ಪಲಕ್ಕಾಡ್: ಕೇರಳದ ಆರೋಗ್ಯ ಇಲಾಖೆಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ನಾಯಿ ಕಡಿತಕ್ಕೆ ಒಳಗಾದ ವಿದ್ಯಾರ್ಥಿನಿ ಲಸಿಕೆ ಪಡೆದರು ಮೃತಪಟ್ಟ ಸಂಗತಿ ಅಸಲಿ ಕಾರಣ ಬಯಲಾಗಿದೆ. ಕೇರಳದ ಪಲಕ್ಕಾಡ್ ಮೂಲದ ಯುವತಿ ಶ್ರೀಲಕ್ಷ್ಮಿ (18) ತಿಂಗಳ ಹಿಂದೆ ನಾಯಿ...
ಪುತ್ತೂರು : ಜು 1 : ಮಾರುತಿ ಸ್ವಿಪ್ಟ್ ಹಾಗು ಮಾರುತಿ ಓಮ್ನಿ ಕಾರುಗಳ ನಡುವೆ ಢಿಕ್ಕೆ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪಂಜಳದಲ್ಲಿ ಜು 1 ರಂದು ಮಧ್ಯಾಹ್ನ...
ಮಂಗಳೂರು, ಜೂ27: ಅಗ್ನಿಪಥ್ ಯೋಜನೆಯ ಮೂಲಕ ಆಯ್ಕೆಯಾಗುವ ಯುವಕರಿಗೆ ನಾಲ್ಕು ವರ್ಷಗಳ ಬಳಿಕ ಉದ್ಯೋಗ ಇರುವುದಿಲ್ಲ. ಪಿಂಚಣಿ ವ್ಯವಸ್ಥೆ ಇರುವುದಿಲ್ಲ. ಅವರ ಜೀವನಕ್ಕೆ ಭಧ್ರತೆಯೂ ಇರುವುದಿಲ್ಲ. ಈ ಯೋಜನೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ...
ಬಂಟ್ವಾಳ: ಮಹೇಂದ್ರ ಬೊಲೆರೋ ಪಿಕ್ ಆಪ್ ವಾಹನದಲ್ಲಿ ಆಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಮೂವರ ವಿರುದ್ದ ವಿಟ್ಲ ಠಾಣೆಯಲ್ಲಿ ಜೂ 24ರಂದು ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಶುಕ್ರವಾರ ಸಂಜೆ ಕಾರ್ಯಚರಣೆ ನಡೆಸಿದ...
ಪೆರ್ಲ: ಎರಡೂ ಕಿಡ್ನಿ ವೈಪಲ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಚಿಕಿತ್ಸೆ ಪಡೆದಿದ್ದ ವಿದ್ಯಾರ್ಥಿಯೊಬ್ಬ ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾನೆ. ಪುತ್ತೂರು ಫಿಲೋಮಿನಾ ಕಾಲೇಜು ವಿದ್ಯಾರ್ಥಿ, ಕಾಟುಕುಕ್ಕೆ...
ಪುತ್ತೂರು : ಜೂ 18 : ದಂಪತಿಗಳು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ, ಸಹಸವಾರೆ ಮೃತಪಟ್ಟ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಬಳಿ ಜೂ 18...
ಬಂಟ್ವಾಳ, ಜೂ17 : ಅಕ್ರಮವಾಗಿ ಗಾಂಜಾ ಹೊಂದಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ನರಹರಿ ಪರ್ವತದ ಬಳಿ ನಡೆದಿದೆ. ಪುತ್ತೂರು ತಾಲೂಕಿನ ಕಬಕ್ ಪಳನೀರುಕಟ್ಟೆ ನಿವಾಸಿ ಮಹಮ್ಮದ್ ರಫೀಕ್ ಹಾಗೂ...
ಮಂಗಳೂರು, ಜೂ 15 : ಮಾದಕವಸ್ತು ಸಾಗಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಾಸರಗೋಡಿನ ಉಪ್ಪಳದ ಮಹಮ್ಮದ್ ರಮೀಝ್(24), ಶಿರಿಯಾ ನಿವಾಸಿ ಮೊಹಿದ್ದೀನ್ ರಾಶೀದ್(24), ಉಪ್ಪಳದ ಪಾತೋಡಿ ನಿವಾಸಿ ಅಬ್ದುಲ್ ರವೂಫ್(35) ಹಾಗೂ...
ಪುತ್ತೂರು : ಜೂ 15 : ಕೋಳಿ ಫಾರ್ಮ್ನಲ್ಲಿ ಕೆಲಸಕ್ಕಿರುವ ಮಹಿಳೆಗೆ ಆ ಫಾರ್ಮ್ ನ ರೈಟರ್ ಅತ್ಯಾಚಾರ ನಡೆಸಿ , ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಒಡ್ಡಿದ ಬಗ್ಗೆ ಪುತ್ತೂರಿನ ಸಂಪ್ಯ...
ಬೆಳ್ತಂಗಡಿ : ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಗಮನಿಸದೆ ಸವಾರರೊಬ್ಬರು ಬೈಕ್ ಓಡಿಸಿದ ಪರಿಣಾಮ, ಬೈಕ್ ಮರದ ತುಂಡಿಗೆ ಢಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದು, ಬೈಕ್ ಚಲಾಯಿಸುತ್ತಿದ್ದ ಹೊಟೇಲ್ ಮಾಲಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ...