Connect with us

All posts tagged "G. Sunidhi Prabhu"

Read This

ಮಂಗಳೂರು49 minutes ago

Prajwal R. Shetty-ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ಪ್ರಜ್ವಲ್ ಆರ್. ಶೆಟ್ಟಿ ಆಯ್ಕೆ

ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ಪ್ರಜ್ವಲ್ ಆರ್. ಶೆಟ್ಟಿ ನಿಯೋಜನೆಗೊಂಡಿದ್ದಾರೆ. ಮಂಗಳೂರು : ರಫೇಲ್ ಯುದ್ಧವಿಮಾನದ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಮಂಗಳೂರಿನ...

ಬಿಗ್ ನ್ಯೂಸ್58 minutes ago

Shreyas C. Bhandari-ಪುತ್ತೂರಿನ ಶ್ರೇಯಸ್ ಸಿ. ಭಂಡಾರಿ ವಿಜ್ಞಾನ ಮಾದರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ – ಜಪಾನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ

ಪಡವನ್ನೂರು ಗ್ರಾಮದ ವಿದ್ಯಾರ್ಥಿ ಶ್ರೇಯಸ್ ಸಿ. ಭಂಡಾರಿ ರೂಪಿಸಿದ ‘ಸ್ವಯಂಚಾಲಿತ ಟೊಡ್ಡಿ ಸಂಗ್ರಹ ಯಂತ್ರ’ (Automatic Toddy Collection Machine) ವಿಜ್ಞಾನ ಮಾದರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದೆ....

ಬಿಗ್ ನ್ಯೂಸ್2 hours ago

Puttur-ಪುತ್ತೂರು : ನಿಯಮ ಪಾಲಿಸದೆ ಬೃಹತ್ ವಿದ್ಯುತ್ ಕಂಬ ಸಾಗಾಟ: ಕಂಬಕ್ಕೆ ರಿಕ್ಷಾ ಡಿಕ್ಕಿ – ಚಾಲಕ ಅದೃಷ್ಟವಶಾತ್ ಪಾರು..!

ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಹಾಗೂ ಅಗತ್ಯ ಎಚ್ಚರಿಕೆ ವಹಿಸದೇ ಅಪಾಯಕಾರಿಯಾಗಿ ಬೃಹತ್ ವಿದ್ಯುತ್ ಕಂಬ ಸಾಗಿಸುತ್ತಿದ್ದ ಲಾರಿಯೊಂದು, ಇನ್ನೊಂದು ವಾಹನವನ್ನು ಅಪಘಾತಗೊಳಿಸಿದ ಘಟನೆ ಪುತ್ತೂರಿನ ಬೊಳುವಾರಿನಲ್ಲಿ ಇಂದು...

ಶಿಕ್ಷಣ2 hours ago

Prajwal-ಪ್ರಜ್ವಲ್‌ಗೆ ವಿಶ್ವವಿದ್ಯಾನಿಲಯ ಮಟ್ಟದ ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಪುತ್ತೂರಿನ ವಿದ್ಯಾರ್ಥಿ ಪ್ರಜ್ವಲ್ ಎಂ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಬೆಸ್ಟ್ ಫಿಸಿಕ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಪುತ್ತೂರು,...

ಶಿಕ್ಷಣ2 hours ago

Vivekananda-ವಿವೇಕಾನಂದ ಕಾಲೇಜಿನಲ್ಲಿ ‘ವಾಲ್ಮೀಕಿ ರಾಮಾಯಣ-ಲಕ್ಷ್ಮಣ ಅಂತರಂಗದ ಪ್ರಸ್ತುತಿ’

ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ವಿವೇಕಾನಂದ ಸಂಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಯಕ್ಷರಂಜಿನಿ, ಲಲಿತಕಲಾ ಸಂಘ, ಕನ್ನಡ...

ಬಿಗ್ ನ್ಯೂಸ್3 hours ago

Puttur-ಪುತ್ತೂರು: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿ ಹೊಸಂಗಡಿಯಲ್ಲಿ ಪತ್ತೆ..!

