ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಪತ್ತೆಯಾಗಿದ್ದ ಮೃತದೇಹದ ಅವಶೇಷಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಮತ್ತೊಂದು ಮಹತ್ವದ ಸುಳಿವು ಲಭ್ಯವಾಗಿದೆ. ಅರಣ್ಯದಲ್ಲಿ ಸಿಕ್ಕಿದ್ದ ಮೃತದೇಹದ ಅವಶೇಷಗಳ ಪಕ್ಕದಲ್ಲಿ ದೊರೆತಿದ್ದ ಚಾಲನಾ ಪರವಾನಗಿ ಪತ್ರವೊಂದು, ತುಮಕೂರು ಜಿಲ್ಲೆಯ...
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪನ ಮಗ ಜೀವನ್, ಬೆಳ್ತಂಗಡಿಯ ಎಸ್ಐಟಿ ಪೊಲೀಸ್ ಠಾಣೆಗೆ ಇಂದು ಆಗಮಿಸಿದ್ದಾರೆ. ಬಂಗ್ಲೆಗುಡ್ಡದ ಬಳಿ ಇತ್ತೀಚೆಗೆ ನಡೆದ ಶವ ಶೋಧ ಕಾರ್ಯದ ಸಂದರ್ಭದಲ್ಲಿ ಬುರುಡೆ ಪತ್ತೆಯಾದ ಜಾಗದಲ್ಲಿ...