ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಹೀನಾಯ ಸೋಲನುಭವಿಸಿದ ಬೆನ್ನಲ್ಲೇ, ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ. ಇದರ ಬೆನ್ನಲ್ಲೇ ಟಿಎಂಸಿಯ 12ಕ್ಕೂ ಹೆಚ್ಚು ಸಂಸದರು ಭಾರತೀಯ ಜನತಾ ಪಕ್ಷದ (BJP)...
ವಾಹನ ಸವಾರರಿಗೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಸಿಎನ್ಜಿ (CNG) ದರವನ್ನು ಮಂಗಳವಾರ ಮತ್ತೆ ಏರಿಕೆ ಮಾಡಲಾಗಿದೆ. ಪ್ರತಿ ಕೆಜಿ ಸಿಎನ್ಜಿ ಮೇಲೆ 2 ರೂಪಾಯಿ ಹೆಚ್ಚಿಸಲಾಗಿದ್ದು, ಕಳೆದ 11 ದಿನಗಳಲ್ಲಿ ಇದು ನಾಲ್ಕನೇ...
ಇಡೀ ತಮಿಳುನಾಡನ್ನೇ ಬೆಚ್ಚಿಬೀಳಿಸಿದ್ದ ವಿಲಾತಿಕುಲಂನ 12ನೇ ತರಗತಿಯ ಶಾಲಾ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಧರ್ಮ ಮುನೀಶ್ವರನ್ಗೆ ತೂತುಕುಡಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು ಸೋಮವಾರ ‘ಎರಡು ಮರಣದಂಡನೆ’ (Double Death Penalty)...
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janata Party) ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ನಡುವೆ ಈಗ ವಾಗ್ವಾದ ಆರಂಭವಾಗಿದೆ. ಈ ಪಾರ್ಟಿಯು ಪಾಕಿಸ್ತಾನ ಮತ್ತು ಜಾರ್ಜ್...
ವರ್ಷಗಳಿಂದ ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರುತ್ತಾ ಜೀವನದ ಬಂಡಿ ಸಾಗಿಸುತ್ತಿದ್ದ ಕೇರಳದ ಕೊಲ್ಲಂ ನಿವಾಸಿ ಪೊನ್ನನ್ ಅವರಿಗೆ, ಈ ಬಾರಿಯ ಪ್ರತಿಷ್ಠಿತ ‘ವಿಷು ಬಂಪರ್’ ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಬಂಪರ್ ಬಹುಮಾನ...
ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕೆಂದು ಜಮೀಯತ್ ಉಲೇಮಾ ಎ ಹಿಂದ್ (ಅರ್ಶದ್ ಮದನಿ ಬಣ) ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ನೀಡಿರುವ ಕರೆಗೆ ದೇಶದ ವಿವಿಧ ಮುಸ್ಲಿಂ ಸಂಘಟನೆಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ವಿಶೇಷವಾಗಿ...
ಲಡಾಖ್ನ ಲೇಹ್ ಭಾಗದ ಟ್ಯಾಂಗ್ಸೆ ಪರ್ವತ ಪ್ರದೇಶದಲ್ಲಿ ಭಾರತೀಯ ಸೇನೆಯ ‘ಚೀತಾ’ ಹೆಲಿಕಾಪ್ಟರ್ ಪತನವಾಗಿದ್ದು, ಅದರಲ್ಲಿದ್ದ ಮೂವರು ಹಿರಿಯ ಅಧಿಕಾರಿಗಳು ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೇಹ್ (ಲಡಾಖ್): ಲಡಾಖ್ನ ಲೇಹ್ ಭಾಗದ ಟ್ಯಾಂಗ್ಸೆ...
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “ಕಾಕ್ರೋಚ್ ಜನತಾ ಪಾರ್ಟಿ” (CJP) ಮೂಲಕ ಸಂಚಲನ ಮೂಡಿಸಿರುವ ಅಭಿಜೀತ್ ದಿಪೈ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ತಮ್ಮ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಅದರ ಪ್ರವೇಶವನ್ನು (Access)...
ವಿಡಂಬನಾತ್ಮಕ ಪೋಸ್ಟ್ಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸೋಷಿಯಲ್ ಮೀಡಿಯಾ ಖಾತೆಗಳ ಖ್ಯಾತಿ, ಈಗ ಅದರ ಸಂಸ್ಥಾಪಕ ಅಭಿಜೀತ್ ದೀಪೈ ಅವರ ಪೋಷಕರ ನಿದ್ದೆಗೆಡಿಸಿದೆ. ಮಗನ ಈ ವಿಭಿನ್ನ ರಾಜಕೀಯ...
ಕಾರು ಮಾಲೀಕರಿಗೆ ಆಕರ್ಷಕ ಮಾಸಿಕ ಬಾಡಿಗೆಯ ಆಮಿಷವೊಡ್ಡಿ, ವಾಹನಗಳನ್ನು ಪಡೆದು ಬಳಿಕ ಅವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಕಾಸರಗೋಡಿನ ವಿದ್ಯಾನಗರ ಪೊಲೀಸರು ಭೇದಿಸಿದ್ದಾರೆ. ಈ ಅಂತರ್-ಜಿಲ್ಲಾ ವಾಹನ ಕಳ್ಳತನ ಜಾಲದ ಕಿಂಗ್ಪಿನ್, ಕಾಞಂಗಾಡ್...