“ಶ್ರವಣ, ಜ್ಞಾನ, ಮಂಥನ ಮತ್ತು ಅನುಷ್ಠಾನ ಇವುಗಳಿಂದ ಭಾರತೀಯ ವಾಙ್ಮಯದ ಮಹಿಮೆಯನ್ನು ತಿಳಿಯುವುದಕ್ಕೆ ಸಾಧ್ಯ. ಶ್ರೀಮದ್ ಭಗವದ್ಗೀತೆಯು ಮಹರ್ಷಿ ವೇದವ್ಯಾಸರಿಂದ ಜಗತ್ತಿಗೆ ಕೊಡಲ್ಪಟ್ಟ ಮಹಾನ್ ಸಾಹಿತ್ಯ. ಅದು ಮೇಲ್ನೋಟಕ್ಕೆ ಅರ್ಜುನನು ತನ್ನ ದೌರ್ಬಲ್ಯವನ್ನು ಮೀರಿ ನಿಲ್ಲುವುದಕ್ಕೆ...
ಭಗವದ್ಗೀತೆ ನಮ್ಮ ದೇಶದ ಆತ್ಮ ಹಾಗೂ ಹಲವಾರು ಮಹಾ ವ್ಯಕ್ತಿಗಳಿಗೆ, ಸಂತರಿಗೆ ಭಗವದ್ಗೀತೆ ತಮ್ಮ ಜೀವನವನ್ನು ಅತ್ಯಂತ ಎತ್ತರಕ್ಕೆ ಏರಿಸಲು ಸ್ಪೂರ್ತಿಯಾಗಿದೆ. ಬದುಕಿನ ಎಲ್ಲಾ ಸಮಸ್ಯೆ, ಜಂಜಾಟಗಳಿಗೂ ಪರಿಹಾರ ರೂಪಿಯಾಗಿ ಈ ಪುಣ್ಯಗ್ರಂಥ ನಮ್ಮ ಮುಂದಿದೆ...