ಬೆಂಗಳೂರು: ಏ.9ರಿಂದ ಏ.14ರ ನಡುವೆ ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.9ರಂದು ರಾಜ್ಯದ ಉಳಿದೆಡೆ ಒಣಹವೆ ಇರಲಿದ್ದು, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ...
ಜ್ಯೋತಿಷಿ: ಶಿವಪ್ರಸಾದ್ ಭಾರದ್ವಾಜ್ ಪುತ್ತೂರು ಮೊ: 9448410257ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2024 ರ ಏಪ್ರಿಲ್ 9 ರಂದು ಪ್ರಾರಂಭವಾಗಲಿದೆ. ಯುಗಾದಿ 2024 ಪಂಚಾಂಗದಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವನ್ನು ಸೂಚಿಸುತ್ತದೆ. ಈ ಸಾಲಿನ...
ಮಂಗಳೂರು: ಕಳೆದೆರಡು ತಿಂಗಳಿನಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಉರಿ ಬಿಸಿಲು. ತಾಳಲಾರದ ಸೆಖೆ.ಮೈಯೆಲ್ಲ ಒದ್ದೆಯಾಗುವಷ್ಟು ಬೆವರು. ಮಧ್ಯಾಹ್ನವಂತೂ ಮನೆಯ ಹೊರಗೆ ಕಾಲಿಡಲು ಸಾಧ್ಯವಿಲ್ಲದಷ್ಟು ಬಿಸಿಲಿನ ಪ್ರಖರತೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಈ...
ನವದೆಹಲಿ, ಏ.4: ಕೆನರಾ ಬ್ಯಾಂಕ್ ಮಹಿಳಾ ಸಶಕ್ತಿಕರಣಕ್ಕಾಗಿ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಆರೋಗ್ಯ ವೆಚ್ಚಕ್ಕೆ ವಿಶೇಷ ಸಾಲದ ವ್ಯವಸ್ಥೆಯೂ ಇದರಲ್ಲಿ ಒಳಗೊಂಡಿದೆ. ಮಹಿಳಾ ಸೇವಿಂಗ್ಸ್ ಅಕೌಂಟ್, ಎಫ್ಡಿಗಳ ಮೇಲೆ ಆನ್ಲೈನ್ನಲ್ಲಿ ಸಾಲ, ಪೂರ್ವ ಅನುಮೋದಿತ...
ಪ್ರಸ್ತುತ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಖದ ಅಲೆಗಳ ಹೊಡೆತ (ಹೀಟ್ ವೇವ್ ಸ್ಟೋಕ್)ದಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ. ಬೆಳಗ್ಗೆ...
ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೆ ಇದ್ದು, ಎಲ್ಲೆಡೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದ್ದು, ದಾಹ ತಣಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ಮಧ್ಯೆ ದೇಹ ತಂಪಾಗಿಸುವ ನೈಸರ್ಗಿಕ ಪಾನೀಯ ಎಳನೀರು ಬೆಲೆ ಗಗನಕ್ಕೇರುತ್ತಿದೆ....
ಅಡಿಕೆ ಕ್ಯಾನ್ಸರ್ ಕಾರಕ, ನಿಷೇಧ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿ ಅಡಿಕೆ ಬೆಳೆಗಾರರು ಸಂತಸ ಪಡುವಂತ ಸಂಶೋಧನ ವರದಿಯೊಂದು ಹೊರ ಬಿದ್ದಿದೆ. ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಅಂಶ ಇದೆ ಎಂದು ಸಂತೇಬೆನ್ನೂರಿನ ನೆಕ್ಸ್ಜೆನ್...
ಸ್ಮಾರ್ಟ್ಫೋನ್ ಪ್ರಿಯರೇ.. ನೀವು ಅಪ್ಡೇಟ್ ಆಗಲೇಬೇಕಾದ ಹೊಸ ಡಿವೈಸ್ಗಳು ಈಗ ಮಾರುಕಟ್ಟೆಗೆ ಬೇರೆ ಬೇರೆ ಬ್ರ್ಯಾಂಡ್ಗಳಿಂದ ದಾಪುಗಾಲಿಡುತ್ತಲೇ ಇವೆ. ಇವುಗಳ ಪೈಕಿ ಈಗ ವಿಶೇಷ ಎನಿಸಿರುವುದು ಸ್ಯಾಮ್ಸಂಗ್ ನ ಎರಡು ಹೊಸ ಡಿವೈಸ್ಗಳು ಭಾರತದ ಮಾರುಕಟ್ಟೆಗೆ...
ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ವರ್ಗದ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ದರದಲ್ಲಿ ಇಳಿಕೆ ಮಾಡಿದ್ದು, ಸೋಮವಾರದಿಂದ ಜಾರಿಗೆ ಬಂದಿದೆ. ಗೃಹ ಬಳಕೆಯಲ್ಲಿ 100ಕ್ಕೂ ಅಧಿಕ ಯೂನಿಟ್ ವಿದ್ಯುತ್ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 1.10ರೂ. ಕಡಿಮೆ ಮಾಡಲಾಗಿದ್ದು, ರಾಜ್ಯದಲ್ಲಿ...
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆಹಾರ ತಜ್ಞರ ಪ್ರಕಾರ, ಕೆಲವು ಡಿಟಾಕ್ಸ್ ಪಾನೀಯಗಳ ಸಹಾಯದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು ಎಂದು...