ಆಂದ್ರ : ದಕ್ಷಿಣ ಭಾರತದಾದ್ಯಂತ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡದ ಪುತ್ತೂರು ಮೂಲದ ‘ಬಿಂದು'(Bindu) ಬ್ರ್ಯಾಂಡ್ ಖ್ಯಾತಿಯ ಎಸ್ ಜಿ ಕಂಪನಿ ಘಟಕಕ್ಕೆ ಆಂಧ್ರಪ್ರದೇಶ (AndhraPradesh) ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(JaganMohanReddy) ಶಿಲಾನ್ಯಾಸಗೈದರು. ಆ.16ರಂದು ಎಪಿ SEZ...
ಪುತ್ತೂರು: ಉದ್ಯಮ ಕ್ಷೇತ್ರದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಧನೆಗೈದಿರುವುದಕ್ಕೆ ಸಂಬಂಧಿಸಿ ವಿ.ಆರ್.ಎಲ್. ಸಮೂಹ ಸಂಸ್ಥೆಯ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ವತಿಯಿಂದ ‘ವಿಜಯರತ್ನ-2022’ ಪ್ರಶಸ್ತಿ ಪುರಸ್ಕೃತಗೊಂಡಿರುವ ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್...
ಸುಳ್ಯ : ಆ 20 : ವಾಹನ ಸಂಚರಕ್ಕೆ ಸುರಕ್ಷಿತ ಹಾಗೂ ಸರ್ವಋತು ರಸ್ತೆಯಿಲ್ಲದೇ ಕಾಲು ನೋವಿನಿಂದ ಬಳಲುತ್ತಿದ್ದ ವಯೋವೃದ್ದೆಯನ್ನು ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದ ಕರುಣಾಜನಕ ಘಟನೆ ದಕ್ಷಿಣ...
ಮಂಗಳೂರಿನ ಯುವಕ ಹೊಡಿಬಡಿಯ ದಾಂಡಿಗ ಕೆ ಎಲ್ ರಾಹುಲ್ (KL Rahul) ಸುದೀರ್ಘ ವಿಶ್ರಾಂತಿಯ ಬಳಿಕ ಅಂತರಾಷ್ಟ್ರೀಯ ಕ್ರಿಕೆಟಿಗೆ (International Cricket) ಹಿಂತಿರುಗಿದ್ದು ಮೊದಲ ಪಂದ್ಯದಲ್ಲೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಭಾರತ ತಂಡ ಸದ್ಯ...
ಪುತ್ತೂರು Puttur ಆ 20 : ಪುತ್ತೂರಿನಲ್ಲಿ ಹಲವು ವರ್ಷಗಳ ಹಿಂದೆ ಕಾರ್ಯಚರಿಸುತ್ತಿದ್ದ ಬೆಂಟೆಕ್ಸ್ ಫ್ಯಾನ್ಸಿಯ ಮಾಲಕ ದಿ.ಶಿವರಾಮ ಚೆಟ್ಟಿಯಾರ್ ರವರ ಪುತ್ರ ಉದಯ ಕುಮಾರ್(64ವ) ರವರು ಆ.20 ರಂದು ಬೆಳಿಗ್ಗೆ ನಿಧನರಾದರು. ಮೃತರು ಬೊಳುವಾರು...
ಮಂಗಳೂರು (Mangalore ಆ 20): ಕನ್ನಡ ಮತ್ತು ತುಳು ಭಾಷೆಯ(Tulu Language) ಉಳಿವಿಗಾಗಿ ನಡೆದ ಹಲವು ಹೋರಾಟಗಳನ್ನು ಸಂಘಟಿಸಿದ ಸಾಹಿತಿ, ಚಿಂತಕ, ಪತ್ರಕರ್ತ ಉದಯ ಧರ್ಮಸ್ಥಳ(64) (Udaya Dharmasthala) ಅವರು ಶುಕ್ರವಾರ (ಆ 19) ರಾತ್ರಿ...
ಚಿಕ್ಕಮಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆ (PraveenNettarMurder) ಸಂದರ್ಭ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ (Tejaswi Surya) ಆಡಿಯೋ ವೈರಲ್ ಆದ ಬೆನ್ನಲ್ಲೇ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದೀಪ್ ಅವರಿಗೆ ಕೊಕ್ ನೀಡಲಾಗಿದೆ....
ಸುಳ್ಯ ( Sullia : ಆ 19) : ನಾವಿಬ್ಬರು ಫೋನ್ನಲ್ಲಿ ಮಾತನಾಡಿದ ಆಡಿಯೋವನ್ನು ಆರ್.ಜೆ. ತ್ರಿಶೂಲ್ ಫೇಸ್ ಬುಕ್ ನಲ್ಲಿ ಹಾಕಿ ಅದಕ್ಕೆ ಸ್ನೇಹಿತರಿಂದ ಅಸಭ್ಯ ಕಾಮೆಂಟ್ ಗಳನ್ನು ಹಾಕಿಸಿದರೆಂದು ಆರೋಪಿಸಿ ಸುಳ್ಯ ನ.ಪಂ....
ಮಂಗಳೂರು Mangalore ಅ 19: 138 ಉದ್ಯೋಗಿ ಆಕಾಂಕ್ಷಿಗಳಿಗೆ ರಾಜ್ಯದ ಪ್ರತಿಷ್ಟಿತ ಸರಕಾರಿ ನಿಗಮ ಕೆಎಂಎಫ್ ನಲ್ಲಿ (KMF) ಉದ್ಯೋಗ ಕೊಡಿಸವ ಆಮೀಷವೊಡ್ಡಿ ಕೋಟ್ಯಾಂತರ ರೂಪಾಯಿ ವಂಚಿಸಿದ (Job Scams) ಬಗ್ಗೆ ನಾಲ್ಕು ಮಂದಿಯ ವಿರುದ್ದ ...
ಮಂಗಳೂರು ಆ.19: ದಕ್ಷಿಣಕನ್ನಡ(Mangalore) ಜಿಲ್ಲೆಯಲ್ಲಿ ನಡೆದ ಸರಣಿ ಕೋಮು ಹತ್ಯೆ ವಿಚಾರವಾಗಿ ಸರ್ಕಾರದ ವಿರುದ್ದ ವಿಪಕ್ಷ ಉಪನಾಯಕ ಯು.ಟಿ ಖಾದರ್(UTKhader) ವಾಗ್ದಾಳಿ ಮಾಡಿದ್ದಾರೆ. ಸರಣಿ ಹತ್ಯೆಯ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ರೆ ತ್ವರಿತ ಕೋರ್ಟ್...