Wild animal hunting ಉಪ್ಪಿನಂಗಡಿ : ಕಾಡು ಪ್ರಾಣಿ ಬೇಟೆಯಾಡಿದ ಆರೋಪದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಮೂವರನ್ನು ಬಂಧಿಸಿದ ಘಟನೆ ಆ.23ರಂದು ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ದಡಂತಮಲೆ ಮೀಸಲು ಅರಣ್ಯ...
ಮಂಗಳೂರು ನಗರದ ಲಾಲ್ಬಾಗ್ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್ಗೆ ದಾಳಿ ಮಾಡಿದ ಪೊಲೀಸರು ಇ-ಸಿಗರೇಟ್ ಮತ್ತು ಪ್ಯಾಕೆಟ್ ಮೇಲೆ ಎಚ್ಚರಿಕೆ ನಮೂದಿಸದ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಸಾಯಿಬಿನ್ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿರುವ ಆಮಂತ್ರಣ,...
ಹಲ್ಲೆ ಘಟನೆಯಿಂದ ಹಾಗೂ ತಾನು ಪ್ರೀತಿಸುತ್ತಿರುವ ಅದ್ರಾಮರವರ ಪತ್ನಿಯು ತನ್ನ ದೂರವಾಣಿ ಕರೆ ಸ್ವೀಕರಿಸದೇ ತಾತ್ಸಾರ ಮಾಡುತ್ತಿರುವುದರಿಂದ ಅವಮಾನಗೊಂಡ ನಾಸೀರ್ ಅವರು ಆ 22 ರಂದು ಪುತ್ತೂರು ಹೊರವಲಯದ ಸಂಟ್ಯಾರಿನ ಸಮೀಪ ಕಟ್ಟತ್ತಾರು ಎಂಬಲ್ಲಿ ವಿಷಪಾಷಣ...
ಭಾರತ ಪಾಲಿಗೆ ಎರಡು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿರುವ ಕ್ಷಣಗಳಾದ (Chandrayana-praggnanandhaa) 18 ವರ್ಷ ವಯಸ್ಸಿನ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ FIDE ಚೆಸ್ ವರ್ಲ್ಡ್ ಕಪ್ ನ ನಂಬರ್ ವನ್ ರ್ಯಾಂಕಿನ ಮ್ಯಾಗ್ನಸ್ ಕಾರ್ಲ್...
ಪುತ್ತೂರು : ಪುತ್ತೂರು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪ್ಯ ಮೇರ್ಲ ಸಮೀಪದ ಕಂಬಳತ್ತಡ್ಡದಲ್ಲಿ ಮನೆ ಹೊಂದಿರುವ ಸೀತಾರಾಮ ಶೆಟ್ಟಿಯವರು ಪಂಜಳ ಕಲ್ಲುಗುಡ್ಡೆಯ ಸಾತಿ ಬಾರ್ ನಲ್ಲಿ...
ಪುತ್ತೂರು: ಸ್ಥಳೀಯ ಸಂಸ್ಥೆಗಳ ನಕಲಿ ಸೀಲು, ರಬ್ಬರ್ ಸ್ಟಾಂಪ್, ದಾಖಲೆ ಪತ್ರಗಳನ್ನು ತಯಾರಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿ ಜೈಲಿನಲ್ಲಿದ ಆರೋಪಿಗೆ ಜಾಮೀನು ದೊರಕಿದೆ. ಪುತ್ತೂರು ಹೊರವಲಯದ ನಿವಾಸಿ ವಿಶ್ವನಾಥ್ ಬಿ.ವಿ ಜಾಮೀನು ದೊರೆತ ಆರೋಪಿ. ಜು.11ರಂದು ಪುತ್ತೂರು...
ಉಪ್ಪಿನಂಗಡಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.21ರಂದು ರಾತ್ರಿ ನಡೆದಿದೆ. ಪೆದಮಲೆಯ ಸಮದ್ ಹಾಜಿಯವರ ಪುತ್ರ ಅಹ್ಮದ್ ಸಹದ್ (15) ಮೃತ ಬಾಲಕ. ಉಪ್ಪಿನ೦ಗಡಿಯ ಇಂಡಿಯನ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದ...
Hunter’s Hunt ಕಡಬ : ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಹಿಂತಿರುಗುತ್ತಿದ್ದವರಿಗೆ ಬೆಳ್ಳಂಬೆಳಿಗ್ಗೆ ಕಡಬ ಪೊಳಿಸರು ಶಾಕ್ ನೀಡಿದ್ದಾರೆ. ಮೂವರನ್ನು ವಾಹನ ಸಮೇತ ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿದೆ....
Religious Hooligan ಮೂಡುಬಿದಿರೆ (ದಕ್ಷಿಣ ಕನ್ನಡ): ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ ಅನ್ಯಕೋಮಿನ ಯುವಕನಿಗೆ ಮೂವರು ಯುವಕರ ತಂಡವೊಂದು ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಹಲ್ಲೆ ನಡೆಸಿದೆ. ಸೋಮವಾರ ರಾತ್ರಿ ಮತೀಯ ಗೂಂಡಾಗಿರಿ ನಡೆದಿದ್ದು ಈ...
ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಜಾತಿ ರಾಜಕಾರಣ ನಡೆಸಿ ಪಕ್ಷದ ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಬಿಜೆಪಿಗೆ (Puttur BJP) ಹಿರಿಯ ಮುಖಂಡ , ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪಕ್ಷಕ್ಕೆ ರಾಜಿನಾಮೆ...