ನವದೆಹಲಿ:ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು (Rama Mandira)ನೋಡುವ ಕೋಟ್ಯಂತರ ಭಾರತೀಯರ ಕನಸು ಸಾಕಾರಗೊಳ್ಳಲು ಇನ್ನೊಂದು ವರ್ಷ ಕಾದರೆ ಸಾಕು ! ಹೌದು, ರಾಮಮಂದಿರ ಲೋಕಾರ್ಪಣೆಗೊಳ್ಳುವ ದಿನಾಂಕ ನಿಗದಿಯಾಗಿದೆ. 2024ರ ಜನವರಿ 1 ಹೊಸ ವರ್ಷದಂದೆ ಅಯೋಧ್ಯೆಯಲ್ಲಿ ರಾಮಮಂದಿರದ...
ಅಯ್ಯೋಧ್ಯ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಉತ್ತರ ಪ್ರದೇಶ ಪ್ರವೇಶಿಸಿದೆ. ಈ ನಡುವೆ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ (Ram Temple Chief...
ನವದೆಹಲಿ: 2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ವೇಳೆ ಅನುಸರಿಸಿದ ಕಾನೂನು ಕ್ರಮ ಸರಿಯಾಗಿದೆ ಎಂದು ತಿಳೀಸಿರುವ ಸುಪ್ರೀಂಕೋರ್ಟ್ ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಅರ್ಜಿಯ...
ಬಿಜೆಪಿ ಫೈರ್ ಬ್ರಾಂಡ್ ನಾಯಕರಾದ ಉಮಾಭಾರತಿ (UmaBharti) ಹಾಗೂ ಸುಬ್ರಹ್ಮಣ್ಯ ಸ್ವಾಮಿ ಹೇಳಿಕೆಗಳು ಅವರ ಹೇಳಿಕೆಗಳು ಬಿಜೆಪಿಗೆ ಸಂಕಷ್ಟವನ್ನು ತಂದಿಟ್ಟಿದೆ. ಇತ್ತೀಚೆಗಷ್ಟೇ ಉಮಾಭಾರತಿ ಬಿಜೆಪಿ ಬೆಂಬಲಿಗರಿಗೆ ‘ಸುತ್ತಮುತ್ತ ನೋಡಿ’ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು...
ಅಮರಾವತಿ: ತಿರುಪತಿ ತಿಮ್ಮಪ್ಪನ ದೇವಾಲಯದ (Tirumala Tirupati Devasthanam) ಗರ್ಭಗುಡಿಯನ್ನು 6 ರಿಂದ 8 ತಿಂಗಳು ಮುಚ್ಚುಲಾಗುತ್ತದೆ ಎಂಬ ವರದಿಗಳನ್ನು ದೇಗುಲದ ಮುಖ್ಯ ಅರ್ಚಕರಲ್ಲಿ ಒಬ್ಬರಾದ ವೇಣುಗೋಪಾಲ ದೀಕ್ಷಿತುಲು ಅವರು ತಳ್ಳಿಹಾಕಿದ್ದಾರೆ. ‘ಗೋಪುರಕ್ಕೆ ಚಿನ್ನಲೇಪನ ಕಾರ್ಯ...
ಗಾಂಧೀನಗರ: ಬಸ್ಸು ಚಾಲನೆ ಮಾಡುತ್ತಿರುವಾಗ ಚಾಲಕ ಹೃದಯಘಾತಕ್ಕೆ ತುತ್ತಾಗಿ, ನಿಯಂತ್ರಣ ಕಳಕೊಂಡ ವಾಹನ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ (Accident) ಸಂಭವಿಸಿ 9 ಜನರು ಸಾವನ್ನಪ್ಪಿದ ಹಾಗೂ 28 ಜನರು ಗಾಯಗೊಂಡ ಘಟನೆ...
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ ಹೀರಾಬೆನ್ ಮೋದಿ (Heeraben Modi) ಅವರನ್ನು ಅಹಮದಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು NDTV ವರದಿ ಮಾಡಿದೆ. ಈ ವರ್ಷದ ಜೂನ್ನಲ್ಲಿ 99 ನೇ ವರ್ಷಕ್ಕೆ...
ಶಿವಮೊಗ್ಗ: ಮಧ್ಯಪ್ರದೇಶದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಿಂದೂಗಳು ತಮ್ಮ ಮೇಲೆ ದಾಳಿ ಮಾಡುವವರ ವಿರುದ್ಧ ಬಳಸಲು ಮನೆಯಲ್ಲಿ ಹರಿತವಾದ ಚಾಕುಗಳನ್ನು ಇಟ್ಟುಕೊಳ್ಳಬೇಕೆಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರ ನಡೆದ...
ಹಾಸನ ನಗರದಲ್ಲಿರುವ ಕೊರಿಯರ್ ಕಚೇರಿಯಲ್ಲಿ ನಡೆದಿದ್ದ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಪ್ರೇಯಸಿಗೆ ಪಾಠ ಕಲಿಸಲು ಮುಂದಾಗಿದ್ದ ಪಾಗಲ್ ಪ್ರೇಮಿಯೊಬ್ಬನ ಪ್ರಯತ್ನ ಗುರಿ ತಪ್ಪಿ ಕೊರಿಯರ್ ಮಾಲಿಕ ಗಾಯಗೊಂಡಿದ್ದಾನೆ ಎಂಬ ವಿಚಾರ...
ಭುವನೇಶ್ವರ: ಅಚ್ಚರಿಯ ಘಟನೆಯೊಂದರಲ್ಲಿ ಒಡಿಶಾದ ರಾಯಗಡ ಜಿಲ್ಲೆಯ ಒಂದೇ ಹೋಟೆಲ್ನಲ್ಲಿ ರಷ್ಯಾ ಸಂಸದ ಪಾವೇಲ್ ಆಂಟೋವ್ (Pavel Antenov) (Russian MP) ಹಾಗೂ ಅವರ ಆಪ್ತ ವಾಡಿಮಿರ್ ಬುಡನೋವ್ ಅವರು ಮೃತಪಟ್ಟಿದ್ದಾರೆ. ಎರಡೇ ದಿನದ ಅಂತರದಲ್ಲಿ...