ಸಿನೆಮಾ4 years ago
Meghana raj : ಲಾಸ್ ವೇಗಾಸ್ ನಿಂದ ಮೇಘನಾ ರಾಜ್ ಶೇರ್ ಮಾಡಿದ ಭಾವನಾತ್ಮಕ ಪೋಸ್ಟ್ ಸಕ್ಕತ್ ಟ್ರೆಂಡಿಗ್ – ಅಂತಹದೇನಿದೆ ಅದರಲ್ಲಿ ? 2 ನೇ ಮದುವೆ ಬಗ್ಗೆ ಆಕೆ ಏನು ಹೇಳಿದ್ರು ?
ಬೆಂಗಳೂರು: ಚಿರಂಜೀವಿ ಸರ್ಜಾ (Chiranjeevi Sarja) ಸಾವಿನ ಬಳಿಕ ಕೆಲ ಸಮಯದವರೆಗೆ ತೆರೆ ಮರೆಗೆ ಸರಿದಿದ್ದ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಈಗ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಚಿರು ಸಾವು, ಮಗನ ಹೆರಿಗೆ ಲಾಲನೆ...