ಮನೆಯವರ ವಿರೋಧದಿಂದ ಮನನೊಂದ ಪ್ರೇಮಿಗಳಾದ ಸ್ವಾತಿ (19) ಮತ್ತು ಸೂರ್ಯ (20) ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಯುವತಿ ಸ್ವಾತಿ ಸಾವನ್ನಪ್ಪಿದ್ದು, ಯುವಕ ಸೂರ್ಯ ಪಾರಾಗಿದ್ದಾನೆ. ಶಿವಮೊಗ್ಗ: ಪ್ರೀತಿಯ ಮಾಯಾಜಾಲದಲ್ಲಿ ಕೆಲವರು ಜೀವನದ...
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಹಿರಿಯ ಕಾದಂಬರಿಕಾರ ಎಸ್ಎಲ್ ಭೈರಪ್ಪ (94) ಅವರು ಇಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ...
ಕೊಕ್ಕಡ ಗ್ರಾಮದ ಬೋಳದಬೈಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿದ್ದ, ಕೊಕ್ಕಡ ಗ್ರಾಮದ ಮರುವಂತಿಲ ನಿವಾಸಿ ಸಂಗೀತಾ (ವಯಸ್ಸು 40) ಅವರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 20, 2025 ರಂದು ನಿಧನರಾದರು. ನೆಲ್ಯಾಡಿ: ಕೊಕ್ಕಡ ಗ್ರಾಮದ ಬೋಳದಬೈಲು ಅಂಗನವಾಡಿ...
ಆಮ್ಲೆಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬದಿಯಡ್ಕದಲ್ಲಿ ರವಿವಾರ ಸಂಜೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ವಿನ್ಸೆಂಟ್ ಕ್ರಾಸ್ತಾ ಎಂದು ಗುರುತಿಸಲಾಗಿದೆ. ಕಾಸರಗೋಡು: ಆಮ್ಲೆಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ...
ಮೈಸೂರಿನ ಅಟೋಮೊಬೈಲ್ ಎಕ್ಸೆಲ್ ಲಿ.ಯಲ್ಲಿ ಕೆಲಸ ಮಾಡುತ್ತಿದ್ದ ಕಡಬ ನಿವಾಸಿ ಯುವಕನೊಬ್ಬ ಹೃದಯಾಘಾತದಿಂದ ನಿನ್ನೆ ಸಂಜೆ ಮೃತಪಟ್ಟಿದ್ದಾನೆ. ಕಡಬ ಹೊಸಮಠ ಪರಪು ಮನೆಯ ವಿನೋದ್ ಕುಮಾರ್ (25 ವ.) ಮೃತಪಟ್ಟ ಯುವಕ. ಕಡಬ: ಮೈಸೂರಿನ ಅಟೋಮೊಬೈಲ್...
ಕುಳ ಗ್ರಾಮದ ಕಲ್ಲಂದದಲ್ಲಿನ ಮುಚ್ಚಿದ ಕೋರೆಯಲ್ಲಿದ್ದ ನೀರಿಗೆ ಬಿದ್ದು, ಕಬಕ ನಿವಾಸಿ ವಿದ್ಯಾರ್ಥಿ ಮೃತಪಟ್ಟ ದುರ್ಘಟನೆ ಸೆಪ್ಟೆಂಬರ್ 21ರ ಸಂಜೆ ಸಂಭವಿಸಿದೆ. ಪುತ್ತೂರು: ಕುಳ ಗ್ರಾಮದ ಕಲ್ಲಂದದಲ್ಲಿನ ಮುಚ್ಚಿದ ಕೋರೆಯಲ್ಲಿದ್ದ ನೀರಿಗೆ ಬಿದ್ದು, ಕಬಕ ನಿವಾಸಿ...
ಅಸ್ಸಾಂ ಮೂಲದ ಪ್ರಖ್ಯಾತ ಬಾಲಿವುಡ್ ಗಾಯಕ ಜುಬಿನ್ ಗರ್ಗ್ (52 ವ) ಅವರು ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಶುಕ್ರವಾರ (ಸೆಪ್ಟೆಂಬರ್ 19, 2025) ನಿಧನರಾದರು. ಈ ಘಟನೆ ಅಸ್ಸಾಂ ಸಂಗೀತ ಜಗತ್ತಿಗೆ...
ಮಂಗಳೂರಿನ ಹೆಸರಾಂತ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ನ ಮಾಲೀಕರಾದ ಬಂಟ್ವಾಳ ಮೂಲದ ಪ್ರಭಾಕರ್ ಪೂಂಜಾ (72) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರು, ಸೆ.17: ಮಂಗಳೂರಿನ ಹೆಸರಾಂತ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ನ ಮಾಲೀಕರಾದ...
ಮೂಡಬಿದ್ರೆಯ ಸಮೀಪದ ಕೊಣಾಜೆಕಲ್ಲು ಗುಡ್ಡಕ್ಕೆ ಗೆಳೆಯನೊಂದಿಗೆ ಟ್ರಕ್ಕಿಂಗ್ಗೆ ತೆರಳಿದ್ದ ಸಿಎ ವಿದ್ಯಾರ್ಥಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರು ಇರ್ದೆ ಗ್ರಾಮದ ನಡುವಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಮನೋಜ್ . ಪುತ್ತೂರು:...
ಸೌದಿ ಅರೇಬಿಯಾದ ಜುಬೈಲ್ನಲ್ಲಿ ಬಸ್ಗಳ ನಡುವೆ ನಡೆದ ಭಯಂಕರ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿ ಅಬ್ದುಲ್ ರಾಝಿಕ್ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತ ಭಾನುವಾರ (ಸೆ. 14) ಸಂಜೆ ಸಂಭವಿಸಿದೆ. ಉಳ್ಳಾಲ: ಸೌದಿ...