ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಕಂಕನಾಡಿಯ ರೋಷನ್ ಸಲ್ಡಾನನನ್ನು ಬಂಧಿಸಿರುವ ಪೊಲೀಸರು, ಆತ ₹50 ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸಿರುವುದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪತ್ತೆಹಚ್ಚಿದ್ದಾರೆ. ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ...
ಅಂದದ ಯುವತಿ… ಮಾದಕ ಮಾತು… ಬೀಳದವರೇ ಇಲ್ಲ ಇವಳ ಬಲೆಗೆ! ಹೌದು, ಸುಂದರ ಯುವತಿಯನ್ನೇ ದಾಳವಾಗಿಸಿಕೊಂಡು ಉದ್ಯಮಿಗಳಿಗೆ ಗಾಳ ಹಾಕ್ತಿದ್ದ ಖತರ್ನಾಕ್ ಹನಿಟ್ರ್ಯಾಪ್ ಜಾಲವನ್ನ ಮೈಸೂರು ಪೊಲೀಸರು ಭೇದಿಸಿದ್ದಾರೆ. ತಿಂಗಳುಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಕೇರಳದಲ್ಲಿ...
ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪ್ರಭು ಚೌಹಾಣ್ ಅವರ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದುವೆಯಾಗುವ ಭರವಸೆ ನೀಡಿ ಯುವತಿಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡು ಮೋಸ ಮಾಡಿದ ಆರೋಪದಡಿ...
ಕೋಟ್ಯಾಂತರ ರೂಪಾಯಿ ಸಾಲ ಕೊಡಿಸುವ ಆಮಿಷವೊಡ್ಡಿ, ದೇಶದಾದ್ಯಂತದ ಶ್ರೀಮಂತ ಉದ್ಯಮಿಗಳಿಗೆ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ್ದ ನಟೋರಿಯಸ್ ವಂಚಕ ರೋಹನ್ ಸಲ್ಡಾನಾನನ್ನು (45) ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು: ಕೋಟ್ಯಂತರ ರೂಪಾಯಿ...
ದುಪ್ಪಟ್ಟು ಹಣ ಗಳಿಸುವ ಸುಲಭದಾಸೆಗೆ ಬಲಿಯಾದ ಗೃಹಿಣಿಯೊಬ್ಬರು, ಸೈಬರ್ ವಂಚಕರ ಮಾತಿಗೆ ಮರುಳಾಗಿ ಸ್ವಂತ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಸಂಸಾರದಿಂದ ಹೊರಬಿದ್ದು ತವರಿನಲ್ಲಿ ಆಶ್ರಯ ಪಡೆದಿರುವ ಆಘಾತಕಾರಿ ಘಟನೆ...
ಸಹೋದರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಜು.16ರಂದು ಕೌಕ್ರಾಡಿ ಗ್ರಾಮದ ಆಲಂಪಾಡಿ ಎಂಬಲ್ಲಿ ರಾತ್ರಿ ನಡೆದಿದೆ. ಹಲ್ಲೆಯಿಂದಾಗಿ ಗಾಯಗೊಂಡ ರಾಜಶೇಖರ ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದ್ದು ಉಪ್ಪಿನಂಗಡಿ ಪೊಲೀಸ್...
ಉತ್ತರ ಭಾರತದ ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರು ಎಂದು ಭಾಸ್ಕರ್ ರಸ್ತೆಯ ಪ್ಲೈವುಡ್ ಉದ್ಯಮಿ ವಿಶಾಲ್ಗೆ ಕರೆ ಮಾಡಿ 1 ಕೋಟಿ ರೂ. ಬೇಡಿಕೆಯೊಡ್ಡಿ ಬೆದರಿಕೆ ಹಾಕಿದ್ದ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರಂ ಪೊಲೀಸರು...
ಪೊಲೀಸ್ ಸಿಬ್ಬಂದಿಯೊಬ್ಬರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಚಂದ್ರ ನಾಯಕ್ ಎಂಬಾತನನ್ನು ಕಂಕನಾಡಿ ಪೊಲೀಸರು ಜುಲೈ 16, ಬುಧವಾರದಂದು ಬಂಧಿಸಿದ್ದಾರೆ. ಮಂಗಳೂರು: ಪೊಲೀಸ್...
ವ್ಯವಹಾರದ ಕಾರಣಕ್ಕೆ ಕೇರಳದಿಂದ ನಾಲ್ವರನ್ನು ಮಂಗಳೂರಿಗೆ ಕರೆಸಿಕೊಂಡು, ಮಲ್ಲೂರು ಎಂಬ ಹೊರವಲಯಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ನಗದು ಮತ್ತು ದಾಖಲೆಗಳನ್ನು ದೋಚಿರುವ ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು: ವ್ಯವಹಾರದ ಕಾರಣಕ್ಕೆ...
ಹಾಸ್ಟೆಲ್ ಶೌಚಾಲಯದ ಗೋಡೆಗಳ ಮೇಲೆ ಕೋಮು ಪ್ರಚೋದನಕಾರಿ ಬರಹ ಬರೆದ ಆರೋಪದ ಮೇಲೆ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೈಬರಹ ತಜ್ಞರ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಉಡುಪಿ: ಹಾಸ್ಟೆಲ್...