ಬೆಂಗಳೂರು, ಮಾ 28 : ರಾಜ್ಯದಲ್ಲಿ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಎ.11 ರವರೆಗೆ ನಡೆಯಲಿದೆ. ‘8.73 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಪುನರಾವರ್ತಿತ...
ಪುತ್ತೂರು: ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ತಾಲೂಕಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಮಾ 24 ರಂದು ಮೃತಪಟ್ಟಿದ್ದಾರೆ ಪುತ್ತೂರು ತಾಲೂಕಿನ ಕೂರ್ನಡ್ಕ ಸಂಜಯನಗರ ರಿಕ್ಷಾ ಚಾಲಕ ಉಸ್ಮಾನ್ ಅವರ ಪುತ್ರ...
ಪುತ್ತೂರು: ಮಾ 22 : ಎಂಟುನೂರು ವರ್ಷಗಳ ಇತಿಹಾಸವಿರುವ, ಕರಾವಳಿಯ ಪ್ರಾಚೀನ ದೇವಾಲಯಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಪುತ್ತೂರು ಸೀಮೆಯ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವಕ್ಕೆ ಸಿದ್ದತೆಗಳು ಆರಂಭಗೊಳ್ಳುತ್ತಿದೆ. ನಲ್ಕುರಿಯಂತೆ ಎ.10 ರಿಂದ...
ಪುತ್ತೂರು:ಮಾ 22: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಲ್ಕುರಿಯಂತೆ ಎ.10ರಿಂದ ನಡೆಯುವ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರವನ್ನು ಮಾ.21ರಂದು ದೇವಳದ ಹೊರಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಮೊದಲು ಸುಮೂಹುರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ...
ಬೆಂಗಳೂರು, ಮಾ 20 : ಜನರ ಅವಶ್ಯಕತೆಗೆ ಸ್ಪಂದಿಸಿದಾಗ ಮಾತ್ರ ನಮ್ಮ ಸೇವೆ ಸಾಫಲ್ಯ ಹೊಂದಲು ಸಾಧ್ಯ ಎಂದು ಮಾಜಿ ರಾಜ್ಯ ಪೋಲಿಸ್ ಮಹಾನಿರ್ದೇಶಕ IPS ತಿಮ್ಮಪ್ಪಯ್ಯ ಮಡಿಯಾಲ್ ಹೇಳಿದರು. ಹವ್ಯಕ ಮಹಾಸಭೆಯಲ್ಲಿ ನಡೆದ “ವಿಜಯೀ...
ಪುತ್ತೂರು: ಮಾ 20 : ಅಪರೂಪದ ವಿದ್ಯಮಾನವೊಂದರಲ್ಲಿ ಅಪರಾಧ ಕೃತ್ಯದಲ್ಲಿ ಜೈಲಿನಲ್ಲಿರುವ ಆರೋಪಿಯೊಬ್ಬ ಸ್ವಖುಷಿ ಹೇಳಿಕೆ ನೀಡಿ 2 ವರ್ಷಗಳ ಹಿಂದೆ ತಾನು ಮಾಡಿದ ಬೇರೊಂದು ಕಳ್ಳತನ ಕೃತ್ಯವೊಂದನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಜೈಲಿನಲ್ಲಿದ್ದ ಆರೋಪಿಯನ್ನು...
ಪುತ್ತೂರು: ಮಾ 17 : ಅತ್ಯಾಧುನಿಕ ಟೆಸ್ಟಿಂಗ್ ಯಂತ್ರಗಳನ್ನು ಬಳಸಿ ನಿಖರ ಫಲಿತಾಂಶಗಳನ್ನು ನೀಡುತ್ತಿರುವ ‘ವಿ ಕೇರ್’ ಲ್ಯಾಬೊರೇಟರಿಯು ತನ್ನ ಮಹತ್ವಕಾಂಕ್ಷೆಯ ಯೋಜನೆಯಾದ ಹೆಲ್ತ್ ಕಾರ್ಡನ್ನು ಮಾ. 17ರಂದು ಲೋಕಾರ್ಪಣೆಗೊಳಿಸುತ್ತಿದೆ. ‘ವಿ ಕೇರ್’ ಸಂಸ್ಥೆಯೂಪ್ರಸ್ತುತ ಪುತ್ತೂರು,...
ಮಂಗಳೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆಗೆ ಒಪ್ಪಂದದಂತೆ ವಿದೇಶದಿಂದ ಕೊಕೊ ಬೀನ್ಸ್ ಕಳುಹಿಸುವ ಸಂದರ್ಭ ದೇಶದ ತೆರಿಗೆ ನಿಯಮಗಳನ್ನು ಉಲ್ಲಂಘಿಸಿ ವಂಚಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ ಆರೋಪಿ ವಿನ್ಸಿ ಪಿಂಟೋ ಎಂಬಾತನಿಗೆ ಪುತ್ತೂರಿನ ಸಿನೀಯರ್ ಡಿವಿಷನ್ ಎಸಿಜೆಎಂ...
ಪುತ್ತೂರು : ಮಾ 16 : ಅಕಾಲಿಕವಾಗಿ ನಮ್ಮನಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯುವ ಜನತೆಗೆ ಬಿಟ್ಟು ಹೋದ ಜೀವನ ಸಂದೇಶದ ಸಾರವುಳ್ಳ ವಿಭಿನ್ನ ಕಥಾಹಂದರದ ʼಆಕೆ ಮೋಹಿನಿʼ ಎಂಬ ಶಾರ್ಟ್ ಮೂವಿಸ್...
ಕೇರಳ – ಕರ್ನಾಟಕ ಗಡಿ ಭಾಗವಾದ ತಲಪಾಡಿಯಲ್ಲಿ ಎರಡು ಬೈಕುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಶಿಕ್ಷಕರೊಬ್ಬರು ಮಾ .16 ರಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ವರ್ಕಾಡಿ ಗುಡ್ಡೊಡಿಯ ನಾಗಪ್ಪ (68) ಮೃತಪಟ್ಟವರು. ಇವರು ಪ್ರಸ್ತುತ...