ಬೆಳ್ತಂಗಡಿ ಪೊಲೀಸ್ ಉಪವಿಭಾಗಕ್ಕೆ ಬೆಂಗಳೂರು ವೈಟ್ಫೀಲ್ಡ್ ಸೆನ್ ಡಿವೈಎಸ್ಪಿಯಾಗಿದ್ದ ರೋಹಿಣಿ ಸಿ.ಕೆ. ಅವರನ್ನು ನೂತನ ಡಿವೈಎಸ್ಪಿಯಾಗಿ ನೇಮಿಸಲಾಗಿದೆ. ನವೆಂಬರ್ 4ರಂದು ಸರ್ಕಾರಿ ಆದೇಶ ಹೊರಡಿಸಿದ್ದು, ಅದರಂತೆ ರೋಹಿಣಿ ಸಿ.ಕೆ. ಅವರು ನವೆಂಬರ್ 10ರಂದು ಬೆಳ್ತಂಗಡಿ ವೃತ್ತ...
ಜಾನುವಾರು ಮಾರಾಟ ಆರೋಪದಲ್ಲಿ ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಝಹರಾ ಅವರ ಮನೆಯನ್ನು ಬಿಡುಗಡೆ ಮಾಡುವಂತೆ ಪುತ್ತೂರು ಸಹಾಯಕ ಆಯುಕ್ತರು ಆದೇಶಿಸಿದ್ದಾರೆ ಎಂದು ಸಿಪಿಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ತಿಳಿಸಿದ್ದಾರೆ. ಬೆಳ್ತಂಗಡಿ: ಜಾನುವಾರು...
ಮುಂಡಾಜೆಯ ಸೋಮಂತಡ್ಕ ಪರಿಸರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಂಗಡಿಯಿಂದ ಖರೀದಿಸಿದ್ದ ಜಂಕ್ ಫುಡ್ ಪ್ಯಾಕೆಟ್ನಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನಂತಹ ವಸ್ತು ಪತ್ತೆಯಾಗಿದೆ. ಬೆಳ್ತಂಗಡಿ: ಇಲ್ಲಿನ ಮುಂಡಾಜೆಯ ಸೋಮಂತಡ್ಕ ಪರಿಸರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಂಗಡಿಯಿಂದ...
ಪೊಲೀಸರ ಸ್ಪಷ್ಟ ಸೂಚನೆಯನ್ನು ಉಲ್ಲಂಘಿಸಿ ಅನುಮತಿಯಿಲ್ಲದೆ ಮಿನಿ ವಿಧಾನ ಸೌಧದ ಎದುರು ಅಕ್ರಮ ಕೂಟ ಸೇರಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಸೌಜನ್ಯ ತಾಯಿ ಕುಸುಮಾವತಿ, ಹೋರಾಟಗಾರರಾದ ಅನಿಲ್ ಕುಮಾರ್ ಅಂತರ, ಪ್ರಸನ್ನ ರವಿ ಸೇರಿದಂತೆ...
ಅಕ್ರಮವಾಗಿ ದನವನ್ನು ಕಳವುಮಾಡಿ ಗೋಮಾಂಸ ತಯಾರಿಸುತ್ತಿದ್ದ ಸ್ಥಳದ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, 91 ಕೆ.ಜಿ. ದನದ ಮಾಂಸ ಹಾಗೂ ಸಂಬಂಧಿತ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಅಕ್ಟೋಬರ್ 27ರಂದು...
ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ, ತಹಶೀಲ್ದಾರ್ ಪೃಥ್ವಿ ಸಾನಿಕಂಗೆ ಮನವಿ ಸಲ್ಲಿಸಲು ತೆರಳಿದ ಕಾರ್ಯಕರ್ತರಾದ ಅನಿಲ್, ಪ್ರಜ್ವಲ್ ಕೆ.ವಿ. ಸೇರಿದಂತೆ ಇತರರನ್ನು...
ಧರ್ಮಸ್ಥಳ ಬುರುಡೆ ಕೇಸಿನ ದೂರುದಾರರಲ್ಲಿ ಒಬ್ಬರಾದ ಸುಜಾತಾ ಭಟ್ ಅವರು ಇಂದು ಬೆಳ್ತಂಗಡಿ ವಿಶೇಷ ತನಿಖಾ ದಳ (SIT) ಕಚೇರಿಗೆ ಹಾಜರಾಗಿದ್ದು ಇಂದು ಅವರ ವಿಚಾರಣೆ ಮರು ಆರಂಭಗೊಳ್ಳಲಿದೆ. ಕೆಲ ತಿಂಗಳುಗಳ ಹಿಂದೆ 4 ದಿನಗಳ...
ಬಳೆಂಜ ಗ್ರಾಮಪಂಚಾಯತಿಯ ನಾಲ್ಕೂರು ಗ್ರಾಮದ ಕುಡುಂಬಾಜೆಯ ನಿವಾಸಿ ಮೆಲ್ವಿನ್ (55 ವ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಮೆಲ್ವಿನ್, ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬೆರೆಯುವ ಸೌಮ್ಯ ವ್ಯಕ್ತಿತ್ವದವರಾಗಿದ್ದರು. ಬೆಳ್ತಂಗಡಿ: ಬಳೆಂಜ ಗ್ರಾಮಪಂಚಾಯತಿಯ ನಾಲ್ಕೂರು...
ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್. ಐ. ಟಿ ವಿಚಾರಣೆಗೆ ಶಶಿರಾಜ್ ಶೆಟ್ಟಿಗೆ ಬುಲಾವ್ ನೀಡಿದೆ. ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್. ಐ. ಟಿ ವಿಚಾರಣೆಗೆ ಶಶಿರಾಜ್ ಶೆಟ್ಟಿಗೆ ಬುಲಾವ್ ನೀಡಿದೆ. ಆಂಬುಲೆನ್ಸ್ ಹೊಂದಿದ್ದ ಹಿನ್ನಲೆಯಲ್ಲಿ...
ಸೌಜನ್ಯ ಪರ ಹೋರಾಟಕ್ಕೆ ಸಂಬಂಧಿಸಿದ ಗಡಿಪಾರು ಪ್ರಸ್ತಾವನೆಯನ್ನು ‘ಷಡ್ಯಂತ್ರ’ ಎಂದು ಬಿಂಬಿಸಿ ಯೂಟ್ಯೂಬ್ನಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ ಯೂಟ್ಯೂಬರ್ ಜಯಂತ್ ಟಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸತ್ಯಾಸತ್ಯತೆ ತಿಳಿದಿದ್ದರೂ ಅಪೂರ್ಣ ಮಾಹಿತಿಯೊಂದಿಗೆ...