಕಾರಣವಾಗುವಂತ ಬ್ಯಾನರ್ ಅಳವಡಿಸುವ ಕೆಲಸ ಪುತ್ತೂರಿನಲ್ಲಿ ಆಗುತ್ತಿದೆ. ದ್ವೇಷ ರಾಜಕೀಯವನ್ನು ಮಾಡದೆ ಕರ್ನಾಟಕದಲ್ಲಿ ಕಳೆದ ಐದು...