ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಬೇಸರದಿಂದ ಅರ್ಚಕರೊಬ್ಬರು ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಾರಾಣಸಿಯಲ್ಲಿ ನಡೆದಿದೆ. ಅಮಿತ್ ಶರ್ಮಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕರಾಗಿದ್ದಾರೆ. ವಾರಣಾಸಿ: ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎನ್ನುವ ಬೇಸರದಿಂದ ಅರ್ಚಕರೊಬ್ಬರು...
ಓವರ್ ಟೆಕ್ ಕಾರೊಂದು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಬಳಿ ನೇತ್ರಾವತಿ ನದಿ ಸೇತುವೆ ಸಮೀಪ ನಡೆದಿದೆ. ಮಹಿಳೆಗೆ ಢಿಕ್ಕಿ ಹೊಡೆದ ಕಾರು...
ಕಾರ್ಕಳ ಪುರಸಭಾ ವ್ಯಾಪ್ತಿ ನಿವಾಸಿಯೊಬ್ಬರು ಹೃದಯಾಘಾತದಿಂದ ಡಿ. 8ರಂದು ನಿಧನ ಹೊಂದಿದ್ದಾರೆ. ಜರಿಗುಡ್ಡೆಯಲ್ಲಿ ಗ್ಯಾರೇಜ್ ಒಂದರಲ್ಲಿ ಕಾರು ಪೈಂಟರ್ ಆಗಿ ಕೆಲಸ ಮಾಡುತ್ತಿದ್ದ ಕಾರ್ಕಳ ಪುರಸಭಾ ವ್ಯಾಪ್ತಿ ನಿವಾಸಿ ಸುಹೇಬ್ ಹೃದಯಾಘಾತದಿಂದ ಮೃತಪಟ್ಟವರು. ಕಾರ್ಕಳ :...
ವಿಟ್ಲ, ಡಿ.9 : ಜೋಕಾಲಿಯಲ್ಲಿ ಸಿಲುಕಿ ಪುಟ್ಟ ಬಾಲಕಿ (Girl) ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕು (Bantwala) ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಕಿಶೋರ್ ಅವರ...
ಬೆಳಗಾವಿ ಜಿಲ್ಲೆಯ ಕುಸನಾಳ ಗ್ರಾಮದ 28 ವರ್ಷದ ಮಹಿಳೆ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಅನ್ನೋರ ಜೊತೆಗೆ ವಿವಾಹ ಆಗಿತ್ತು. ಇವರಿಗೆ ಎರಡು ಮಕ್ಕಳು ಸಹ ಇತ್ತು. ಏತನ್ಮಧ್ಯೆ ಪತಿಯ...
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಆನ್ ಲೈನ್ ಗೇಮ್ಗೆ ದಾಸರಾಗಿರುವ ಘಟನೆ ಹೆಚ್ಚಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಆನ್ ಲೈನ್ ಗೇಮ್ ಹುಚ್ಚಿನಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕಲಬುರಗಿ,...
ಬೆಳ್ತಂಗಡಿ ತಾಲೂಕಿನ ಬಳಂಜದ ಜನತಾ ಕಾಲನಿ ನಿವಾಸಿಯೊಬ್ಬರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಡಿ.6ರಂದು ಮೃತಪಟ್ಟಿದ್ದಾರೆ. ಬಳಂಜದ ಜನತಾ ಕಾಲನಿ ನಿವಾಸಿ ವಸಂತಿ (45 ವ) ಮೃತಪಟ್ಟ ಮಹಿಳೆ. ಬೆಳ್ತಂಗಡಿ ತಾಲೂಕಿನ ಬಳಂಜದ ಜನತಾ ಕಾಲನಿ ನಿವಾಸಿಯೊಬ್ಬರು...
ಪುತ್ತೂರು ನಗರ ಸಭಾ ವ್ಯಾಪ್ತಿಯ ರೋಟರಿಪುರ – ಸಾಮೆತ್ತಡ್ಕ ಮಧ್ಯದ ತೋಡಿನಲ್ಲಿ ಇಂದು ಬೆಳಿಗ್ಗೆ ಮೃತ ದೇಹವೊಂದು ಪತ್ತೆಯಾದ ಘಟನೆ ನಡೆದಿದೆ. ಪುತ್ತೂರು ಕಸ್ಬಾದ ಪಡ್ಡಾಯೂರು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದ ಕುಮಾರ್...
ಪುತ್ತೂರು ನಗರ ಸಭಾ ವ್ಯಾಪ್ತಿಯ ರೋಟರಿಪುರ – ಸಾಮೆತ್ತಡ್ಕ ಮಧ್ಯದ ತೋಡೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಶವವೊಂದು ಪತ್ತೆಯಾಗಿದೆ. ಪುತ್ತೂರು : ಡಿ 6 :ಪುತ್ತೂರು ನಗರ ಸಭಾ ವ್ಯಾಪ್ತಿಯ ರೋಟರಿಪುರ – ಸಾಮೆತ್ತಡ್ಕ ಮಧ್ಯದ ತೋಡೊಂದರಲ್ಲಿ...
ಪುತ್ತೂರು: ಗೋಳಿತೊಟ್ಟು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ , ಜೆಸಿ ವಲಯ ತರಬೇತುದಾರ ,ಖ್ಯಾತ ನಿರೂಪಕ ಕಡಬ ತಾಲೂಕಿನ ಆಲಂಕಾರು ಸಮೀಪದ ಪ್ರದೀಪ್ ಬಾಕೀಲ (41 ವ.) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಜೆಸಿಐ...