Heart Attack : ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪ, ಚರ್ಚ್ ಮುಂಭಾಗವಿದ್ದ ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ ಮೇ . 31 ರಂದು ತಡ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ದಶಕಗಳ ಹಿಂದಿನವರೆಗೂ ದಿನೇಶ್ ಬೇಕರಿ ಪುತ್ತೂರಿನ...
ಮಂಗಳೂರು : ಇಂದು (ಜೂ.1 ರಂದು) ವಿವಾಹ (marriage) ವಾಗಬೇಕಿದ್ದ ವರ ನಾಪತ್ತೆಯಾಗಿರುವ (Groom Missing) ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ಮೇ 31 ಬುಧವಾರ ನಡೆದಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ...
ಬೆಳ್ತಂಗಡಿ ತಾಲೂಕಿನ ಪ್ರತಿಭೆ ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಮೇ 30 ರಂದು ಮೃತಪಟ್ಟಿದ್ದಾರೆ. ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಆದಂ...
ಕರಾವಳಿ ಕರ್ನಾಟಕ ಅಥಾವ ತುಳು ಆಡು ಭಾಷಿಗರು ಇರುವ ತುಳುನಾಡು ದೈವಗಳ ಆರಾಧನೆ ಹಾಗೂ ಕಾರಣೀಕತೆಗೆ ಹೆಸರುವಾಸಿ. ಕನ್ನಡ ಬ್ಲಾಕ್ ಬ್ಲಾಸ್ಟರ್ ಸಿನಿಮಾ ಕಾಂತಾರದ ಬಳಿಕ ದೈವಗಳ ಕೀರ್ತಿ ಪತಾಕೆ ಸಪ್ತ ಸಾಗರದಾಚೆಗೂ ಪಸರಿಸಿದೆ. ಹೀಗಾಗಿ...
ಮಂಗಳೂರು : ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್(ಎಸಿಪಿ), ಬೆಳ್ತಂಗಡಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸುರ್ಯ ಗುತ್ತು ಸುಭಾಶ್ಚಂದ್ರ( 70) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮುಂಜಾನೆ ನಗರದ...
ಪುತ್ತೂರು: ಕಬಕ ಸಮೀಪದ ಅಳಕೆಮಜಲು ನಿವಾಸಿ ಧೀರಜ್ ನಾಯ್ಕ್ ಆತ್ಮಹತ್ಯೆಗೈದಿದ್ದಾರೆ. ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಧೀರಜ್ ಇತ್ತಿಚೆಗೆ ಉದ್ಯೋಗದಲ್ಲಿ ಪದೋನ್ನತಿ ಹೊಂದಿ ಬಿ.ಸಿ ರೋಡ್ ನ ಹೊಂಡಾ ಶೋರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ತಂದೆ, ತಾಯಿ...
Triple talaq case at Mangalore : ಮಂಗಳೂರಿನಲ್ಲಿ ನಿಷೇಧಿತ ತ್ರಿವಳಿ ತಲಾಖ್ (Triple talaq ) ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡನ ವಿರುದ್ಧ ಪತ್ನಿ ಶಬಾನಾ ಎಂಬಾಕೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು...
ಕಡಬ : ಮೇ 30 : ವಿದೇಶದಲ್ಲಿ ಉದ್ಯೋಗಿಯಾಗಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕ ಭಾನುವಾರ ಅಲ್ಲಿ ಸಹೋದರನ ಜತೆ ತಾನು ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಯಿಲ ಗ್ರಾಮದ ಸುಣ್ಣಾಡಿ...
ಕೊಕ್ಕಡ : ಇತ್ತೀಚೆಗೆ ಪುತ್ತೂರು ವಿಧಾಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿಂದುತ್ವದ ಸಿದ್ಧಾಂತದಲ್ಲಿ ಸ್ಪರ್ಧಿಸಿ ವಿಜಯದ ಮೆಟ್ಟಿಲಿನ ಸನಿಹದವರೆಗೆ ತಲುಪಿ ಕೆಲವೇ ಮತಗಳ ಅಂತರದಲ್ಲಿ ಸೋತ ಅರುಣ್ ಕುಮಾರ್ ಪುತ್ತಿಲ ಇವರ ಅಸಂಖ್ಯಾತ ಅಭಿಮಾನಿಗಳ ಕೋರಿಕೆಯಾಗಿ ಕ್ಷೇತ್ರದ...
ಪುತ್ತೂರು:ಪರ್ಲಡ್ಕ ನಿವಾಸಿಯಾಗಿದ್ದು ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಮೊಹಮದ್ ಹಾರೀಸ್ (43ವ)ರವರು ಮೇ.27ರಂದು ರಾತ್ರಿ ಸೌದಿ ಅರೇಬಿಯಾ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮ್ಯಾನ್ ಪವರ್ ಸಪ್ಲೈ ಕಂಪನಿ ಮಾಲೀಕರಾಗಿರುವ ಹಾರೀಸ್ ಮೃತದೇಹ ಎರಡು ದಿನಗಳಲ್ಲಿ ಭಾರತಕ್ಕೆ ಬರಲಿದೆ...