19 ದಿನಗಳಿಂದ ನಡೆಯುತ್ತಿರುವ ಎಸ್ಐಟಿ ಶೋಧ ಕಾರ್ಯಾಚರಣೆ ಇದೀಗ ನಿರ್ಣಾಯಕ ಘಟ್ಟ ತಲುಪಿದೆ. ಆರಂಭಿಕ ಆರೋಪದ ತೀವ್ರತೆಗೂ, ಈವರೆಗಿನ ತನಿಖೆಯಲ್ಲಿ ಸಿಕ್ಕ ಸಾಕ್ಷ್ಯಾಧಾರಗಳ ಕೊರತೆಗೂ ತಾಳೆಯಾಗುತ್ತಿಲ್ಲವಾದ್ದರಿಂದ ಪ್ರಕರಣವು ನಿಗೂಢತೆಯಿಂದ ಕೂಡಿದೆ. ಶನಿವಾರದ ಅಂತಿಮ ಹಂತದ ಶೋಧ...
ಇಡೀ ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳದ ನಿಗೂಢ ಶವ ಶೋಧ ಕಾರ್ಯಾಚರಣೆ ಇದೀಗ ಅತ್ಯಂತ ನಿರ್ಣಾಯಕ ಹಾಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಒಂದು ದಿನದ ವಿರಾಮದ ಬಳಿಕ ಇಂದು (ಸೋಮವಾರ) ಆರನೇ ದಿನದ ಉತ್ಖನನ...