ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ನ್ಯಾಯಾಲಯದ ಹೊರಗೆ ಮಂಗಳವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಪಿಟಿವಿ ವರದಿ ಮಾಡಿದೆ. ಇಸ್ಲಾಮಾಬಾದ್, ನ.11:...
ದುಬೈ ಮೂಲದ ಪ್ರಖ್ಯಾತ ಟ್ರಾವೆಲ್ ಇನ್ಫ್ಲುಯೆನ್ಸರ್ ಮತ್ತು ಛಾಯಾಗ್ರಾಹಕ ಅನುನಯ್ ಸೂದ್ ಅವರು ತಮ್ಮ 32ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದುಬೈ ಮೂಲದ ಪ್ರಖ್ಯಾತ ಟ್ರಾವೆಲ್ ಇನ್ಫ್ಲುಯೆನ್ಸರ್ ಮತ್ತು ಛಾಯಾಗ್ರಾಹಕ ಅನುನಯ್ ಸೂದ್ ಅವರು ತಮ್ಮ 32ನೇ...
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ “ಮತದಾರರ ವಂಚನೆ” ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರದರ್ಶಿಸಿದ ಫೋಟೋದ ಮಹಿಳೆ ಬ್ರೆಜಿಲ್ನ ರೂಪದರ್ಶಿ ಲಾರಿಸ್ಸಾ ಎಂದು ಗುರುತಿಸಲಾಗಿದೆ. ತಮ್ಮ ಹಳೆಯ ಫೋಟೋ ಭಾರತೀಯ ರಾಜಕೀಯದ ಚರ್ಚೆಯಲ್ಲಿ...
ಫ್ರಾನ್ಸ್ನ ನಾರ್ಮಂಡಿ ಪ್ರದೇಶದಲ್ಲಿ ಹೊಸ ತಲೆಮಾರಿನ, ರೆಕ್ಕೆರಹಿತ ವಿಂಡ್ ಟರ್ಬೈನ್ಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಇದುವರೆಗೂ ದೊಡ್ಡ ರೆಕ್ಕೆಗಳನ್ನು ಹೊಂದಿರುವ ಗಾಳಿಯಂತ್ರಗಳ ಪರಿಚಯವಿದ್ದ ನಮಗೆ, ಈ ರೆಕ್ಕೆಗಳಿಲ್ಲದ ರಚನೆಗಳು ಕುತೂಹಲ ಮೂಡಿಸುತ್ತಿವೆ. ಇಲ್ಲಿ ಅಳವಡಿಸಲಾದ ತಂತ್ರಜ್ಞಾನ ನವೀನವಾಗಿದ್ದರೂ,...
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ ಇತ್ತೀಚಿನ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ...
ಅಪಹರಣಕ್ಕೊಳಗಾಗಿ, ಬಲವಂತದಿಂದ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ 15 ವರ್ಷದ ಸುನೀತಾ ಕುಮಾರಿ ಮಹಾರಾಜ್ ಎಂಬ ಹಿಂದೂ ಬಾಲಕಿ, ಸಿಂದ್ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳ ನಂತರ ತನ್ನ ಕುಟುಂಬವನ್ನು ಮರಳಿ ಸೇರಿದ್ದಾಳೆ ಎಂದು...
ಅಬುಧಾಬಿಯಲ್ಲಿ ನೆಲೆಸಿರುವ 29 ವರ್ಷದ ಭಾರತ ಮೂಲದ ಯುವಕ ಅನಿಲ್ ಕುಮಾರ್ ಬೊಲ್ಲ ಒಂದೇ ರಾತ್ರಿಯಲ್ಲಿ ಶತಕೋಟಿಪತಿಗಳ ಸಾಲಿಗೆ ಸೇರಿದ್ದಾರೆ. ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್ಗಳ (ಸುಮಾರು 240 ಕೋ.ರೂ.) ಬಹುಮಾನವನ್ನು ಗೆದ್ದ...
ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಮೈಲುಗಲ್ಲಾಗಲಿರುವ ಸೌದಿ ಅರೇಬಿಯಾ, ವಿಶ್ವದ ಮೊದಲ ‘ಆಕಾಶ ಕ್ರೀಡಾಂಗಣ’ (Sky Stadium) ನಿರ್ಮಾಣ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಭವಿಷ್ಯದ ಸ್ಮಾರ್ಟ್ ನಗರ ‘NEOM’ನ ಭಾಗವಾದ ‘ದಿ ಲೈನ್’ ಪ್ರದೇಶದಲ್ಲಿ ಮರುಭೂಮಿಯ ನೆಲದಿಂದ...
ಕೋವಿಡ್ ಕಾಲದಲ್ಲಿ ಹೆಚ್ಚಾದ ಕಂಪನಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ ನೇಮಕಾತಿಯನ್ನು ಸರಿಪಡಿಸಲು ಟೆಕ್ ದೈತ್ಯ ಅಮೆಜಾನ್ ಮಂಗಳವಾರದಿಂದ (ಅಕ್ಟೋಬರ್ 28) 30,000 ಕಾರ್ಪೊರೇಟ್ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಮೂಲಗಳು...
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಸಂದರ್ಭದಲ್ಲಿ ಗಾಯಗೊಂಡ ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ. ಎಡ ಪಕ್ಕೆಲುಬಿನ ಗಾಯದಿಂದಾಗಿ ಆಂತರಿಕ...