ಅಕ್ಟೋಬರ್ 22ರಂದು ನಾಪತ್ತೆಯಾಗಿದ್ದ ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಶ್ರೀವತ್ಸ ಹೊಸಂಗಡಿಯಲ್ಲಿ ಪತ್ತೆಯಾಗಿದ್ದಾನೆ. ಬೆಳ್ಳಾರೆ ಪೊಲೀಸರು, ಮಂಜೇಶ್ವರದ ಹೊಸಂಗಡಿಯಲ್ಲಿರುವ ಹೋಟೆಲ್‌ವೊಂದರಲ್ಲಿ ವಿದ್ಯಾರ್ಥಿಯನ್ನು ಪತ್ತೆಹಚ್ಚಿದ್ದಾರೆ. ಪುತ್ತೂರು: ಅಕ್ಟೋಬರ್...

ಅಂತರ ರಾಜ್ಯ3 hours ago

Transferred-ನ್ಯಾಯಾಧೀಶರ ಪುತ್ರನ ಕಾರು ಅಪಘಾತ ಪ್ರಕರಣದ ತನಿಖೆಯಲ್ಲಿ ಲೋಪ; ಕೊಚ್ಚಿ ಪೊಲೀಸ್ ಆಯುಕ್ತರ ವರ್ಗಾವಣೆ..!

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ 17 ವರ್ಷದ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಝ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಲೋಪಗಳಾಗಿವೆ ಎಂಬ...

ಬಿಗ್ ನ್ಯೂಸ್3 hours ago

Saujanya case-ಸೌಜನ್ಯ ಪ್ರಕರಣದ ಮರುತನಿಖೆ – ಸಿಎಂ ಡಿಕೆ ಶಿವಕುಮಾರ್‌ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ ಶಶಿ ಕುಮಾರ್‌

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ಪ್ರಗತಿ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ....

ರಾಜಕೀಯ4 hours ago

Hariprasad Yadav-ರಾಜೀನಾಮೆ ಸುದ್ದಿ ವದಂತಿ; ಪಕ್ಷ ಹೇಳುವವರೆಗೆ ಹುದ್ದೆಯಲ್ಲಿ ಮುಂದುವರಿಯುತ್ತೇನೆ : ಹರಿಪ್ರಸಾದ್ ಯಾದವ್ ಸ್ಪಷ್ಟನೆ

ಪಕ್ಷದ ತಾಲೂಕು ನಾಯಕತ್ವದೊಂದಿಗೆ ಮನಸ್ತಾಪ ಉಂಟಾಗಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಯಾದವ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯನ್ನು ಅವರೇ ನಿರಾಕರಿಸಿದ್ದಾರೆ. ಪಕ್ಷ...

ಬಿಗ್ ನ್ಯೂಸ್4 hours ago

Prasanna Darbe On Ashok kumar Rai“ಇದು ಗುಲಾಮರ ನೆಲವಲ್ಲ, ಸ್ವಾಭಿಮಾನದ ಪುತ್ತೂರು – ಶಾಸಕರ ಅಭಿವೃದ್ಧಿ ರೀಲ್ಸ್‌, ಫ್ಲೆಕ್ಸ್‌ಗಳಿಗೆ ಸೀಮಿತ : ಪ್ರಸನ್ನ ದರ್ಬೆ

ಪುತ್ತೂರು: ಪುತ್ತೂರು ಸ್ವಾಭಿಮಾನದ ನೆಲವಾಗಿದ್ದು, ಇಲ್ಲಿ ಯಾರೂ ಗುಲಾಮರಲ್ಲ ಎಂಬುದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು. ಸಾರ್ವಜನಿಕವಾಗಿ ಮಾತನಾಡುವಾಗ ಶಾಸಕರ ಘನತೆಗೆ ತಕ್ಕ ಭಾಷೆ ಬಳಸಬೇಕು ಎಂದು ಜಿಲ್ಲಾ ಬಿಜೆಪಿ...

error: Content is protected !!