ಪುತ್ತೂರು,ಅ.06: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಿರ್ಮಾಣಗೊಂಡ ನೂತನ ಆಕ್ಸಿಜನ್ ಉತ್ಪಾದನಾ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟನೆಗೊಳಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೋ ಅಧ್ಯಕ್ಷ...
ಕೊರೋನಾ ಮಹಾಮಾರಿಯ ಹಿನ್ನೆಲೆಯಲಿ ಎಂದಿನಂತೆ ನಮಗೆ ನವರಾತ್ರಿ ಉತ್ಸವವನ್ನು ಆಚರಿಸಲು ಮಿತಿಗಳು ಇರಬಹುದು. ಇಂತಹ ಸ್ಥಿತಿಯಲ್ಲಿ ‘ನವರಾತ್ರೋತ್ಸವವನ್ನು ಹೇಗೆ ಆಚರಿಸಬೇಕು ?’ ಎನ್ನುವ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ. ಅಂತಹವರಿಗಾಗಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು...
ಮೂಲ್ಕಿ, ಅ.06: ನವರಾತ್ರಿಯ ಸಂದರ್ಭ ಕಟೀಲು ಶ್ರೀ ದುರ್ಗಾಪರಮೇಶ್ವರಿದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಮಾಡುವಸಮಯ ಬದಲಾವಣೆ ಮಾಡಲಾಗಿದೆ. ಅ.07ರಿಂದ ಅ.14 ರವರೆಗೆ ನವರಾತ್ರಿಸಂದರ್ಭ ದೇವರಿಗೆ ಎರಡು ಅಭಿಷೇಕ ಹಾಗೂಅಲಂಕಾರ ಇರುವುದರಿಂದ ಮಧ್ಯಾಹ್ನ2.30 ರಿಂದ ಸಂಜೆ 5ರ...
ನವದೆಹಲಿ(ಜು.16): 45 ರ ಹರೆಯದ ಯುವ ನಾಯಕ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಕಾಂಗ್ರೇಸ್ ಪಡಸಾಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ. ಕಾಂಗ್ರೇಸ್...
ನವದೆಹಲಿ:ಅ 6: ಕಳೆದೊಂದು ವಾರದಿಂದ ತೈಲ ಉತ್ಪಾದನ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೀಲ್ ದರಗಳನ್ನು ಏರಿಕೆ ಮಾಡುತ್ತಿವೆ. ಅದರ ಜತೆ ಗ್ರಾಹಕ ನಿಗೆ ಮತ್ತೊಂದು ಹೊರೆ ಇಂದಿನಿಂದ ಬಿದ್ದಿದೆ. ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ...
ದೆಹಲಿ: ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಫತ್ರೆಗೆ ಸೇರಿಸಲು ಸಾರ್ವಜನಿಕರು ಹಿಂದು ಮುಂದು ನೋಡುವುದು ಸರ್ವೆ ಸಾಮಾನ್ಯ. ಬಳಿಕ ಪೊಲೀಸ್ ಠಾಣೆ , ಕೋರ್ಟು ಅಂತಾ ಓಡಾಡಬೇಕು ಅನ್ನುವುದೇ ಹಿಂಜರಿಕೆಗೆ ಪ್ರಮುಖ ಕಾರಣ. ಹೀಗಾಗಿ ಸರಕಾರ ಜನರ...
ಮಂಗಳೂರು, ಅ.4: ಬೈಕ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಸವಾರನಿಗೆ ಆರು ತಿಂಗಳ ಸಾದಾ ಶಿಕ್ಷೆ ಮತ್ತು 6 ಸಾವಿರ ರೂ. ದಂಡವಿಧಿಸಿ ಮಂಗಳೂರಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣವೂ...
ಮುಂಬೈ: ಬಾಲಿವುಡ್ ನ ಪ್ರಖ್ಯಾತ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಜತೆ ಡ್ರಗ್ಸ್ ಸುಳಿಯಲ್ಲಿ ಸಿಲುಕಿ ಬಂಧಿತಳಾಗಿರುವ ಯುವತಿಯೊಬ್ಭಳ ಬಗ್ಗೆ ಎಲ್ಲರ ಗಮನ ಹರಿದಿದೆ. ಸಿಲಿಬ್ರಿಟಿ ನಟನ ಮಗನ ಜತೆ ಡ್ರಗ್ ಕೇಸ್...
ಪುತ್ತೂರು : ಅ 4: ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಪ್ರಮುಖ ತೋಟಗಾರಿಕಾ ಬೆಳೆಯಾದ ಬಿಳಿ ಆಡಿಕೆ ಅಥಾವ ಗೊಟಡಿಕೆಗೆ (ಚಾಲಿ ಅಡಿಕೆ) ಈಗ ಚಿನ್ನದ ಧಾರಣೆ . ಗಣೇಶ ಚತುರ್ಥಿ ಹಬ್ಬದ ಅಸುಪಾಸಿನಲ್ಲಿ ಎಲ್ಲ...
ಮಂಗಳೂರು: ಪಿಲಿಕುಳ ವನ್ಯಜೀವಿ ಧಾಮದ ಗೂಡಿನಲ್ಲಿದ್ದ ಸಿಂಹವೊಂದು ನೌಕರನೊಬ್ಬನ ಎಡವಟ್ಟಿನಿಂದ ಹೊರ ಬಂದು ಕೆಲ ಗಂಟೆಗಳ ಕಾಲ ಅಲ್ಲಿನ ಸಿಬಂದಿಗಳಲ್ಲಿ ಆತಂಕ ಮೂಡಿಸಿದ ಘಟನೆ ಕೆಲ ತಿಂಗಳುಗಳ ಹಿಂದೆ ನಡೆದಿದ್ದೂ ತಡವಾಗಿ ಬೆಳಕಿಗೆ ಬಂದಿದೆ. ಜುಲೈ...