ಮಂಗಳೂರು : ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ. ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು...
ಪುತ್ತೂರು, ನ 2 : ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಕೇಂದ್ರ ಸರಕಾರವು ನಡೆಸಿದ 2021ರ NEET (ನೀಟ್) ooಪ್ರವೇಶ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಚನಾಲಕ್ಷ್ಮಿ ಪಿಡಬ್ಲ್ಯೂಡಿ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ...
ಹಾವೇರಿ: ಬಿಜೆಪಿಯ ಹಿರಿಯ ನಾಯಕ ಹಾನಗಲ್ ಶಾಸಕ ಸಿಎಂ ಉದಾಸಿ ಹಾಗೂ ಸಿಂದಗಿಯ ಜೆಡಿಎಸ್ ಶಾಸಕ ಮನಗೂಲಿ ಮಲ್ಲಪ್ಪ ಚನ್ನವೀರಪ್ಪ ನಿಧನ ನಂತರ ತೆರವಾದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಹಾನಗಲ್ ನ್ನು ಕಾಂಗ್ರೇಸ್...
ಸ್ವರ್ಣೋದ್ಯಮದಲ್ಲಿ 64 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣ ಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭೂತಪೂರ್ವ ಸಂಗ್ರಹಗಳೊಂದಿಗೆ ಗ್ರಾಹಕರ ಅಭಿರುಚಿ ತಣಿಸಲು...
ಕೊಚ್ಚಿ: ಕೊಚ್ಚಿಯ ವೈಟ್ಟಿಲ್ಲಾದಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಿಸ್ ಸೌತ್ ಇಂಡಿಯಾ ಹಾಗೂ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಹಾಗೂ ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ ಶಾಜನ್ ಸಾವನ್ನಪ್ಪಿದ್ದಾರೆ....
ಪುತ್ತೂರು: ಅ.31ರಂದು ತಾರಿಗುಡ್ಡೆಯಲ್ಲಿ ಪುತ್ತೂರು ಶಾಸಕರು ಹಾಗೂ ಅವರ ಪಟಾಲಂ ಪ್ರದರ್ಶಿಸಿದ್ದು ದುರಾಂಹಕಾರ. ಅಧಿಕಾರದ ಅಮಲಿನಲ್ಲಿ ತನ್ನದೇ ಮತದಾರರ ಮೇಲೆ ಅವರು ದಬ್ಬಾಳಿಕೆ ನಡೆಸಿದ್ದಾರೆ. ರಸ್ತೆ ದುರಸ್ತಿಗಾಗಿ ಜನರು ಮಾಡಿದ ಅಗ್ರಹವನ್ನು ಪೊಲೀಸ್ ಬಲದ ಮೂಲಕ...
ಪುತ್ತೂರು: ಕರ್ನಾಟಕ ರಾಜ್ಯ ವೈಟ್ ಲಿಪ್ಟರ್ಸ್ ಅಸೋಸಿಯೇಷನ್, ದಾವಣಗೆರೆ ಜಿಲ್ಲಾ ವೈಟ್ ಲಿಪ್ಟರ್ಸ್ ಅಸೋಸಿಯೇಷನ್ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ನ 45 ಕೆಜಿ...
ಪುತ್ತೂರು: ಪುತ್ತೂರಿನಲ್ಲಿ ದೀಪಾವಳಿಗೆ ಬಣ್ಣ ಬಣ್ಣದ ಪಟಾಕಿ ಖರೀದಿಸಿ ಬ್ರ್ಯಾಂಡೆಡ್ ಸೈಕಲ್ ಮತ್ತು ಸ್ಮಾರ್ಟ್ ವಾಚ್ ಗೆಲ್ಲಿ… ಈ ದೀಪಾವಳಿಯನ್ನು ಪ್ರತಿ ಮನೆಮನೆಯಲ್ಲೂ ಸಂಭ್ರಮದಿಂದ ಸಂಭ್ರಮಿಸಲು ಪುತ್ತೂರಿನ ‘ಸಿಝ್ಲರ್’ ಪ್ರಸ್ತುತ ಪಡಿಸುತ್ತಿದೆ ಪ್ರತಿಷ್ಠಿತ ಕಂಪನಿಗಳ ‘ಪಟಾಕಿ’ಗಳ...
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ 70ನೇ ಶಿಕ್ಷಣ ಸಂಸ್ಥೆಯಾದ ವಿವೇಕಾನಂದ ಸಿಬಿಎಸ್ಇ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮವು ನ. 3ರಂದು ಬೆಳಗ್ಗೆ 11.45ಕ್ಕೆ ಪುತ್ತೂರು ನೆಹರೂನಗರದಲ್ಲಿರುವ ವಿವೇಕಾನಂದ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು...
ದೆಹಲಿ : ದೀಪಾವಳಿಗೂ ಮುನ್ನ ಮತ್ತೆ ಬೆಲೆ ಏರಿಕೆ ಶಾಕ್ ಗ್ರಾಹಕರಿಗೆ ಎದುರಾಗಿದೆ. ನವೆಂಬರ್ ಮೊದಲ ದಿನವೇ ಪೆಟ್ರೋಲಿಯಂ ಕಂಪನಿಗಳು ಗ್ಯಾಸ್ ಬೆಲೆಯನ್ನು ಏರಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಇದೀಗ ಎಲ್ಪಿಜಿ ಸಿಲಿಂಡರ್ ದರ...