ಫೋನ್ ಹ್ಯಾಂಗ್ ಆಗುವುದು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು. ಫೋನ್ ಹ್ಯಾಂಗ್ ಆಗದಂತೆ ಏನು...
ಬದಲಾದ ಜೀವನಶೈಲಿಯಿಂದ ಜನರಲ್ಲಿ ಫಲವತ್ತತೆ ದರ ಕುಸಿಯುತ್ತಿದೆ. ತಡವಾಗಿ ಮದುವೆ, ಜೀವನದ ವಿವಿಧ ಕಮಿಟ್ ಮೆಂಟ್ ಗಳು , ಆರ್ಥಿಕತೆ, ಗಂಡ ಹೆಂಡತಿಯರ ನಡುವಿನ ಕೆಲಸದ ಒತ್ತಡ, ಆಹಾರ ಪದ್ದತಿ ಇದಲ್ಲೆದರ ಫಲ ಸ್ವರೂಪ ಫರ್ಟಿಲಿಟಿ...
ಸಮಯ ಎಂಬುದು ಎಲ್ಲರ ಜೀವನದಲ್ಲೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಮ್ಮೆ ಕಳೆದುಹೋದ ಆ ಅಮೂಲ್ಯ ಸಮಯವನ್ನು ಮತ್ತೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ನಮಗೆ ದೊರೆಯುವ ಪ್ರತಿ ಕ್ಷಣವನ್ನೂ ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾರೆ ಹಿರಿಯರು....
ಕಾಸರಗೋಡು, ಮೇ 2: ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಸರಗೋಡಿನಲ್ಲಿ ಉಷ್ಣ ಅಲೆಯೂ ಬೀಸತೊಡಗಿದೆ. ಜಿಲ್ಲೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಉಷ್ಣ ಅಲೆಯ ಪರಿಣಾಮ ಎಂದು ಶಂಕಿಸಲಾಗಿದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸಾವನ್ನೂರು ತಾಲೂಕಿನ ಶಿರಿಬಿದಿಗೆ...
ಮಡಿಕೇರಿ : ಜೂನ್ನಲ್ಲಿ ಮುಂಗಾರು ಪ್ರವೇಶಿಸಲಿದ್ದು, ಮೇ 2 ಮತ್ತು 3 ನೇ ವಾರದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಫೆಸಿಫಿಕ್ ಸಾಗರದಲ್ಲಿ ಎಲ್ನಿನೋ ಪರಿಣಾಮ ದುರ್ಬಲವಾಗುತ್ತಿದ್ದು, ಈ ಬಾರಿ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಮಳೆಯಾಗಲಿದೆ ಎಂಬ ವರದಿ...
ಬೇಸಗೆಯಲ್ಲಿ ಚರ್ಮವು ಅತೀ ಹೆಚ್ಚು ಶೋಷಣೆಗೆ ಒಳಗಾಗುವುದು ಎಂದರೆ ತಪ್ಪಾಗದು. ಮಿತಿಮೀರಿದ ಉಷ್ಣತೆಯಿಂದಾಗಿ ಬೇಸಿಗೆಯಲ್ಲಿ ದೇಹವು ಬೇಗನೆ ಬಸವಳಿದು ಹೋಗುವುದು ಮಾತ್ರವಲ್ಲದೆ, ಅತಿಯಾದ ಬೆವರು, ಕಜ್ಜಿ, ಬೆವರುಸಾಲೆ ಮೂಡುವುದು ಸಹಜ. ದೇಹದ ಕೆಲವೊಂದು ಸೂಕ್ಷ್ಮ ಭಾಗದಲ್ಲಿ...
ಬೇಸಿಗೆಯಲ್ಲಿ ಪ್ರತಿದಿನ ಒಂದು ಗ್ಲಾಸ್ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಇವೆ. ಇದು ಹಲವಾರು ಪ್ರಮುಖ ಪೋಷಕಾಂಶಗಳನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ. ನಿಂಬೆಹಣ್ಣುಗಳು ಆರೋಗ್ಯಕರ ಜೀರ್ಣಾಂಗವನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾಗಿವೆ ಏಕೆಂದರೆ ಅವುಗಳ ಸಿಟ್ರಿಕ್ ಆಮ್ಲವು...
ಬಿಸಿಲಿನ ತಾಪಮಾನ ಬುಧವಾರವೂ ದ.ಕ.ಜಿಲ್ಲೆಯಲ್ಲಿ ಮುಂದುವರಿದಿದ್ದು, ಮೇ 6 ಮತ್ತು 7 ರಂದು ಕರಾವಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯ ಮುನ್ಸೂಚನೆ ಇದೆ ಎಂದು ಹೇಳಲಾಗಿದೆ. ಬುಧವಾರ ಜಿಲ್ಲೆಯಲ್ಲಿ ಮೋಡ ಸಹಿತ ಬಿಸಿಲಿನ ಝಳ ಕಂಡುಬಂದಿದೆ. ದಿನದ...
ಕರಾವಳಿಯಲ್ಲಿ ಮೇ 2ರವರೆಗೆ ಬಿಸಿಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯದ ಪರಿಣಾಮ ಉಷ್ಣ...
ನೂರು ವರ್ಷದ ದಾಖಲೆ ಮುರಿದ ಏಪ್ರಿಲ್ ತಿಂಗಳ ಉಷ್ಣಾಂಶ; ಇನ್ನೂ 5 ದಿನ ಮುಂದುವರಿಯುವ ಸಾಧ್ಯತೆನವದೆಹಲಿ : ಈ ವರ್ಷ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಬಿಡುಗಡೆಯಾದ ವರದಿಯೊಂದರ ಪ್ರಕಾರ 2024ರ ಏಪ್ರಿಲ್...